Hindu Samajotsav

BANTWALA

Bantwala:: ಪಾಣೆಮಂಗಳೂರಿನ ಟೋಲ್‌ಗೇಟ್ ಬಳಿಯ ಹನುಮಾನ್ ನಗರದತ್ತ ಜನ ಸಾಗರದ ಅಲೆ ಅಲೆಯಂತೆ ಹರಿದು ಬಂದರು. ಬಿ.ಸಿ.ರೋಡ್, ಪೊಳಲಿ, ಕೈಕಂಬ, ಬಂಟ್ವಾಳದ ಹನುಮಾನ್ ದೇವಸ್ಥಾನ ಹೀಗೆ ಮೂರು ದಿಕ್ಕುಗಳಿಂದ ಆರಂಭವಾದ ವೈಭವೋಪೇತ ಶೋಭಾಯಾತ್ರೆ ಹನುಮಾನ್ ನಗರದತ್ತ ಹರಿದು ಬಂತು. ಚೆಂಡೆ,...
Continue Reading »
Hindu Samajotsav

BELTHANGADY

Belthangady:  ಸಂಘ ಪರಿವಾರವನ್ನು ನಾಶ ಮಾಡಲು ಕೇಸರಿ ಭಯೋತ್ಪಾದನೆಯೆಂಬ ಗುಮ್ಮವನ್ನು ಯುಪಿಎ ಸರಕಾರ ಸೃಷ್ಟಿಸಿದೆ. ಹಿಂದೂ ಸಮಾಜದ ತೇಜೋವಧೆ ಮಾಡುವ ಕ್ರೈಸ್ತ ಹಾಗೂ ಇಸ್ಲಾಮಿನ ಎಲ್ಲ ಷಡ್ಯಂತ್ರಗಳ ವಿರುದಟಛಿ ರಣಕಹಳೆ ಮೊಳಗಿಸಬೇಕಾಗಿದೆ ಎಂದು ಕರ್ನಾಟಕ ಪ್ರಾಂತ ಹಿಂದೂ ಜಾಗರಣ ವೇದಿಕೆಯ...
Continue Reading »

KATEEL

ಕಟೀಲು: ಕಾಶ್ಮೀರದಲ್ಲಿ ಹೆಂಗಸರು ಮಕ್ಕಳಿಂದಲೇ ಸೈನಿಕರ ಶಿಬಿರವನ್ನು ನಾಶಪಡಿಸುವ ಕಾರ್ಯತಂತ್ರವನ್ನು ಉಗ್ರಗಾಮಿಗಳು ಮಾಡುತ್ತಿದ್ದಾರೆ. ಹಾಗಿದ್ದರೂ ಕೇಂದ್ರ ಸರಕಾರ ಮೌನವಾಗಿದೆ ಎಂದು ಮಂಗಳೂರು ವಿಭಾಗ ಸಹಕಾರ್ಯವಾಹ ನ.ಸೀತಾರಾಮ ಹೇಳಿದ್ದಾರೆ. ಕಟೀಲು ಶ್ರೀ ಗೋಪಾಲಕೃಷ್ಣ ಆಸ್ರಣ್ಣ ಸಭಾಂಗಣದಲ್ಲಿ ಭಾನುವಾರ ನಡೆದ ಹನುಮದ್ ಶಕ್ತಿ...
Continue Reading »
Hindu Samajotsav

MOODABIDIRE

Moodubidire: ತ್ಯಾಗ ಭೂಮಿಯಾದ ನಮ್ಮ ರಾಷ್ಟ್ರದ ಉದ್ದಗಲ ಇಂದು ಇಸ್ಲಾಂ ಭಯೋತ್ಪಾದನೆ ವಿಸ್ತರಿಸುತ್ತಿದೆ.ಆದರೆ ಕೇಂದ್ರದ ಗೃಹ ಸಚಿವರೇ ‘ಹಿಂದು, ಕೇಸರಿ ಭಯೋತ್ಪಾದನೆ’ ಎನ್ನುವ ಮೂಲಕ ಹಿಂದು ಸಮಾಜದ ಸ್ವಾಭಿಮಾನವನ್ನು ಕೆಣಕಿದ್ದಾರೆ. ಕಸಬ್, ಅಫ್ಜಲ್ ಗುರು, ಪ್ರಕರಣಗಳ ಇತ್ಯರ್ಥಕ್ಕೆ ಅನಗತ್ಯ ಕಾಲಹರಣ...
Continue Reading »