ಸೇವಾ ಭಾರತಿ ಟ್ರಸ್ಟ್ ಸೇವೆಗೆ ಶ್ಲಾಘನೆ

ದಾವಣಗೆರೆ: ಪ್ರಥಮ ದರ್ಜೆ, ದ್ವಿತೀಯ ದರ್ಜೆ ಗುಮಾಸ್ತ ಸೇರಿದಂತೆ ಸರ್ಕಾರದ ಇಲಾಖೆಗಳ ನೇಮಕಾತಿಗೆ ನಡೆಯುವ ಸ್ಪರ್ಧಾತ್ಮಕ ಪರೀಕ್ಷೆಗಳ ಆಕಾಂಕ್ಷಿಗಳಿಗೆ ಉಚಿತ ತರಬೇತಿ ಶಿಬಿರ ಏರ್ಪಡಿಸಿ ಸೇವಾ ಭಾರತಿ ಟ್ರಸ್ಟ್‌ತನ್ನ ಹೆಸರು ಸಾರ್ಥಕ ಪಡಿಸಿಕೊಂಡಿದೆ ಎಂದು ಜಿಲ್ಲಾ ಹೆಚ್ಚುವರಿ ಪೊಲೀಸ್ ಅಧೀಕ್ಷಕ...
Continue Reading »

ಜನಸೇವಾ ವಿದ್ಯಾ ಕೇಂದ್ರಕ್ಕೆ ಶೇ. ೯೪ ಫಲಿತಾಂಶ

ಆನೇಕಲ್ಲು: ಬೆಂಗಳೂರು ಹೊರ ವಲಯ ಚನ್ನೇನಹಳ್ಳಿಯ ಜನ ಸೇವಾ ವಿದ್ಯಾಕೇಂದ್ರ ವಸತಿ ಶಾಲೆಯ ೨೦೧೦-೧೧ ನೇ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಶೇ. ೯೪ ಫಲಿತಾಂಶ ಲಭಿಸಿದೆ ಎಂದು ವಿಶ್ವಸ್ಥ ಕಾರ್ಯದರ್ಶಿ ನಿರ್ಮಲ್ ಕುಮಾರ್ ತಿಳಿಸಿದ್ದಾರೆ. ಪ್ರಸಕ್ತ ಸಾಲಿನಲ್ಲಿ ೧೩೫ ವಿದ್ಯಾರ್ಥಿಗಳು...
Continue Reading »