News Digest

ಕಂಚೀ ಶ್ರೀಗಳ ವಿರುದ್ಧದ ನಡೆದ ಷಡ್ಯಂತ್ರದ ಹಿಂದಿರುವವರ ಮೇಲೆ ಕಾನೂನು ಕ್ರಮ ಜರುಗಿಸಲು RSS ಚಿಂತಕ ಪರಮೇಶ್ವರನ್ ಆಗ್ರಹ

ಕೊಚ್ಚಿ ನ ೨೮: ಕಂಚೀ ಶ್ರೀಗಳ ವಿರುದ್ಧ ನಡೆದ ಷಡ್ಯಂತ್ರದ ಹಿಂದಿರುವ ಎಲ್ಲ ಶಕ್ತಿಗಳು ಹಾಗೂ ವ್ಯಕ್ತಿಗಳ ಮೇಲೆ ಕಾನೂನು ಕ್ರಮ ಜರುಗಿಸಬೇಕು ಮತ್ತು ಅವರನ್ನು ಕಟ್ಟುನಿಟ್ಟಾದ ಶಿಕ್ಷೆಗೆ ಗುರಿಪಡಿಸಬೇಕು ಎಂದು ಆರ್‌ಎಸ್‌ಎಸ್‌ನ ಹಿರಿಯ ಚಿಂತಕ ಮತ್ತು ಕೇರಳದ ಭಾರತೀಯ...
Continue Reading »
News Digest

ಕಾರ್ಕಳ : RSS ಪ್ರಾಥಮಿಕ ಶಿಕ್ಷಾ ವರ್ಗ ಸಮಾರೋಪ

ಮಂಗಳೂರು : ರಾಷ್ಟ್ರೀಯ ಸ್ವಯಂಸೇವಕ ಸಂಘದ ಮಂಗಳೂರು ವಿಭಾಗದ ಪದವಿ ವಿದ್ಯಾರ್ಥಿಗಳ ಪ್ರಾಥಮಿಕ ಶಿಕ್ಷಾ ವರ್ಗ ಕಾರ್ಕಳದ ಶ್ರೀ ವೆಂಕಟರಮಣ ಮಹಿಳಾ ಕಾಲೇಜಿನಲ್ಲಿ ನಡೆಯಿತು. ವಿಭಾಗದ ೪೨ ಸ್ಥಾನಗಳಿಂದ ೯೧ ಮಂದಿ ಶಿಕ್ಷಾರ್ಥಿಗಳು ಪಾಲ್ಗೊಂಡಿದ್ದರು. ಗುರುವಾರ ಸಾರ್ವಜನಿಕ ಸಮಾರೋಪ ನಡೆಯಿತು....
Continue Reading »
News Digest

2013ನೇ ಸಾಲಿನ ಪ್ರೊ. ಯಶವಂತರಾವ್ ಕೇಳ್ಕರ್ ಯುವ ಪುರಸ್ಕಾರಕ್ಕೆ ಮಧುರೈನ ನಾರಾಯಣನ್ ಕೃಷ್ಣನ್ ಆಯ್ಕೆ

ಮುಂಬೈ ನ.25: ‘ಅಸಹಾಯಕ, ನಿರ್ಗತಿಕ, ರೋಗಿಷ್ಟ, ಮಾನಸಿಕ ಅಸ್ವಸ್ಥ ಮತ್ತು ದೀನರಿಗೆ ಆರೋಗ್ಯಪೂರ್ಣ ಆಹಾರ, ಆರೈಕೆ ಮತ್ತು ಪುನರ್ವಸತಿಯ ಅವಕಾಶಗಳನ್ನು ಕಲ್ಪಿಸಿ ಮಾನವೀಯ ಘನತೆಯನ್ನು ಎತ್ತಿಹಿಡಿದ’ ಗಮನಾರ್ಹ ಕಾರ್ಯಕ್ಕಾಗಿ ತಮಿಳುನಾಡಿನ ಮಧುರೈನಲ್ಲಿರುವ ಅಕ್ಷಯ ಟ್ರಸ್ಟ್‌ನ ನಾರಾಯಣನ್ ಕೃಷ್ಣನ್ ಅವರಿಗೆ 2013 ನೇ ಸಾಲಿನ...
Continue Reading »
Kannada NEWS

ಸೌಜನ್ಯ ಪ್ರಕರಣ ಸಿಓಡಿ ತನಿಖೆಗೆ ಆಗ್ರಹಿಸಿ ABVP ಪ್ರತಿಭಟನೆ

ಮಂಗಳೂರು: ಸೌಜನ್ಯ ಪ್ರಕರಣವನ್ನು ಸಿಬಿಐಗೆ ಒಪ್ಪಿಸಲು ಹಾಗೂ ಅಕ್ಷತಾ ಸಾವಿನ ಬಗ್ಗೆ ಸಿಓಡಿ ತನಿಖೆಗೆ ಆಗ್ರಹಿಸಿ ನಗದರ ಬಸವೇಶ್ವರ ವೃತ್ತದಲ್ಲಿ ಎಬಿವಿಪಿ ನಡೆಸುತ್ತಿರುವ ಪ್ರತಿಭಟನೆ 2ನೇ ದಿನಕ್ಕೆ ಕಾಲಿಟ್ಟಿದೆ. ಈ ಸಂದರ್ಭದಲ್ಲಿ ಮಾತನಾಡಿದ ಎಬಿವಿಪಿ ಜಿಲ್ಲಾ ಸಹ ಸಂಚಾಲಕ ಯತೀಶ್ ಕುಮಾರ್....
Continue Reading »
Kannada NEWS

ಭಾರತ ಪರಿಕ್ರಮ ಪಾದಯಾತ್ರೆ: ರಾಜಸ್ಥಾನ ಮುಖ್ಯಮಂತ್ರಿಗೆ ಸೀತಾರಾಮ ಕೆದಿಲಾಯರ ಪತ್ರ

ಸನ್ಮಾನ್ಯರಾದ ರಾಜಸ್ಥಾನದ ಮುಖ್ಯಮಂತ್ರಿಯವರಿಗೆ, ಸಾದರ ಪ್ರಣಾಮಗಳು, ಕಳೆದ ಜುಲೈ ೩ರಂದು ಭಾರತ ಪರಿಕ್ರಮ ಪಾದಯಾತ್ರೆಯು ತಮ್ಮ ಐತಿಹಾಸಿಕ ರಾಜ್ಯ ರಾಜಸ್ಥಾನವನ್ನು ಪ್ರವೇಶಿಸಿತು. ಈ ಪಾದಯಾತ್ರೆಯು ಕಳೆದ ವರ್ಷ (೨೦೧೨) ಆಗಸ್ಟ್ ೯ರಂದು ಕನ್ಯಾಕುಮಾರಿಯಿಂದ ಆರಂಭವಾಯಿತೆಂಬುದು ತಮಗೆ ತಿಳಿದಿರಬಹುದು. ಆಗಸ್ಟ್ ೯ ’ಭಾರತ...
Continue Reading »
News Digest

ರಾಷ್ಟ್ರೋತ್ಥಾನ ಪರಿಷತ್ ವತಿಯಿಂದ ತಲಸ್ಸಿಮಿಯಾ ರೋಗಿಗಳ ಆರೈಕೆಗಾಗಿ ‘ಸಂರಕ್ಷಾ’ ಶುಭಾರಂಭ

ತಲಸ್ಸಿಮಿಯಾ ಒಂದು ಶಾಪವಲ್ಲ; ಅದೊಂದು ನ್ಯೂನ್ಯತೆಯಷ್ಟೇ :  ಡಾ|| ಶೋಭಾ ತುಳಿ  ನಮ್ಮಲ್ಲಿ ಯಾರೂ ಪರಿಪೂರ್ಣರಲ್ಲ. ಪ್ರತಿಯೊಬ್ಬರೂ ಒಂದಲ್ಲ ಒಂದು ರೀತಿಯ ನ್ಯೂನ್ಯತೆಗಳಿಗೆ ಒಳಗಾಗಿರುತ್ತಾರೆ. ಹಾಗೆಯೇ ತಲೆಸ್ಸಿಮಿಯಾ ಎಂಬುದು ಒಂದು ನ್ಯೂನ್ಯತೆಯೇ ಹೊರತು ಶಾಪವಲ್ಲ. ಕ್ರಮಬದ್ಧವಾದ ಮತ್ತು ನಿರಂತರ ಚಿಕಿತ್ಸೆಯಿಂದ ಈ...
Continue Reading »

ಸಮಾಚಾರ ಸಮೀಕ್ಷೆ ಆಗಸ್ಟ್- 2013

ಸಮಾಚಾರ ಸಮೀಕ್ಷೆ  ಆಗಸ್ಟ್ 2013 ತೆಲಂಗಾಣ ರಾಜ್ಯ ರಚನೆ ಸುದ್ದಿ: ಕೇಂದ್ರದಲ್ಲಿ ಆಡಳಿತಾರೂಢವಾಗಿರುವ ಯು.ಪಿ.ಎ. ಆಂಧ್ರಪ್ರದೇಶವನ್ನು ಇಬ್ಭಾಗ ಮಾಡಿ ಪ್ರತ್ಯೇಕ ತೆಲಂಗಾಣ ರಾಜ್ಯವನ್ನು ಸ್ಥಾಪಿಸುವ ತನ್ನ ನಿರ್ಧಾರವನ್ನು ಪ್ರಕಟಿಸಿದೆ. ಹೈದರಾಬಾದ್ ನಗರವು ತೆಲಂಗಾಣ ಮತ್ತು ಉಳಿದ ಸೀಮಾಂಧ್ರ ರಾಜ್ಯಗಳೆರಡಕ್ಕೂ ಹತ್ತು ವರ್ಷಗಳ ಕಾಲ ರಾಜಧಾನಿಯಾಗಿರುತ್ತದೆ....
Continue Reading »
News Digest

ಆರೆಸ್ಸೆಸ್ ಕರ್ನಾಟಕ ಘಟಕದಿಂದ ಉತ್ತರಾಖಂಡ ಪರಿಹಾರ ನಿಧಿಗೆ 1 ಕೋಟಿ ರೂಪಾಯಿ ದೇಣಿಗೆ

ರಾಷ್ಟ್ರೀಯ ಸ್ವಯಂಸೇವಕ ಸಂಘ – ಕರ್ನಾಟಕ # ೭೪, ಕೇಶವಕೃಪ, ರಂಗರಾವ್ ರಸ್ತೆ, ಶಂಕರಪುರಂ, ಬೆಂಗಳೂರು – ೫೬೦ ೦೦೪ 080-26610081 www.samvada.org, karnatakarss@gmail.com ಪತ್ರಿಕಾ ಪ್ರಕಟಣೆ ಆರೆಸ್ಸೆಸ್ ಕರ್ನಾಟಕ ಘಟಕದಿಂದ ಉತ್ತರಾಖಂಡ ಪರಿಹಾರ ನಿಧಿಗೆ 1 ಕೋಟಿ ರೂಪಾಯಿ ದೇಣಿಗೆ...
Continue Reading »
News

ಆದಿ ಚುಂಚನಗಿರಿ ಮಠದ ಮೇಲೆ ಆದಾಯ ತೆರಿಗೆ ದಾಳಿ ವಿರುದ್ಧ ‘ಹಿಂದು ಜಾಗರಣ ವೇದಿಕೆ’ ಪ್ರತಿಭಟನೆ

ಆದಿ ಚುಂಚನಗಿರಿ ಮಠದ ಮೇಲೆ ಕೇಂದ್ರ ಆದಾಯ ತೆರಿಗೆ ಇಲಾಖೆ ನಡೆಸಿರುವ ಧಾಳಿಯನ್ನು ಕರ್ನಾಟಕ ‘ಹಿಂದು ಜಾಗರಣ ವೇದಿಕೆ’ ಪ್ರತಿಭಟನೆ ನಡೆಸುವ ಮೂಲಕ ಅತ್ಯುಗ್ರವಾಗಿ ಖಂಡಿಸಿದೆ. “ಹಿಂದು ಮಠಗಳನ್ನು ಗುರಿಯಾಗಿಸಿಕೊಂಡು, ಹಿಂದು ನಂಬಿಕೆಗಳ ಜೊತೆ ಚೆಲ್ಲಾಟ ಆಡುತ್ತಿರುವ, ಹಿಂದು ಧಾರ್ಮಿಕ...
Continue Reading »

ಉತ್ತರಾಖಂಡದ ಪ್ರವಾಹ: ಆರೆಸ್ಸೆಸ್ ಪತ್ರಿಕಾ ಪ್ರಕಟಣೆ-2

ರಾಷ್ಟ್ರೀಯ ಸ್ವಯಂಸೇವಕ ಸಂಘ, ಕರ್ನಾಟಕ #74, ರಂಗರಾವ್‌ರಸ್ತೆ, ಶಂಕರಪರಂ, ಬೆಂಗಳೂರು- 560004 ಪತ್ರಿಕಾ  ಪ್ರಕಟಣೆ ಉತ್ತರಾಖಂಡದ ಮಹಾಪ್ರವಾಹದ ನಂತರದ ಪರಿಹಾರ ಕಾರ್ಯಾಚರಣೆಯಲ್ಲಿ ಭಾರತೀಯ ಸೇನೆ ಹಾಗೂ ಇತರ ಸಾಮಾಜಿಕ ಸಂಘಟನೆಗಳ ಜೊತೆಗೂಡಿ, ಆರೆಸ್ಸೆಸ್ ಸ್ವಯಂಸೇವಕರು ಗಣನೀಯ ಪ್ರಮಾಣದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ....
Continue Reading »