Hasan district

ಕೇ೦ದ್ರ ಸರಕಾರದ ಹಿ೦ದು ವಿರೋಧಿ ನೀತಿಯನ್ನು ವಿರೋಧಿಸಿ ಹಾಸನದಲ್ಲಿ ರಾಷ್ಟ್ರೀಯ ಸ್ವಯ೦ಸೇವಕ ಸ೦ಘ ಹಾಗೂ ವಿವಿಧ ಕ್ಷೇತ್ರದ ಕಾರ್ಯಕರ್ತರು ೧೦-೧೧-೨೦೧೦ ರ೦ದು ನಡೆಸಿದ ಪ್ರತಿಭಟನೆಯ ವರದಿ: ಬೆಳಿಗ್ಗೆ ೧೧ ರಿ೦ದ ಮಧ್ಯಾಹ್ನ ೧೨ ರವರೆಗೆ ನಗರದ ಮಧ್ಯ ಭಾಗದಲ್ಲಿರುವ ಹೇಮಾವತಿ...
Continue Reading »

Kodagu district

ಕೊಡಗು ಜಿಲ್ಲೆಯ ರಾಷ್ಟ್ರೀಯ ಸ್ವಯಂಸೇವಕ ಸಂಘದ ಪ್ರತಿಭಟನಾ ಧರಣಿಯು ಮಡಿಕೇರಿಯಲ್ಲಿ ನಡೆಯಿತು. ದೇಶದ ಇಂದಿನ ಬಹುತೇಕ ಸಮಸ್ಯೆಗಳಿಗೆ ಕಾಂಗ್ರೆಸ್ ಮತ್ತು ಇಂದಿನ ಕೇಂದ್ರ ಸರ್ಕಾರದ ನೀತಿಯೇ ಕಾರಣ ಎಂದು ಆರೆಸ್ಸೆಸ್ ವಿಭಾಗ ಸಹ ಕಾರ್ಯವಾಹ ಪ್ರಾಂತ ಸಂಚಾಲಕ ನ.ಸೀತಾರಾಮ್ ಹೇಳಿದರು....
Continue Reading »

Davangere district

ದಾವಣಗೆರೆಯಲ್ಲಿ ನಡೆದ ಆರೆಸ್ಸೆಸ್ ಪ್ರತಿಭಟನಾ ಕಾರ್ಯಕ್ರಮದಲ್ಲಿ ರಾಜ್ಯ ಬಿ.ಜೆ.ಪಿ ಸ೦ಘಟನಾ ಕಾರ್ಯದರ್ಶಿ ಶ್ರೀ ಸ೦ತೋಷ ಮುಖ್ಯ ಭಾಷಣ ಮಾಡಿದರು. ಪೂಜ್ಯ ಜಡೇ ಸಿದ್ದೆಶ್ಶರ ಶ್ರೀಗಳು, ದಾವಣಗೆರೆ ಉದ್ಯಮಿ ಅಣಬೇರು ರಾಜಣ್ಣ, ಕುಸುಮ ಶಟ್ರು ,ಪಾಲಿಕೆ ಸದಸ್ಯೆ ಸುಧಾ ಜಯರುದ್ರೇಶ್ ಮು೦ತಾದವರು...
Continue Reading »

Ramanagar district

ಆರ್ಎಸ್ಎಸ್ನ ರಾಮನಗರ ಜಿಲ್ಲಾ ಘಟಕ ನಗರದ ಹಳೆ ಬಸ್ ನಿಲ್ದಾಣದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಹಿಂದೂ ವಿರೋಧಿ ಕೇಂದ್ರ ಸರ್ಕಾರದ ವಿರುದ್ಧದ ಪ್ರತಿಭಟನಾ ಧರಣಿಯಲ್ಲಿ ಸಂಘದ ದಕ್ಷಿಣ ಪ್ರಾಂತ ಸಂಪರ್ಕ ಪ್ರಮುಖ್ ಮಂಜುನಾಥ್ ಮಾತನಾಡಿದರು. ಎಬಿವಿಪಿ ಮುಖಂಡ ಸುನೀಲ್, ರಾಮನಗರದ ಆರ್ಎಸ್ಎಸ್...
Continue Reading »

Kasaragod

Presided by: Brahmashri Ravish Tantri, District President of Kshetra Samrakshana Samiti. Speeches by: 1. Sri Jagadish Karanth, State Organiser of Hindu Jagaran Vedike, Karnataka Dakshina 2. Sri K. Ashokan,...
Continue Reading »

Gulbarga district

ಗುಲ್ಬರ್ಗಾದಲ್ಲಿ ಬುಧವಾರ ಆರ್‌ಎಸ್‌ಎಸ್ ನಡೆಸಿದ ಪ್ರತಿಭಟನಾ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಲೇಖಕ, ಅಂಕಣಕಾರ ಮಹಾದೇವಯ್ಯ ಕರದಳ್ಳಿ. ನಗರದ ಸೂಪರ್ ಮಾರ್ಕೆಟ್‌ನಲ್ಲಿ ನಡೆದ ಪ್ರತಿಭಟನೆಯಲ್ಲಿ ನೂರಾರು ಜನ ಭಾಗವಹಿಸಿ ಕೇಂದ್ರ ಸರಕಾರದ ಹಿಂದು ವಿರೋ ನೀತಿಯನ್ನು ಖಂಡಿಸಿದರು. ಶಾಸಕರಾದ ದೊಡ್ಡಪಗೌಡ ಪಾಟೀಲ್,...
Continue Reading »

Chamarajanagara district

ದಿನಾಂಕ ; ೧೦.೧೦.೨೦೧೦ ರ ಬುಧವಾರದಂದು ಶ್ರೀ ಚಾಮರಾಜೇಶ್ವರ ದೇವಸ್ಥಾನದ ಮುಂಭಾಗದಲ್ಲಿ ಹಮ್ಮಿಕೊಂಡಿದ್ದ ಪ್ರತಿಭಟನಾ ಧರಣಿಯ ಬೆಳಿಗ್ಗೆ ಸರಿಯಾಗಿ ೧೧ ಗಂಟೆಗೆ ಪ್ರಾರಂಭವಾಯಿತು. ಕಾರ್ಯಕ್ರಮದಲ್ಲಿ ಶ್ರೀ ಬಾಲಸುಬ್ರಹ್ಮಣ್ಯಂ ರವರು ಅತಿಥಿಗಳನ್ನು ಎಲ್ಲಾ ಹಿಂದೂ ಬಾಂಧವರನ್ನು ಸ್ವಾಗತಿಸಿದರು. ವೇದಿಕೆಯಲ್ಲಿ ಶ್ರೀಯುತ ಶ್ರೀಕಂಠಮಹಾಸ್ವಾಮಿಗಳು...
Continue Reading »