29 ಜುಲೈ 2018, ಬೆಂಗಳೂರು: ಹೆಬ್ಬಾಳದ ಪಶುವೈದ್ಯಕೀಯ ಕಾಲೇಜಿನ ಆವರಣದಲ್ಲಿ ಇಂದು ಬೆಳಿಗ್ಗೆ ಒಂದು ವಿಶೇಷ ಸಂಭ್ರಮ ಕಳೆಗಟ್ಟಿತ್ತು. ಭಾನುವಾರದ ಚುಮುಚುಮು ಮುಂಜಾನೆಯಲ್ಲಿ ಬೆಳಿಗ್ಗಿನ ಹಕ್ಕಿಗಳ ಚಿಲಿಪಿಲಿಯೊಂದಿಗೆ ನೂರಾರು ತರುಣರ ಮಾತುಕತೆ ಸದ್ದು ಗದ್ದಲ ಸೇರಿತ್ತು. ಆರೆಸ್ಸೆಸ್ಸಿನ ಹೆಬ್ಬಾಳ ಭಾಗದ...
Continue Reading »