ಕೊರೋನಾದಿಂದ ಸಂಕಷ್ಟದ ಈ ತುರ್ತು ಪರಿಸ್ಥಿತಿಯಲ್ಲಿ ಮಕ್ಕಳಿಗೆ ತಾತ್ಕಾಲಿಕ ರಕ್ಷಣೆ, ಪೋಷಣೆ, ಪುನರ್ವಸತಿ ಒದಗಿಸಲು ಬೆಂಗಳೂರಿನ ಅಮೃತ ಶಿಶು ನಿವಾಸ ಮುಂದಾಗಿದೆ.
ಅಗತ್ಯವಿರುವ ಮಕ್ಕಳು ಕಂಡುಬಂದರೆ 98807 72111 / 96863 98582 ಗೆ ಸಂಪರ್ಕಿಸಲು ಶಿಶು ನಿವಾಸ ಕೋರಿದೆ.

Samvada is a media center where we discuss various topics like Health, Politics, Education, Science, History, Current affairs and so on.
© samvada.org - Developed By eazycoders.com