News Digest

ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕೆ ಬದ್ಧ : ಆರೆಸ್ಸೆಸ್

ಅಯೋಧ್ಯೆಯ ಶ್ರೀರಾಮ ಜನ್ಮಸ್ಥಾನದಲ್ಲಿ ಭವ್ಯ ಶ್ರೀರಾಮ ಮಂದಿರ ನಿರ್ಮಾಣ ಮಾಡುವ ಸಂಕಲ್ಪಕ್ಕೆ ತಾನು ಬದ್ಧ ಎಂದು ಆರೆಸ್ಸೆಸ್ ಪುನರುಚ್ಚರಿಸಿದೆ. ಜಾರ್ಖಂಡ್‌ನ ರಾಂಚಿಯಲ್ಲಿ ನಡೆದ ಇ-ಮೈಲ್, ಎಸ್.ಎಂ.ಎಸ್.ಗಳ ಮೂಲಕ ಸಾರ್ವಜನಿಕರು ಕೇಳಿದ ಪ್ರಶ್ನೆಗಳಿಗೆ ಉತ್ತರಿಸುವ ವಿಶಿಷ್ಟ ಪ್ರಶ್ನೋತ್ತರ ಕಾರ‍್ಯಕ್ರಮದಲ್ಲಿ ಮಾತನಾಡಿದ ಆರೆಸ್ಸೆಸ್...
Continue Reading »
News Digest

ಪೌರ ಕಾರ್ಮಿಕರಿಗೆ ಕಾರ್ಪೊರೇಟರ್ ಮನೆಯಲ್ಲಿ ಗೌರೀ ಹಬ್ಬದ ಬಾಗಿನ: ಸಾಹಿತಿ ಭೈರಪ್ಪ, ಆರೆಸ್ಸೆಸ್ ಸಂಘಚಾಲಕ್ ಭಾಗಿ

ಮೈಸೂರು: ದಿನಾಂಕ18.902012: ನಗರದ ಕಾರ್ಪೋರೇಶನ್ ಸದಸ್ಯರಾದ  ಎಂ ಕೆ. ಶಂಕರ ತಮ್ಮ ಮನೆಯಲ್ಲಿ ಸ್ವರ್ಣ ಗೌರೀ ಹಬ್ಬದ ಪ್ರಯುಕ್ತ ಕಳೆದ ಮೂರು ವರ್ಷಗಳಿಂದ ನಡೆಸಿಕೊಂಡು  ಬರುತ್ತಿರುವ ಪೌರ ಕಾರ್ಮಿಕ ತಾಯಂದಿರಿಗೆ ಬಾಗಿನ ನೀಡುವ ಕಾರ್ಯಕ್ರಮವನ್ನು ಏರ್ಪಡಿಸಿದ್ದರು.  ಶಂಕರ ರವರು ತಾಯಂದಿರಿಗೆ ಸಮಾರಂಭದಲ್ಲಿ...
Continue Reading »
News

ಆರೆಸ್ಸೆಸ್ ಮಾಜಿ ಸರಸಂಘಚಾಲಕ ಶ್ರೀ ಕು. ಸೀ. ಸುದರ್ಶನ್‌ ಇನ್ನಿಲ್ಲ

ರಾಷ್ಟ್ರೀಯ ಸ್ವಯಂಸೇವಕ ಸಂಘದ 5ನೇ ಸರಸಂಘಚಾಲಕರಾಗಿದ್ದ ಶ್ರೀ ಸುದರ್ಶನ್ ಜೀ2012ಸೆಪ್ಟೆಂಬರ್ 15ರಂದು ಬೆಳಿಗ್ಗೆ 6.30ಕ್ಕೆ ಛತ್ತೀಸ್ ಗಡದ ರಾಯ್‌ಪುರದಲ್ಲಿ ನಿಧನರಾದರು. ಅವರಿಗೆ 82 ವರ್ಷ ವಯಸ್ಸಾಗಿತ್ತು. ಅವರ ಅಂತ್ಯಸಂಸ್ಕಾರ 16ರಂದು ಮಧ್ಯಾಹ್ನ 3.30ಕ್ಕೆ ನಾಗಪುರದಲ್ಲಿ ನಡೆಯಲಿದೆ.   ಶ್ರೀ ಸುದರ್ಶನ್‌ಜಿ...
Continue Reading »
News Digest

ಆರೆಸ್ಸೆಸ್ ನ ಮಾಜಿ ಸರಸಂಘಚಾಲಕ ಕೆ ಎಸ್ ಸುದರ್ಶನ್ ಜಿ ಇಂದು ಬೆಳಗ್ಗೆ 6.30ಕ್ಕೆ ನಿಧನ

ರಾಯಪುರ , ಚತೀಸ್ ಗಡ September 15: ಆರೆಸ್ಸೆಸ್ ನ ಮಾಜಿ ಸರಸಂಘಚಾಲಕ ಕೆ ಎಸ್ ಸುದರ್ಶನ್ ಜಿ ಇಂದು ಬೆಳಗ್ಗೆ 6.30ಕ್ಕೆ ನಿಧನರಾಗಿದ್ದಾರೆ. ನಾಗಪುರದಲ್ಲಿ ನಾಳೆ 3pm ಕ್ಕೆ ಅಂತ್ಯಕ್ರಿಯೆ ನಡೆಯಲಿದೆ. Raipur, Chhatisgarh September 15: RSS former Sarasanghachalak...
Continue Reading »
News Digest

ಈಶಾನ್ಯ ಭಾರತೀಯರ ಸುರಕ್ಷೆಗೆ ಬದ್ಧ: ಆರೆಸ್ಸೆಸ್

ಈಶಾನ್ಯ ಭಾರತೀಯರ ಸುರಕ್ಷೆಗೆ ಆರೆಸ್ಸೆಸ್ ಬದ್ಧ : ದತ್ತಾತ್ರೇಯ ಹೊಸಬಾಳೆ “ಅಸ್ಸಾಂನಲ್ಲಿ ಉಂಟಾಗಿರುವ ದುರಂತಮಯ ಪರಿಸ್ಥಿತಿಯು ಎಲ್ಲ ದೇಶಬಾಂಧವರ ಗಂಭಿರ ಕಳವಳಕ್ಕೆ ಕಾರಣವಾಗಿದೆ. ಜನ ತಮ್ಮದೇ ದೇಶದಲ್ಲಿ ವಿದೇಶೀಯರ ದಾಳಿಯ ಭಯದಿಂದ ಮನೆ ಬಿಟ್ಟು ನಿರಾಶ್ರಿತರ ಶಿಬಿರಗಳಲ್ಲಿ ಆಶ್ರಯ ಪಡೆದಿರುವುದು...
Continue Reading »
News

ಮೈಸೂರಿನಲ್ಲಿನ ಸುದರ್ಶನ್ ಜೀ ಘಟನೆ : ನಡೆದದ್ದೇನು? ಆರೆಸ್ಸೆಸ್ ವಿವರಣೆ

ಆರೆಸ್ಸೆಸ್  ಕಚೇರಿ ಅಧಿಕೃತ ಪ್ರಕಟಣೆ -2 ಮೈಸೂರು ಅಗಸ್ಟ್ 3:  ರಾಷ್ಟ್ರೀಯ ಸ್ವಯಂಸೇವಕ ಸಂಘದ ಪೂರ್ವ ಸರಸಂಘಚಾಲಕ ಶ್ರೀ  ಕೆ ಎಸ್ ಸುದರ್ಶನ್ (83) ಅವರು ಇಂದು ಬೆಳಗ್ಗೆ 5 ಘಂಟೆಗೆ ಮೈಸೂರಿನ ನಜರ್ಬಾದ್ ಪ್ರದೇಶದಲ್ಲಿರುವ ಸೆಂಚುರಿ ಪಾರ್ಕ್ ಬಡಾವಣೆಯ ತಮ್ಮ  ಸಹೊದರ ರಮೇಶ್ ಮನೆ...
Continue Reading »
News

ಬಿಜೆಪಿ ಕೇಂದ್ರಿತ ರಾಜಕೀಯ ಏರಿಳಿತ : ಆರೆಸ್ಸೆಸ್ ಸ್ಪಷ್ಟನೆ RSS Clarification on BJP centered Political Crisis

ಸಂಘದ ಪ್ರತ್ಯಕ್ಷ ಆರ್ಥಿಕ ನಿರ್ವಹಣೆಗೆ ಯಾವ ರಾಜಕಾರಣಿಯ ಕೃಪಾಶೀರ್ವಾದದ ಅವಶ್ಯಕತೆ ಇಲ್ಲ.  ಪ್ರಾರಂಭದಿಂದಲೂ ಸ್ವಯಂಸೇವಕರು ತಮ್ಮ ಸಮರ್ಪಣೆಯ ಭಾಗವಾಗಿ ಅರ್ಪಿಸುವ ಗುರುದಕ್ಷಿಣೆಯ ಆಧಾರದಲ್ಲೇ ಈವರೆಗೂ ಸಂಘವು ಸ್ವಾಭಿಮಾನಿಯಾಗಿ ಬೆಳೆದಿದೆ. ಮುಂದೆಯೂ ಬೆಳೆಯಲಿದೆ. ಸ್ವಯಂಸೇವಕರು ನಿರ್ವಹಿಸುವ ಸಂಸ್ಥೆಗಳಿಗೆ ಆರ್ಥಿಕ ಸಹಕಾರ ಮಾಡಿದ್ದಾರೆಂಬ...
Continue Reading »
News Digest

ಚಿಂದಿ ಆಯುವ ಮಕ್ಕಳಿಗೆ ಹಿಂದೂ ಸೇವಾ ಪ್ರತಿಷ್ಠಾನದಿಂದ ಶಾಶ್ವತ ನೆಲೆ

ಶಿವಮೊಗ್ಗ June 27: ಹಿಂದೂ ಸೇವಾ ಪ್ರತಿಷ್ಠಾನ ಚಿಂದಿ ಆಯುವ ಮಕ್ಕಳಿಗಾಗಿ ರೂಪಿಸಿರುವ ಮಾಧವ ನೆಲೆಯ ನೂತನ ಕಟ್ಟಡದ ಲೋಕಾರ್ಪಣೆಯನ್ನು ರಾಷ್ಟ್ರೀಯ ಸ್ವಯಂಸೇವಕ ಸಂಘದ ಜ್ಯೇಷ್ಠ ಪ್ರಚಾರಕ ಕೃ.ಸೂರ್ಯನಾರಾಯಣರಾವ್ ಬುಧವಾರ  ಲೋಕಾರ್ಪಣೆ ಮಾಡಿದರು. ಬೀದಿ ಬೀದಿಗಳಲ್ಲಿ ಚಿಂದಿ ಆಯ್ದು ಜೀವನ ಮಾಡುತ್ತಿದ್ದ ಮಕ್ಕಳನ್ನು...
Continue Reading »
News Digest

ರಾಜ್ಯದಲ್ಲಿ ಆರೆಸ್ಸೆಸ್ ಕಾರ್ಯವೃದ್ಧಿ

ರಾಷ್ಟ್ರೀಯ ಸ್ವಯಂಸೇವಕ ಸಂಘದ ಕರ್ನಾಟಕ ದಕ್ಷಿಣ ಪ್ರಾಂತದ ಕಾರ‍್ಯ ಚಟುವಟಿಕೆ ಮತ್ತಷ್ಟು ವಿಸ್ತಾರಗೊಂಡಿದ್ದು ಆರೆಸ್ಸೆಸ್ ಶಾಖೆಗಳ ಸಂಖ್ಯೆ ಹೆಚ್ಚಳವಾಗಿದೆ. ಆರೆಸ್ಸೆಸ್ ಇತ್ತೀಚೆಗೆ ತನ್ನ ವಾರ್ಷಿಕ ವರದಿಯನ್ನು ಬಿಡುಗಡೆ ಮಾಡಿದ್ದು, ಇದರಂತೆ 2011 ರ ಜನವರಿಯಲ್ಲಿ 1698 ಸ್ಥಾನಗಳಲ್ಲಿ 2597 ರಷ್ಟು ಇದ್ದ...
Continue Reading »
News Digest

ಮಂಗಳೂರಿನ ಸಂಘದ ಪ್ರಚಾರಕರಾಗಿ ಆರೆಸ್ಸೆಸ್‌ನ ಬೇರುಗಳನ್ನ ಬಲಪಡಿಸಿದ್ದ ಗೋಪಾಲ್ ಬಾಕ್ರೆ ವಿಧಿವಶ

ಗೋಪಾಲ್ ಬಾಕ್ರೆ ವಿಧಿವಶ ಸ್ವಾತಂತ್ರ್ಯ ಪೂರ್ವದಲ್ಲೇ ಮಂಗಳೂರಿನ ಸಂಘದ ಪ್ರಚಾರಕರಾಗಿ ಕಡಲತಡಿಯಲ್ಲಿ ಆರೆಸ್ಸೆಸ್‌ನ ಬೇರುಗಳನ್ನ ಬಲಪಡಿಸಿದ್ದ ಹಿರಿಯ ಪ್ರಚಾರಕರಾದ ಗೋಪಾಲ್ ಬಾಕ್ರೆ (90) ನಿನ್ನೆ ವಿಧಿವಶರಾಗಿದ್ದಾರೆ. 1922ರಲ್ಲಿ ನಾಗಪುರದಲ್ಲಿ ಜನಿಸಿದ್ದ ಗೋಪಾಲ ಬಾಕ್ರೆಯವರು ಸಂಘದ ಪ್ರಾರಂಭದ ವರ್ಷಗಳ ಕಿಶೋರ ಸ್ವಯಂಸೇವಕರಲ್ಲೊಬ್ಬರಾಗಿದ್ದವರು....
Continue Reading »