ರಾಷ್ಟ್ರೀಯ ಸ್ವಯಂಸೇವಕ ಸಂಘ

ಬಹುಮಂದಿಗೆ ಆರ್.ಎಸ್.ಎಸ್ (ಆರೆಸ್ಸೆಸ್) ಎಂಬ ಹೆಸರಿನಿಂದಲೇ ಪರಿಚಿತವಾಗಿರುವ ಸಂಘಟನೆ ರಾಷ್ಟ್ರೀಯ ಸ್ವಯಂಸೇವಕ ಸಂಘ. ೧೯೨೫ರ ಸೆಪ್ಟೆಂಬರ್ ೨೫ರ ವಿಜಯದಶಮಿಯಂದು ಮಹಾರಾಷ್ಟ್ರದ ನಾಗಪುರದಲ್ಲಿನ ಮೊಹಿತೇವಾಡ ಎಂಬಲ್ಲಿ ಸಂಘದ ಶುಭಾರಂಭವಾಯಿತು. ಹೆಸರಿನಲ್ಲೇ ಉಲ್ಲೇಖವಾಗಿರುವಂತೆ ರಾಷ್ಟ್ರಸೇವೆಯನ್ನು ನಿಸ್ವಾರ್ಥ ಭಾವನೆಯಲ್ಲಿ ಮಾಡಲು ಸ್ವಯಂಪ್ರೇರಣೆಯಿಂದ ತೊಡಗಿರುವವರು-ಅಂದರೆ ಸ್ವಯಂಸೇವಕರು,...
Continue Reading »

ABVP -AKHIL BHARATIYA VIDYARTHI PARISHAT

೬೦ ವರ್ಷದ ಸಾಧನೆಯ ಹಾದಿಯಲ್ಲಿ ಅಭಾವಿಪ ೧೯೪೮ ರಲ್ಲಿಯೇ ರಾಷ್ಟ್ರೀಯ ಸ್ವಯಂ ಸೇವಕ ಸಂಘ ದೂರಗಾಮಿ ಚಿಂತನೆಯ ಫಲವಾಗಿ ನಾಲ್ಕಾರು ಮಂದಿ ಕಾರ‍್ಯಕರ್ತರ ಪ್ರಯತ್ನದೊಂದಿಗೆ ತನ್ನ ಅನೌಪಚಾರಿಕ ಉಗಮವನ್ನು ಕಂಡುಕೊಂಡ ವಿದ್ಯಾರ್ಥಿ ಪರಿಷತ್ (ಂಃಗಿP) ೧೯೪೯ ಜುಲೈ ೯ ರಂದು...
Continue Reading »

BHARATIYA KISAN SANGHA

ರೈತರಿಂದ, ರೈತರಿಗಾಗಿ… -‘ಭಾರತೀಯ ಕಿಸಾನ್ ಸಂಘ’ ನಮ್ಮದು ಕೃಷಿ ಪ್ರಧಾನ ದೇಶ. ರೈತ ದೇಶದ ಬೆನ್ನೆಲುಬು. ‘ರೈತರ ಏಳಿಗೆಯೇ ದೇಶದ ಏಳಿಗೆ’ ಎಂಬ ಧ್ಯೇಯವಾಕ್ಯವನ್ನು ಇಟ್ಟುಕೊಂಡು, ರೈತರ ಹಿತವನ್ನು ಸಾಧಿಸುವ ಜೊತೆಯಲ್ಲಿಯೇ ರಾಷ್ಟ್ರದ ಸಂಪೂರ್ಣ ಹಿತವನ್ನು ಸಾಧಿಸಬೇಕೆಂಬ ಛಲದೊಂದಿಗೆ ರೈತರಿಂದ...
Continue Reading »