Ahead of January 18th’s Vijayashakthi Sangama of Kasaragod a  Route-march organised by the RSS swayamsevaks of Bakrabailu Shakha Anekallu Mandala(Manjeshwara Taluku) . Around 32 RSS swayamsevaks were participated in the Rootmarch which started from Bakrabailu to Suryeshwara Temple. Swayamsevaks  performed vyayama yoga and Ganageth  which is to be performed in Kasaragod. ಕಾಸರಗೋಡಿನಲ್ಲಿ ನಡೆಯಲಿರುವ ವಿಜಯಶಕ್ತಿ ಸಂಗಮಕ್ಕೆ  ಕಾರ್ಯವೇಗ ನೀಡುವ ಉದ್ದೇಶದಿಂದ ಆನೆಕಲ್ಲು ಮಂಡಲದ  ಬಾಕ್ರಬೈಲು ಶಾಖಾ ಮಟ್ಟದ ಪಥಸಂಚಲನ ಬಾಕ್ರಬೈಲಿನಿಂದ ಸೂರ್ಯೇಶ್ವರ ದೇವಸ್ಥಾನದವರೆಗೆ ನಡೆಯಿತು.ಸುಮಾರು  32ಮಂದಿ ಸ್ವಯಂಸೇವಕರು ಈ ಸಂಚಲನದಲ್ಲಿ ಭಾಗವಹಿಸಿದ್ದರು. ನಂತರ ಸಾಮೂಹಿಕ ವ್ಯಾಯಾಮ ಯೋಗ ಪ್ರದರ್ಶನ ಹಾಗೂ ಗಣಗೀತೆಯ ಅಭ್ಯಾಸದ ನಡೆಯಿತು.
IMG-20150104-WA0025

IMG-20150104-WA0024 IMG-20150104-WA0028