News Digest

ಭಾರತ-ಚೀನಾ ನಡುವಿನ ಗತಿರೋಧ? ಚಿಂತೆಯಿಲ್ಲ! ಭಾರತಕ್ಕೇ ಮೇಲುಗೈ.

ಬೆಂಗಳೂರು, ಆಗಸ್ಟ್ ೧೨, ೨೦೧೭:  ಫೋರಮ್ ಫಾರ್ ಇಂಟಿಗ್ರೇಟೆಡ್ ನ್ಯಾಷನಲ್ ಸೆಕ್ಯೂರಿಟಿ (FINS)ಇವರ ಆಶ್ರಯದಲ್ಲಿ “ದೋಖ್- ಲಾಂ ನಲ್ಲಿ ಭಾರತ- ಚೀನಾ ನಡುವಿನ ಗತಿರೋಧ ಒಂದು ವ್ಯೂಹಾತ್ಮಕ ದೃಷ್ಟಿಕೋನ” ಈ ವಿಷಯದ ಕುರಿತಾಗಿ ನಗರದ ಮಿಥಿಕ್ ಸೊಸೈಟಿಯಲ್ಲಿ ವಿಚಾರ ಸಂಕೀರ್ಣ...
Continue Reading »
News Digest

ಚೀನಾದ ರಾಜತಾಂತ್ರಿಕ ಕುಟಿಲತೆ ಅರಿತು ಅಲ್ಲಿಯ ಪದಾರ್ಥಗಳನ್ನು ಭಾರತೀಯರು ಬಹಿಷ್ಕರಿಸಬೇಕು: ಪ್ರದೀಪ್

 ಚಿಕ್ಕಮಗಳೂರು, 10  ಆಗಸ್ಟ್ 2017 : ಚೀನಾ ದೇಶಕ್ಕೆ ರಾಜತಾಂತ್ರಿಕತೆಯ ಬಹಳ ಮುಖ್ಯ ಅಂಶವೇ ಮೋಸವಾಗಿದೆ. ಯಾವುದೇ ಒಂದು ವಿಚಾರಕ್ಕೆ ಅಲ್ಲಿ ಅವಕಾಶವಿಲ್ಲ. ಏನಿದ್ದರೂ ಮೋಸವೇ ಅಲ್ಲಿ ಪ್ರಧಾನ ರಾಜತಾಂತ್ರಿಕ ವಿಷಯ ಎಂದು ಆರೆಸ್ಸೆಸ್ಸಿನ ದಕ್ಷಿಣ ಪ್ರಾಂತ ಸಹ ಪ್ರಚಾರ ಪ್ರಮುಖ್ ಪ್ರದೀಪ್...
Continue Reading »
News Photo

ಉಡುಪಿ ಜಿಲ್ಲೆಯ ಉದ್ಯೋಗಿಗಳ ಪ್ರಾಥಮಿಕ ಶಿಕ್ಷಾವರ್ಗದ ಸಮಾರೋಪ ಸಮಾರಂಭ

29, ಜುಲೈ2017, ಉಡುಪಿ: ರಾಷ್ಟ್ರೀಯ ಸ್ವಯಂಸೇವಕ ಸಂಘದ ಉಡುಪಿ ಜಿಲ್ಲೆಯ ಉದ್ಯೋಗಿಗಳ ಪ್ರಾಥಮಿಕ ಶಿಕ್ಷಾವರ್ಗದ ಸಮಾರೋಪ ಸಮಾರಂಭವು ಬಾರ್ಕೂರನಲ್ಲಿ ನಡೆಯಿತು. ಸಮಾರಂಭದಲ್ಲಿ ರಾ .ಸ್ವ. ಸಂಘದ ಮಂಗಳೂರು ವಿಭಾಗದ ಸಹ ಸೇವಾ ಪ್ರಮುಖ ಮಾಣಿ ಸುಬ್ರಹ್ಮಣ್ಯ ಅವರು ಶಿಕ್ಷಾರ್ಥಿಗಳಿಗೆ ಮಾರ್ಗದರ್ಶನ...
Continue Reading »
News Digest

ವಿಕ್ರಮ – ೭೦ ಸಂವತ್ಸರಗಳು : ಹೊಸ ಸಂಪುಟ ಬಿಡುಗಡೆ

ಬೆಂಗಳೂರು, ಜುಲೈ ೧೧ ೨೦೧೭. ರಾಷ್ಟ್ರೀಯ ವಿಚಾರಗಳನ್ನು ಓದುಗರಿಗೆ ಮುಟ್ಟಿಸುತ್ತಿರುವ ಕನ್ನಡದ  ‘ವಿಕ್ರಮ’ ಸಾಪ್ತಾಹಿಕ ೭೦ನೇ ಸಂವತ್ಸರಕ್ಕೆ ಕಾಲಿಟ್ಟಿದೆ. ಈ ಸಂದರ್ಭದಲ್ಲಿ ಬೆಂಗಳೂರು ಚಾಮರಾಜಪೇಟೆಯ ಆದರ್ಶ ಕಾಲೇಜು ಸಭಾಂಗಣದಲ್ಲಿ ನಡೆದ ಸರಳ ಸಮಾರಂಭದಲ್ಲಿ ಕರ್ನಾಟಕ ವಿಧಾನಪರಿಷತ್ತಿನ ಸಭಾಪತಿಗಳಾದ ಶ್ರೀ ಡಿ...
Continue Reading »
News

ದೇಶ ವಿಭಜಕ, ಸಮಾಜ ಭಂಜಕ ಪ್ರಲಾಪಗಳು ಆಘಾತಕಾರಿ ಬೆಳವಣಿಗೆ : ಡಾ. ಸೂರ್ಯಪ್ರಕಾಶ್ ಅರಕಲಗೂಡು

ನಾರದ ಜಯಂತಿ ವರದಿ: ——————– ವಿಶ್ವ ಸಂವಾದ ಕೇಂದ್ರದಿಂದ ಬೆಂಗಳೂರಿನ ಮಿಥಿಕ್ ಸೊಸೈಟಿಯಲ್ಲಿ ಆದ್ಯ ಪತ್ರಕರ್ತ ದೇವರ್ಷಿ ನಾರದ ಜಯಂತಿಯ ಅಂಗವಾಗಿ ಮಾಧ್ಯಮ ಸಮ್ಮಿಲನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮದಲ್ಲಿ “ಮಾಧ್ಯಮ ಮತ್ತು ಅಭಿವ್ಯಕ್ತಿ ಸ್ವಾತಂತ್ರ” ಈ ವಿಷಯದ ಕುರಿತು ಪ್ರಸಾರ...
Continue Reading »
1 2 18