ABPS

ಪತ್ರಕರ್ತರೊಂದಿಗೆ ಭಯ್ಯಾಜಿ – ಆರೆಸ್ಸೆಸ್ ಸರಕಾರ್ಯವಾಹ

ಅಖಿಲ ಭಾರತೀಯ ಪ್ರತಿನಿಧಿ ಸಭಾದ ಕೊನೆಯ ದಿನವಾದ ಇಂದು ಆರೆಸ್ಸೆಸ್ ಸರಕಾರ್ಯವಾಹ (ಪ್ರಧಾನ ಕಾರ್ಯದರ್ಶಿ) ಭಯ್ಯಾಜಿ ಜೋಶಿ ಅವರು ಮೂರು ದಿನಗಳ ಕಲಾಪಗಳ ಬಗ್ಗೆ ಪತ್ರಕರ್ತರಿಗೆ ವಿವರ ಮಾಹಿತಿ ನೀಡಿದರು. ಪುತ್ತೂರಿನ ವಿವೇಕಾನಂದ ಕಾಲೇಜಿನ ಪರಿಸರದ ಎಬಿಪಿಎಸ್ ಮಾಧ್ಯಮ ಕೇಂದ್ರದಲ್ಲಿ...
Continue Reading »