ಬೆಂಗಳೂರು: ಉತ್ಥಾನ ಮಾಸಪತ್ರಿಕೆ ಎಸ್. ಎಲ್. ಭೈರಪ್ಪ ಅವರ ಅಭಿನಂದನ ಸಂಪುಟವನ್ನು ಹೊರತರುತ್ತಿದೆ. ಇದೇ ಏಪ್ರಿಲ್ 28ಕ್ಕೆ ಈ ಸಂಚಿಕೆ ಬಿಡುಗಡೆಗೊಳ್ಳಲಿದೆ.

ನಾಡೋಜ ಎಸ್.ಆರ್. ರಾಮಸ್ವಾಮಿ, ಶತಾವಧಾನಿ ಆರ್.ಗಣೇಶ್, ಪ್ರೋ. ಎಲ್.ವಿ. ಶಾಂತಕುಮಾರಿ, ಅಷ್ಟಾವಧಾನಿ ಗಣೇಶ ಭಟ್ಟ ಕೊಪ್ಪಲತೋಟ, ಸಂದೀಪ್ ಬಾಲಕೃಷ್ಣ ಮುಂತಾದವರು ಎಸ್.ಎಲ್. ಭೈರಪ್ಪನವರ ಕಾದಂಬರಿಲೋಕದ ವಿವಿಧ ಆಯಾಮಗಳನ್ನು ಪರಿಚಯಿಸಿದ್ಧಾರೆ.
ನಿಮ್ಮ ಪ್ರತಿಯನ್ನು ಕಾಯ್ದಿರಿಸಲು ಇಂದು (ಏ.20) ಕೊನೆಯ ದಿನ.
ಸಂಪರ್ಕ: 080-26612730


