• Samvada
  • Videos
  • Categories
  • Events
  • About Us
  • Contact Us
Sunday, January 29, 2023
Vishwa Samvada Kendra
No Result
View All Result
  • Login
  • Samvada

    ಪ್ರಬೋದಿನೀ ಗುರುಕುಲಕ್ಕೆ NIOS ಅಧಿಕಾರಿಗಳ ಭೇಟಿ

    ಮಾರ್ಚ್ ೧೧ರಿಂದ ೧೩ರವರೆಗೆ ಗುಜರಾತಿನಲ್ಲಿ ಅಖಿಲ ಭಾರತ ಪ್ರತಿನಿಧಿ ಸಭಾ

    Evacuation of Indians stranded in Ukraine by Government of India

    Ukraine Russia Crisis : India abstained from UNSC resolution

    Trending Tags

    • Commentary
    • Featured
    • Event
    • Editorial
  • Videos
  • Categories
  • Events
  • About Us
  • Contact Us
  • Samvada

    ಪ್ರಬೋದಿನೀ ಗುರುಕುಲಕ್ಕೆ NIOS ಅಧಿಕಾರಿಗಳ ಭೇಟಿ

    ಮಾರ್ಚ್ ೧೧ರಿಂದ ೧೩ರವರೆಗೆ ಗುಜರಾತಿನಲ್ಲಿ ಅಖಿಲ ಭಾರತ ಪ್ರತಿನಿಧಿ ಸಭಾ

    Evacuation of Indians stranded in Ukraine by Government of India

    Ukraine Russia Crisis : India abstained from UNSC resolution

    Trending Tags

    • Commentary
    • Featured
    • Event
    • Editorial
  • Videos
  • Categories
  • Events
  • About Us
  • Contact Us
No Result
View All Result
Samvada
Home Others

ಸರ್ಕಾರೀ ನಿಯಂತ್ರಣ ಮುಕ್ತ ದೇವಸ್ಥಾನ ಮತ್ತು ಅಕ್ರಮ ಮತಾಂತರ ತಡೆ ಬಿಜೆಪಿ ಚುನಾವಣಾ ಪ್ರಣಾಳಿಕೆಗೆ ವಿಹಿಂಪ ಸ್ವಾಗತ

Vishwa Samvada Kendra by Vishwa Samvada Kendra
April 1, 2021
in Others
250
0
ಸರ್ಕಾರೀ ನಿಯಂತ್ರಣ ಮುಕ್ತ ದೇವಸ್ಥಾನ ಮತ್ತು ಅಕ್ರಮ ಮತಾಂತರ ತಡೆ ಬಿಜೆಪಿ ಚುನಾವಣಾ ಪ್ರಣಾಳಿಕೆಗೆ ವಿಹಿಂಪ ಸ್ವಾಗತ
491
SHARES
1.4k
VIEWS
Share on FacebookShare on Twitter

ದೇವಸ್ಥಾನಗಳನ್ನು ಸರ್ಕಾರದ ನಿಯಂತ್ರಣದಿಂದ ಮುಕ್ತಗೊಳಿಸುವ ಮತ್ತು ಅಕ್ರಮ ಮತಾಂತರ ತಡೆಯುವ ಬಿಜೆಪಿ ಚುನಾವಣಾ ಪ್ರಣಾಳಿಕೆಯನ್ನು ವಿಶ್ವ ಹಿಂದೂ ಪರಿಷದ್ ಸ್ವಾಗತಿಸುತ್ತದೆ.

ಭಾರತೀಯ ಜನತಾ ಪಕ್ಷವು ತಮಿಳುನಾಡಿನ ತನ್ನ ಚುನಾವಣಾ ಪ್ರಣಾಳಿಕೆಯಲ್ಲಿ ದೇವಾಲಯಗಳನ್ನು ಸರ್ಕಾರದ ನಿಯಂತ್ರಣದಿಂದ ಮುಕ್ತಗೊಳಿಸುವ ಮತ್ತು ಅಕ್ರಮ ಮತಾಂತರವನ್ನು ತಡೆಯುವ ಭರವಸೆ ನೀಡಿರುವುದನ್ನು ವಿಶ್ವ ಹಿಂದೂ ಪರಿಷದ್ ಸ್ವಾಗತಿಸುತ್ತದೆ.ಮತ್ತು ದೇಶಾದ್ಯಂತ ಸರ್ಕಾರದ ನಿಯಂತ್ರಣದಿಂದ ಎಲ್ಲಾ ದೇವಸ್ಥಾನಗಳನ್ನು ಮುಕ್ತ ಮಾಡಬೇಕೆಂದು ವಿಹಿಂಪ್ ಆಗ್ರಹಿಸುತ್ತದೆ.

READ ALSO

ಒಂದು ಪಠ್ಯ – ಹಲವು ಪಾಠ

भारतस्य प्रतिष्ठे द्वे संस्कृतं संस्कृतिश्च

ವಿಹಿಂಪ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ಮಿಲಿಂದ್ ಪರಾಂಡೆ ಅವರು ಇಂದು ಮಾತನಾಡುತ್ತಾ ದೇವಾಲಯಗಳನ್ನು ನಿಯಂತ್ರಿಸುವುದು ಅಥವಾ ಅದರ ಸಂಪತ್ತು ಅಥವಾ ನಿರ್ವಹಣೆಯ ವ್ಯವಹಾರಗಳಲ್ಲಿ ಹಸ್ತಕ್ಷೇಪ ಮಾಡುವುದು ಯಾವುದೇ ಸರ್ಕಾರದ ಕಾರ್ಯವಲ್ಲ.

ವಂಚನೆ, ಆಮಿಷಗಳನ್ನೊಡ್ಡಿ, ಪ್ರಲೋಭನೆ ಅಥವಾ ಬಲವಂತದ ಮತಾಂತರವು ಅಮಾನವೀಯ ದುಷ್ಕೃತ್ಯವಾಗಿದೆ.ಇದು ಒಂದು ರೀತಿಯ ಹಿಂಸಾಚಾರವಾಗಿದ್ದು ,ಸಮಾಜದ ಮೂಲ ಆಶಯಕ್ಕೆ ದಕ್ಕೆ ತಂದಿದೆ.ಎಲ್ಲಾ ರಾಜ್ಯ ಸರ್ಕಾರಗಳಿಗೆ ಈಗ ಸಮಯ ಬಂದಿದೆ ಮತ್ತು ಭಾರತದ ಎಲ್ಲ ರಾಜಕೀಯ ಪಕ್ಷಗಳು ಒಟ್ಟಾಗಿ ನೂರಾರು ವರ್ಷಗಳ ಈ ಅನ್ಯಾಯವನ್ನು ಕಿತ್ತುಹಾಕಿ ದೇವಸ್ಥಾನಗಳನ್ನು ಸರ್ಕಾರದ ನಿಯಂತ್ರಣದಿಂದ ಮುಕ್ತ ಮಾಡಬೇಕು ಮತ್ತು ಅಕ್ರಮ ಮತಾಂತರ ತಡೆಯುವ ಕಠಿಣ ಕಾನೂನು ತರಬೇಕು.

ತಮಿಳುನಾಡಿನ ಹೊರತಾಗಿ ಕೇರಳ, ಆಂಧ್ರಪ್ರದೇಶ ಮತ್ತು ತೆಲಂಗಾಣದಂತಹ ಅನೇಕ ರಾಜ್ಯಗಳ ಹಿಂದೂ ಸಮಾಜದಲ್ಲಿ ತೀವ್ರ ಅಸಮಾಧಾನ ಮತ್ತು  ಕೋಪವಿದೆ. ದೇವಾಲಯದ ಆಸ್ತಿಯನ್ನು ರಾಜ್ಯ ಸರ್ಕಾರಗಳು ದುರುಪಯೋಗಪಡಿಸಿಕೊಳ್ಳುವುದು, ನಾಸ್ತಿಕರು, ಭ್ರಷ್ಟ ಅಧಿಕಾರಿಗಳು ಮತ್ತು ರಾಜಕಾರಣಿಗಳಿಂದ ದೇವಾಲಯಗಳ ದುರುಪಯೋಗ, ಹಿಂದೂಯೇತರ ಉದ್ದೇಶಗಳಿಗಾಗಿ ದೇವಾಲಯಗಳಿಗೆ ಅರ್ಪಣೆಯಾದ ಕಾಣಿಕೆಯನ್ನು ದುರುಪಯೋಗಪಡಿಸಿಕೊಳ್ಳುವುದು ಯಾರಿಂದಲೂ ಮುಚ್ಚಿಡಲು ಸಾಧ್ಯವಿಲ್ಲ.  ಇವೆಲ್ಲವೂ ದೇವಾಲಯಗಳ ಪಾವಿತ್ರ್ಯ ಮತ್ತು ಅಲ್ಲಿನ ಆಧ್ಯಾತ್ಮಿಕ ಪರಿಸರವನ್ನು ನಾಶಮಾಡುವ ಉದ್ದೇಶದ  ಪಿತೂರಿಗಳಾಗಿವೆ ಎಂಬದು ಸಾಮಾನ್ಯ ಜ್ಞಾನ.

ದೇವಾಲಯಗಳ ನಿಯಂತ್ರಣ ಮತ್ತು ಆಡಳಿತವನ್ನು ಹಿಂದೂಗಳಿಗೆ ದಶಕಗಳಿಂದ ನಿರಾಕರಿಸಲಾಗಿದೆ, ಧಾರ್ಮಿಕ ಸ್ವಾತಂತ್ರ್ಯ ಮತ್ತು ಪೂಜಾ ಸ್ವಾತಂತ್ರ್ಯ ಸಾಂವಿಧಾನಿಕ ಹಕ್ಕುಗಳು ಎಂದು ಮಿಲಿಂದ್ ಪರಂಡೆ ಹೇಳಿದ್ದಾರೆ. ದೇವಾಲಯಗಳನ್ನು ಸ್ವತಂತ್ರಗೊಳಿಸಲು ಮತ್ತು ಎಲ್ಲಾ ರಾಜ್ಯಗಳಲ್ಲಿ ಅಕ್ರಮ ಧಾರ್ಮಿಕ ಮತಾಂತರದ ವಿರುದ್ಧ ಕಠಿಣ ಕಾನೂನುಗಳನ್ನು ಜಾರಿಗೊಳಿಸುವ ಸಮಯ ಈಗ ಬಂದಿದೆ.

– ವಿನೋದ್ ಬನ್ಸಾಲ್, ರಾಷ್ಟ್ರೀಯ ವಕ್ತಾರ

Press Statement:

VHP welcomes Sankapl to Free temples & ban religious conversions: VHP

       New Delhi. April 1, 2021. The Vishwa Hindu Parishad, welcoming the Bharatiya Janata Party’s Tamil Nadu Election manifesto to free temples from government control and freedom from illegal religious conversion, today demanded that all temples across the country be freed from this disaster. The Central Secretary General of the Vishwa Hindu Parishad, Shri. Milind Parande, today said that it is not the function of any government to control temples or interfere in the affairs of its wealth or management. So is religious conversion through fraud, allurements, temptation or forced conversion is also a inhuman misdeed. It is a type of violence in which society is broken from its roots. The time has come now for all the state governments and all the political parties of India should together bring an end to the decades long injustice against Hindus by getting mitts and temples out of government control at the earliest, and also bring in strict laws put a complete stop illegal religious conversion.

       Apart from Tamil Nadu, there is deep anger in Hindu society in many states like Kerala, Andhra Pradesh and Telangana. The misuse of temple property by state governments, mismanagement of temples by atheists, corrupt bureaucrats and politicians, misuse of the offerings to temples for non-Hindu purposes is not hidden from anyone. Due to these, its common knowledge that these are all conspiracies aimed at destroying the sanctity of temples and the spiritual environment there.

       Shri. Milind Parande also said that Hindus have been denied for decades, their constitutional rights to freedom of religion and worship, due to the control and mismanagement of temples. The time has now come to liberate temples and enact stringent laws against illegal religious conversion in all the states.

Released by..

Vinod Bansal, National Spokesperson, Vishva Hindu Parishad.

प्रेस वक्तव्य:

*मंदिरों के सरकारी चंगुल से मुक्ति व धर्मांतरण पर रोक का संकल्प स्वागत योग्य: विहिप*

नई दिल्ली। अप्रैल 1, 2021। विश्व हिन्दू परिषद ने मंदिरों को सरकारी अधिग्रहण तथा अवैध धर्मांतरण से मुक्ति के भारतीय जनता पार्टी के तमिलनाडू चुनाव संकल्प पत्र का स्वागत करते हुए आज मांग की है कि देश-भर के सभी मंदिरों को इस विभीषिका से मुक्त कराया जाए। विश्व हिन्दू परिषद के केन्द्रीय महा-मंत्री श्री मिलिंद परांडे ने आज कहा कि मंदिरों का संचालन करना अथवा उनके धन या प्रबंध में हस्तक्षेप करना किसी सरकार का कार्य नहीं है। साथ ही छल-कपट लोभ-लालच, प्रलोभन या बलपूर्वक बलात् धर्मांतरण भी एक अमानवीय दुष्कृत्य है। यह एक प्रकार की हिंसा है जिसमें समाज को अपनी जड़ों से तोडा जाता है। अब समय आ गया है कि सभी राज्य सरकारें तथा भारत के सभी राजनैतिक दल मिल कर शीघ्रातिशीघ्र मठ-मंदिरों को सरकारी नियंत्रण से मुक्त कर हिन्दू समाज के विरुद्ध दशकों से चले आ रहे इस अन्याय पर पूर्ण विराम लगाएं तथा अवैद्य धर्मांतरण के विरुद्ध देशव्यापी कठोर कानून बनाएं। 

तमिलनाडू के अतिरिक्त केरल, आंध्र प्रदेश व तेलंगाना जैसे अनेक राज्यों में भी हिन्दू समाज में इसके कारण गहरा रोष व्याप्त है। राज्य सरकारों द्वारा मंदिरों की संपत्ति के दुरूपयोग, अश्रद्धावान लोगों, भृष्ट नौकरशाहों तथा राजनेताओं द्वारा मंदिरों के प्रबंधन में घुसपैठ, अहिंदु कार्यों के लिए भगवान के चढ़ावे का दुरुपयोग किसी से छुपा नहीं है। इसके कारण मंदिरों की पवित्रता तथा वहाँ के आध्यात्मिक वातावरण को दूषित करने के षडयन्त्र जग-जाहिर हैं।

श्री मिलिंद परांडे ने यह भी कहा कि मंदिरों के अधिग्रहण व कुप्रबंधन के चलते हिन्दू समाज को संविधान प्रदत्त धार्मिक स्वतंत्रता व पूजा के अधिकार से दशकों से बँचित रखा गया। अब मंदिरों को मुक्ति तथा धर्मांतरण के विरुद्ध सभी राज्यों में कठोर कानून लाना ही होगा। 

जारी कर्ता:

विनोद बंसल , राष्ट्रीय प्रवक्ता , विश्व हिंदू परिषद 

मो- 9810949109 @vinod_bansal

  • email
  • facebook
  • twitter
  • google+
  • WhatsApp

Related Posts

Articles

ಒಂದು ಪಠ್ಯ – ಹಲವು ಪಾಠ

May 27, 2022
Blog

भारतस्य प्रतिष्ठे द्वे संस्कृतं संस्कृतिश्च

May 16, 2022
Others

ಸ್ವನಾಮ ಧನ್ಯ ಶ್ರೀ ಗೋಪಾಲ ಕೃಷ್ಣ ಗೋಖಲೆ

May 9, 2022
News Digest

ದೇಶದ ಮೊದಲ ಸೆಮಿಕಂಡಕ್ಟರ್ ಘಟಕ ರಾಜದಲ್ಲಿ ಸಾಪನೆಗೆ ಬೃಹತ್ ಒಪ್ಪಂದ

May 2, 2022
News Digest

ಸ್ವಾಮಿ ವಿವೇಕಾನಂದರ ಯೋಗಿ ಅರವಿಂದರ ಕನಸುಗಳನ್ನು ಸಾಕಾರಗೊಳಿಸುವುದು ನಮ್ಮ ಸಂಕಲ್ಪ – ಡಾ.ಮೋಹನ್ ಭಾಗವತ್

April 15, 2022
Blog

ಬ್ರಿಟೀಷರ ಕ್ರೌರ್ಯದ ಪರಮಾವಧಿ – ಜಲಿಯನ್‌ವಾಲಾಭಾಗ್ ಹತ್ಯಾಕಾಂಡ

April 13, 2022
Next Post
ತಿರುಪತಿ ದೇವಸ್ಥಾನ ನಿರ್ಮಾಣಕ್ಕೆ ಭೂಮಿ ಮಂಜೂರು ಮಾಡಿದ ಜಮ್ಮು-ಕಾಶ್ಮೀರ ಸರ್ಕಾರ

ತಿರುಪತಿ ದೇವಸ್ಥಾನ ನಿರ್ಮಾಣಕ್ಕೆ ಭೂಮಿ ಮಂಜೂರು ಮಾಡಿದ ಜಮ್ಮು-ಕಾಶ್ಮೀರ ಸರ್ಕಾರ

Leave a Reply

Your email address will not be published. Required fields are marked *

POPULAR NEWS

ಸಾಮಾಜಿಕ ಕ್ರಾಂತಿಯ ಹರಿಕಾರ ರಾಜಾ ರಾಮ್ ಮೋಹನ್ ರಾಯ್

May 22, 2022

ಒಂದು ಪಠ್ಯ – ಹಲವು ಪಾಠ

May 27, 2022
Profile of V Bhagaiah, the new Sah-Sarakaryavah of RSS

Profile of V Bhagaiah, the new Sah-Sarakaryavah of RSS

March 16, 2015
ಕವಿ ಶ್ರೇಷ್ಠ ಎಂ. ಗೋಪಾಲಕೃಷ್ಣ ಅಡಿಗರ ‘ವಿಜಯನಗರದ ನೆನಪು’ ಕವನದ ಕುರಿತು…

ಕವಿ ಗೋಪಾಲಕೃಷ್ಣ ಅಡಿಗರ ಬದುಕು ಮತ್ತು ಬರಹ : ವಿಶೇಷ ದಿನಕ್ಕೆ ವಿಶೇಷ ಲೇಖನ

February 18, 2021

ಟೀ ಮಾರಿದ್ದ ನ್ಯಾಯಾಲಯದಲ್ಲೇ ವಕೀಲೆಯಾದ ಛಲಗಾತಿ!

March 8, 2022

EDITOR'S PICK

स्वतंत्रता और समता एक साथ तभी आ सकती है, जब उसके साथ बंधुता हो : सरसंघचालक मोहन भागवत

स्वतंत्रता और समता एक साथ तभी आ सकती है, जब उसके साथ बंधुता हो : सरसंघचालक मोहन भागवत

April 13, 2016
ನಿರ್ಭೀತಿಯಿಂದ ಸಮಾಜದ ಹಿತ ಚಿಂತನೆಯನ್ನು ಮಾಡುವ ವೃತ್ತಿಯೇ ಪತ್ರಿಕೋದ್ಯಮದ ಪ್ರಮುಖ ಗುರಿ : ಬಿ ವಿ ಶ್ರೀಧರ ಸ್ವಾಮಿ

ನಿರ್ಭೀತಿಯಿಂದ ಸಮಾಜದ ಹಿತ ಚಿಂತನೆಯನ್ನು ಮಾಡುವ ವೃತ್ತಿಯೇ ಪತ್ರಿಕೋದ್ಯಮದ ಪ್ರಮುಖ ಗುರಿ : ಬಿ ವಿ ಶ್ರೀಧರ ಸ್ವಾಮಿ

June 24, 2018
ಕಮ್ಯುನಿಸ್ಟ್ ಚೀನಾದ ತಗಾದೆಗಳಿಗೆ ನೀಡಬೇಕು ತಕ್ಕ ಉತ್ತರ

ನೈಜ ಅಸ್ಮಿತೆಯ ಪುನರುತ್ಥಾನದತ್ತ ಭಾರತ : ಸಹ ಸರಕಾರ್ಯವಾಹ, ಡಾ. ಮನಮೋಹನ್ ವೈದ್ಯರ ಲೇಖನ

July 13, 2020
RSS Grand Vijayadashami Pathasanchalana in the City today amidst rains

RSS Grand Vijayadashami Pathasanchalana in the City today amidst rains

September 17, 2017

Samvada ಸಂವಾದ :

Samvada is a media center where we discuss various topics like Health, Politics, Education, Science, History, Current affairs and so on.

Categories

Recent Posts

  • ಬೆಂಗಳೂರು‌ ಮಳೆ‌ ಅವಾಂತರ – ಕ್ಷಣಿಕ ಪರಿಹಾರಕ್ಕಿಂತ ಶಾಶ್ವತ ಪರಿಹಾರ ದೊರೆಯಲಿ!
  • RSS Sarkaryawah Shri Dattareya Hosabale hoisted the National Flag at Chennai
  • ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವ – ಸಾಮರಸ್ಯದ ಸಮಾಜದಿಂದ ಮಾತ್ರವೇ ದೇಶ ಬಲಿಷ್ಠವಾಗಲು ಸಾಧ್ಯ! – ದತ್ತಾತ್ರೇಯ ಹೊಸಬಾಳೆ
  • ಬಿಸ್ಮಿಲ್, ರಿಝಾಲ್ ಮತ್ತು ಬೇಂದ್ರೆ
  • About Us
  • Contact Us
  • Editorial Team
  • Errors/Corrections
  • ETHICS POLICY
  • Events
  • Fact-checking Policy
  • Home
  • Live
  • Ownership & Funding
  • Pungava Archives
  • Subscribe
  • Videos
  • Videos – test

© samvada.org - Developed By eazycoders.com

No Result
View All Result
  • Samvada
  • Videos
  • Categories
  • Events
  • About Us
  • Contact Us

© samvada.org - Developed By eazycoders.com

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In