News Digest

ಭಾರತ-ಚೀನಾ ನಡುವಿನ ಗತಿರೋಧ? ಚಿಂತೆಯಿಲ್ಲ! ಭಾರತಕ್ಕೇ ಮೇಲುಗೈ.

ಬೆಂಗಳೂರು, ಆಗಸ್ಟ್ ೧೨, ೨೦೧೭:  ಫೋರಮ್ ಫಾರ್ ಇಂಟಿಗ್ರೇಟೆಡ್ ನ್ಯಾಷನಲ್ ಸೆಕ್ಯೂರಿಟಿ (FINS)ಇವರ ಆಶ್ರಯದಲ್ಲಿ “ದೋಖ್- ಲಾಂ ನಲ್ಲಿ ಭಾರತ- ಚೀನಾ ನಡುವಿನ ಗತಿರೋಧ ಒಂದು ವ್ಯೂಹಾತ್ಮಕ ದೃಷ್ಟಿಕೋನ” ಈ ವಿಷಯದ ಕುರಿತಾಗಿ ನಗರದ ಮಿಥಿಕ್ ಸೊಸೈಟಿಯಲ್ಲಿ ವಿಚಾರ ಸಂಕೀರ್ಣ...
Continue Reading »
News Digest

ಚೀನಾದ ರಾಜತಾಂತ್ರಿಕ ಕುಟಿಲತೆ ಅರಿತು ಅಲ್ಲಿಯ ಪದಾರ್ಥಗಳನ್ನು ಭಾರತೀಯರು ಬಹಿಷ್ಕರಿಸಬೇಕು: ಪ್ರದೀಪ್

 ಚಿಕ್ಕಮಗಳೂರು, 10  ಆಗಸ್ಟ್ 2017 : ಚೀನಾ ದೇಶಕ್ಕೆ ರಾಜತಾಂತ್ರಿಕತೆಯ ಬಹಳ ಮುಖ್ಯ ಅಂಶವೇ ಮೋಸವಾಗಿದೆ. ಯಾವುದೇ ಒಂದು ವಿಚಾರಕ್ಕೆ ಅಲ್ಲಿ ಅವಕಾಶವಿಲ್ಲ. ಏನಿದ್ದರೂ ಮೋಸವೇ ಅಲ್ಲಿ ಪ್ರಧಾನ ರಾಜತಾಂತ್ರಿಕ ವಿಷಯ ಎಂದು ಆರೆಸ್ಸೆಸ್ಸಿನ ದಕ್ಷಿಣ ಪ್ರಾಂತ ಸಹ ಪ್ರಚಾರ ಪ್ರಮುಖ್ ಪ್ರದೀಪ್...
Continue Reading »
News Photo

ಉಡುಪಿ ಜಿಲ್ಲೆಯ ಉದ್ಯೋಗಿಗಳ ಪ್ರಾಥಮಿಕ ಶಿಕ್ಷಾವರ್ಗದ ಸಮಾರೋಪ ಸಮಾರಂಭ

29, ಜುಲೈ2017, ಉಡುಪಿ: ರಾಷ್ಟ್ರೀಯ ಸ್ವಯಂಸೇವಕ ಸಂಘದ ಉಡುಪಿ ಜಿಲ್ಲೆಯ ಉದ್ಯೋಗಿಗಳ ಪ್ರಾಥಮಿಕ ಶಿಕ್ಷಾವರ್ಗದ ಸಮಾರೋಪ ಸಮಾರಂಭವು ಬಾರ್ಕೂರನಲ್ಲಿ ನಡೆಯಿತು. ಸಮಾರಂಭದಲ್ಲಿ ರಾ .ಸ್ವ. ಸಂಘದ ಮಂಗಳೂರು ವಿಭಾಗದ ಸಹ ಸೇವಾ ಪ್ರಮುಖ ಮಾಣಿ ಸುಬ್ರಹ್ಮಣ್ಯ ಅವರು ಶಿಕ್ಷಾರ್ಥಿಗಳಿಗೆ ಮಾರ್ಗದರ್ಶನ...
Continue Reading »
News Digest

ವಿಕ್ರಮ – ೭೦ ಸಂವತ್ಸರಗಳು : ಹೊಸ ಸಂಪುಟ ಬಿಡುಗಡೆ

ಬೆಂಗಳೂರು, ಜುಲೈ ೧೧ ೨೦೧೭. ರಾಷ್ಟ್ರೀಯ ವಿಚಾರಗಳನ್ನು ಓದುಗರಿಗೆ ಮುಟ್ಟಿಸುತ್ತಿರುವ ಕನ್ನಡದ  ‘ವಿಕ್ರಮ’ ಸಾಪ್ತಾಹಿಕ ೭೦ನೇ ಸಂವತ್ಸರಕ್ಕೆ ಕಾಲಿಟ್ಟಿದೆ. ಈ ಸಂದರ್ಭದಲ್ಲಿ ಬೆಂಗಳೂರು ಚಾಮರಾಜಪೇಟೆಯ ಆದರ್ಶ ಕಾಲೇಜು ಸಭಾಂಗಣದಲ್ಲಿ ನಡೆದ ಸರಳ ಸಮಾರಂಭದಲ್ಲಿ ಕರ್ನಾಟಕ ವಿಧಾನಪರಿಷತ್ತಿನ ಸಭಾಪತಿಗಳಾದ ಶ್ರೀ ಡಿ...
Continue Reading »
News

ದೇಶ ವಿಭಜಕ, ಸಮಾಜ ಭಂಜಕ ಪ್ರಲಾಪಗಳು ಆಘಾತಕಾರಿ ಬೆಳವಣಿಗೆ : ಡಾ. ಸೂರ್ಯಪ್ರಕಾಶ್ ಅರಕಲಗೂಡು

ನಾರದ ಜಯಂತಿ ವರದಿ: ——————– ವಿಶ್ವ ಸಂವಾದ ಕೇಂದ್ರದಿಂದ ಬೆಂಗಳೂರಿನ ಮಿಥಿಕ್ ಸೊಸೈಟಿಯಲ್ಲಿ ಆದ್ಯ ಪತ್ರಕರ್ತ ದೇವರ್ಷಿ ನಾರದ ಜಯಂತಿಯ ಅಂಗವಾಗಿ ಮಾಧ್ಯಮ ಸಮ್ಮಿಲನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮದಲ್ಲಿ “ಮಾಧ್ಯಮ ಮತ್ತು ಅಭಿವ್ಯಕ್ತಿ ಸ್ವಾತಂತ್ರ” ಈ ವಿಷಯದ ಕುರಿತು ಪ್ರಸಾರ...
Continue Reading »
News Digest

ಮೈಸೂರು: ನಾರದ ಜಯಂತಿ ನಿಮಿತ್ತ ’ಅಭಿವ್ಯಕ್ತಿ ಸ್ವಾತಂತ್ರ್ಯ ಮತ್ತು ಸಮಕಾಲೀನ ಪತ್ರಿಕೋದ್ಯಮ’ ಕುರಿತಾಗಿ ಸಂವಾದ

ಮೈಸೂರು, ಜೂನ್ 28, 2017. ವಿಶ್ವ ಸಂವಾದ ಕೇಂದ್ರದ ವತಿಯಿಂದ ಆದ್ಯ ಪತ್ರಕರ್ತ ದೇವಋಷಿ ನಾರದ ಜಯಂತಿ ನಿಮಿತ್ತ ’ಅಭಿವ್ಯಕ್ತಿ ಸ್ವಾತಂತ್ರ್ಯ ಮತ್ತು ಸಮಕಾಲೀನ ಪತ್ರಿಕೋದ್ಯಮ’ ಎಂಬ ವಿಷಯದ ಕುರಿತಾಗಿ ಸಂವಾದ ಕಾರ್ಯಕ್ರಮ ಮೈಸೂರಿನ ಮಾಧವಕೃಪದಲ್ಲಿ ಹಮ್ಮಿಕೊಳ್ಳಲಾಗಿತ್ತು. ಹಿರಿಯ ಪತ್ರಕರ್ತರು...
Continue Reading »