‘ಮೊಸರಲ್ಲೂ ಕಲ್ಲು ಹುಡುಕುವುದು’ ಎಂಬ ಗಾದೆ ಮಾತು ಕೇಳಿದ್ದೀರಲ್ಲವೇ? ಅದಕ್ಕೆ ಇತ್ತೀಚಿನ ಉದಾಹರಣೆಯೆಂಬಂತೆ ಕರ್ನಾಟಕವೂ ಸೇರಿದಂತೆ ದೇಶಾದ್ಯಂತದ ಪ್ರಮುಖ ಮಾಧ್ಯಮಗಳು ಆರೆಸ್ಸೆಸ್ ಸರಸಂಘಚಾಲಕ ಮೋಹನ್ ಭಾಗವತ್‌ರ ಹೇಳಿಕೆಯನ್ನು ಅತ್ಯಂತ ವ್ಯವಸ್ಥಿತವಾಗಿ ತಿರುಚಿ ಬರೆದಿವೆ. ಇತ್ತೀಚೆಗೆ ಅಸ್ಸಾಂನ ಸಿಲ್‌ಚಾರ್‌ನಲ್ಲಿ ನಾಗರಿಕರ ಸಂವಾದ ಕಾರ‍್ಯಕ್ರಮದಲ್ಲಿ ಸಭಿಕರೋರ್ವರ ಪ್ರಶ್ನೆಯೊಂದಕ್ಕೆ ಸರಳವಾಗಿ ಉತ್ತರಿಸಿದ್ದ ಭಾಗವತ್‌ರ ಹೇಳಿಕೆಯನ್ನು ತಪ್ಪಾಗಿ ಬಿಂಬಿಸಿದ ಮಾಧ್ಯಮಗಳು ‘ಗ್ರಾಮೀಣ ಭಾರತದಲ್ಲಿ ಅತ್ಯಾಚಾರ ನಡೆಯುತ್ತಿಲ್ಲ ಎಂದು ಭಾಗವತ್ ಹೇಳಿದ್ದಾರೆ’ ಎಂದು ತಿರುಚಿ ವರದಿ ಮಾಡಿತ್ತು. ವಾಸ್ತವವಾಗಿ ಭಾಗವತ್ ಹೇಳಿದ್ದೇ ಬೇರೆ. ‘ವಿದೇಶಿ [...]
RSS Feed
Twitter




