News Digest

ಡಾ. ಎಸ್. ಆರ್. ರಾಮಸ್ವಾಮಿಯವರು ರಚಿಸಿರುವ ದೀಪ್ತಶೃಂಗಗಳು ಗ್ರಂಥದ ಲೋಕಾರ್ಪಣ ಕಾರ್ಯಕ್ರಮ

18 Dec 2017, Bengaluru: ರಾಷ್ಟ್ರೋತ್ಥಾನ ಸಾಹಿತ್ಯ ಪ್ರಕಟಿಸಿರುವ, ಹಿರಿಯ ಪತ್ರಕರ್ತರಾದ ಡಾ. ಎಸ್. ಆರ್. ರಾಮಸ್ವಾಮಿಯವರು ರಚಿಸಿದ  “ದೀಪ್ತಶೃಂಗಗಳು” ಗ್ರಂಥದ ಲೋಕಾರ್ಪಣ ಕಾರ್ಯಕ್ರಮವು ದಿನಾಂಕ : 17.12.2017ರ ಪೂರ್ವಾಹ್ನ 10:30ಕ್ಕೆ  ಬೆಂಗಳೂರಿನ ಗೋಖಲೆ ಸಾರ್ವಜನಿಕ ವಿಚಾರ ಸಂಸ್ಥೆಯ ಡಿ.ವಿ.ಜಿ....
Continue Reading »
News Digest

Dharwad Nagara Varshika kreedakuta

18 ಡಿಸೆಂಬರ್, ಧಾರವಾಡ: ಪ್ರತಿ ವಷ೯ದ೦ತೆ ಇ೦ದು ಧಾರವಾಡ ನಗರದ ವಾಷಿ೯ಕ ಕ್ರೀಡಾಕೂಟ ನಡೆಯಿತು. ಕೀಡಾಕೂಟವನ್ನುದ್ದೇಶಿಸಿ ಕರ್ನಾಟಕ ಉತ್ತರ ಪ್ರಾ೦ತ ಸಹ ಪ್ರಾಂತ ಪ್ರಚಾರಕರಾದ ಶ್ರೀ ಸುಧಾಕರ ಮಾತನಾಡಿದರು. ವಿಶೇಷ ಅತಿಥಿಗಳಾಗಿ ಡಾ.ಕಿರಣ ಕುಲಕಣಿ೯,ಮುಖ್ಯ ಅತಿಥಿಗಳಾಗಿ ಶೀ ವಿಠ್ಠಲ ಗೋಪಾಲ...
Continue Reading »
News

ಲವ್ ಜಿಹಾದ್: ಇನ್ನಷ್ಟು ಅಖಿಲೆಯರು ಹಾದಿಯಾ ಆಗದಿರಲಿ

೧೫ ಡಿಸೆಂಬರ್ ಪುಂಗವ ಪಾಕ್ಷಿಕದಲ್ಲಿ ಪ್ರಕಟವಾದ ಲೇಖನ. ಲವ್ ಜಿಹಾದನ್ನು ತಡೆಯಬೇಕಿರುವವರು ನಾವೇ. ಜಾಗರೂಕರಾಗೋಣ, ಜಾಗರೂಕರಾಗಿಸೋಣ. ಹಿಂದೂ ಹೆಣ್ಣು ಮಕ್ಕಳನ್ನು ಉಳಿಸಿಕೊಳ್ಳೋಣ ಲವ್ ಜಿಹಾದ್ ವಿಷಯದಲ್ಲಿ ಕೇರಳ ಮತ್ತೆ ಸುದ್ದಿ ಮಾಡಿದೆ. ಹಾದಿಯಾ ಆಗಿ ಇಸ್ಲಾಮಿಗೆ ಮತಾಂತರಗೊಂಡ ಅಖಿಲಾ ಎಂಬ...
Continue Reading »
1 2 363