-Narendra SS ‘ಜನವರಿ 1’ರಂದು ಏನು ವಿಶೇಷವೆಂದು ಕೇಳಿದರೆ, ಸಣ್ಣ ಮಕ್ಕಳೂ ಸಹ ‘ಹೊಸ ವರ್ಷ’ ಎಂದು ಹೇಳುತ್ತಾರೆ. ಅನೇಕರು ಇದನ್ನೊಂದು ಹಬ್ಬವನ್ನಾಗಿಯೂ ಆಚರಿಸಿ ಹೊಸ ವರ್ಷವನ್ನು ಸ್ವಾಗತಿಸುವುದು ತಿಳಿದಿರುವಸಂಗತಿಯೇ. ಇನ್ನು ಈ ‘ಹೊಸ ವರ್ಷ’ದ ಸುತ್ತ ದೊಡ್ಡ ಉದ್ಯಮಗಳೇ ಹುಟ್ಟಿಕೊಂಡಿದೆ ಮತ್ತು ಅನೇಕ ಪತ್ರಿಕೆಗಳು ಇದಕ್ಕೆ ವ್ಯಾಪಕ ಪ್ರಚಾರವನ್ನೂ ಕೊಡುತ್ತವೆ. ಆದರೆ, ಜನವರಿ ತಿಂಗಳಲ್ಲಿಯೇ ವರ್ಷಾರಂಭವೇಕೆ? ಫ಼ೆಬ್ರವರಿಯಲ್ಲೋ, ಜುಲೈ ತಿಂಗಳಿನಲ್ಲೋ ಏಕಿಲ್ಲ? ಪ್ರಾಯಶಃ ಇಂದಿನವರನೇಕರಿಗೆ ಈ ರೀತಿಯ ಪ್ರಶ್ನೆಗಳೇ […]

National security is a comprehensive concept embracing social, political, economic, diplomatic and military matters. Unfortunately, in our country, the general perception of national security is – meeting external military threats and tackling internal insurgencies/militancy. In the absence of an institutional approach to National Security, such perception represents a myopic view. […]

Hanumath Shakti Jagaran Samithi, Karnataka has organized mammoth Hindu Samajotsav programmes in all District and Taluk Headquarters of Karnataka in the month of Decemeber  from 12th onwards to rekindle the spirit of Hindutva and as a call for national integrity. here are the detailed reports of the programmes held across […]

RSS leader Dr. Kalladka Prabhakar Bhat inaugurated the Hindu Samajotsava office, which is located in front of Vijaya Clinic near Bunts Hostel on Dec 14, Tuesday.Addressing the gathering, he said that religious awareness is possible only by promoting Hindu culture and tradition. He voiced his opinions that Hindu society can […]

Bantwala:: ಪಾಣೆಮಂಗಳೂರಿನ ಟೋಲ್‌ಗೇಟ್ ಬಳಿಯ ಹನುಮಾನ್ ನಗರದತ್ತ ಜನ ಸಾಗರದ ಅಲೆ ಅಲೆಯಂತೆ ಹರಿದು ಬಂದರು. ಬಿ.ಸಿ.ರೋಡ್, ಪೊಳಲಿ, ಕೈಕಂಬ, ಬಂಟ್ವಾಳದ ಹನುಮಾನ್ ದೇವಸ್ಥಾನ ಹೀಗೆ ಮೂರು ದಿಕ್ಕುಗಳಿಂದ ಆರಂಭವಾದ ವೈಭವೋಪೇತ ಶೋಭಾಯಾತ್ರೆ ಹನುಮಾನ್ ನಗರದತ್ತ ಹರಿದು ಬಂತು. ಚೆಂಡೆ, ಕಹಳೆ, ಜಾಗಟೆ, ಕೊಂಬು ವಾದ್ಯಗಳೊಂದಿಗೆ ಗೊಂಬೆ ಕುಣಿತ, ಹುಲಿವೇಷ, ನಾಸಿಕ್‌ಬ್ಯಾಂಡ್ ಶೋಭಾಯಾತ್ರೆಗೆ ವಿಶೇಷ ಮೆರುಗು ನೀಡಿತು. ಸಭೆ ಮುಕ್ತಾಯದವರೆಗೂ ಜನ ವಿವಿಧ ಘೋಷಣೆ ಮೊಳಗಿಸುತ್ತಾ ಹರಿದು ಬರುತ್ತಿದ್ದರು. ಹನುಮಾನ್ […]

Belthangady:  ಸಂಘ ಪರಿವಾರವನ್ನು ನಾಶ ಮಾಡಲು ಕೇಸರಿ ಭಯೋತ್ಪಾದನೆಯೆಂಬ ಗುಮ್ಮವನ್ನು ಯುಪಿಎ ಸರಕಾರ ಸೃಷ್ಟಿಸಿದೆ. ಹಿಂದೂ ಸಮಾಜದ ತೇಜೋವಧೆ ಮಾಡುವ ಕ್ರೈಸ್ತ ಹಾಗೂ ಇಸ್ಲಾಮಿನ ಎಲ್ಲ ಷಡ್ಯಂತ್ರಗಳ ವಿರುದಟಛಿ ರಣಕಹಳೆ ಮೊಳಗಿಸಬೇಕಾಗಿದೆ ಎಂದು ಕರ್ನಾಟಕ ಪ್ರಾಂತ ಹಿಂದೂ ಜಾಗರಣ ವೇದಿಕೆಯ ಸಂಚಾಲಕ ಜಗದೀಶ ಕಾರಂತ ಹೇಳಿದ್ದಾರೆ. ಅವರು ಬೆಳ್ತಂಗಡಿಯಲ್ಲಿನ ನಡೆದ ವಿರಾಟ್ ಹಿಂದೂ ಸಮಾಜೋತ್ಸವದಲ್ಲಿ ಪ್ರಮುಖ ಭಾಷಣ ಮಾಡುತ್ತಿದ್ದರು. ದೇಶದ ೧೦ ಸಾವಿರ ತಾಲೂಕುಗಳಲ್ಲಿ ನ.೧೫ರಿಂದ ಡಿ.೧೫ ರ ತನಕ […]

ಕಟೀಲು: ಕಾಶ್ಮೀರದಲ್ಲಿ ಹೆಂಗಸರು ಮಕ್ಕಳಿಂದಲೇ ಸೈನಿಕರ ಶಿಬಿರವನ್ನು ನಾಶಪಡಿಸುವ ಕಾರ್ಯತಂತ್ರವನ್ನು ಉಗ್ರಗಾಮಿಗಳು ಮಾಡುತ್ತಿದ್ದಾರೆ. ಹಾಗಿದ್ದರೂ ಕೇಂದ್ರ ಸರಕಾರ ಮೌನವಾಗಿದೆ ಎಂದು ಮಂಗಳೂರು ವಿಭಾಗ ಸಹಕಾರ್ಯವಾಹ ನ.ಸೀತಾರಾಮ ಹೇಳಿದ್ದಾರೆ. ಕಟೀಲು ಶ್ರೀ ಗೋಪಾಲಕೃಷ್ಣ ಆಸ್ರಣ್ಣ ಸಭಾಂಗಣದಲ್ಲಿ ಭಾನುವಾರ ನಡೆದ ಹನುಮದ್ ಶಕ್ತಿ ಜಾಗರಣ ಯಜ್ಞ ಹಾಗೂ ಹಿಂದು ಸಮಾವೇಶದಲ್ಲಿ ಅವರು ಮಾತನಾಡಿದರು. ಹಂದಿಗೆ ಗಂಧದ ಪರಿಮಳ ಗೊತ್ತಿರಲು ಹೇಗೆ ಸಾಧ್ಯವಿಲ್ಲವೋ ಹಾಗೆಯೇ ರಾಹುಲ್ ಗಾಂಧಿ ಸ್ಥಿತಿಯಾಗಿದೆ. ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ […]

Moodubidire: ತ್ಯಾಗ ಭೂಮಿಯಾದ ನಮ್ಮ ರಾಷ್ಟ್ರದ ಉದ್ದಗಲ ಇಂದು ಇಸ್ಲಾಂ ಭಯೋತ್ಪಾದನೆ ವಿಸ್ತರಿಸುತ್ತಿದೆ.ಆದರೆ ಕೇಂದ್ರದ ಗೃಹ ಸಚಿವರೇ ‘ಹಿಂದು, ಕೇಸರಿ ಭಯೋತ್ಪಾದನೆ’ ಎನ್ನುವ ಮೂಲಕ ಹಿಂದು ಸಮಾಜದ ಸ್ವಾಭಿಮಾನವನ್ನು ಕೆಣಕಿದ್ದಾರೆ. ಕಸಬ್, ಅಫ್ಜಲ್ ಗುರು, ಪ್ರಕರಣಗಳ ಇತ್ಯರ್ಥಕ್ಕೆ ಅನಗತ್ಯ ಕಾಲಹರಣ ಮಾಡಲಾಗುತ್ತಿದೆ. ರೆಡ್ ಕಾರಿಡಾರ್ ಕನಸಿನಲ್ಲಿ, ಹಾದಿ ತಪ್ಪಿದ ನಕ್ಸಲೀಯರ ಬಗ್ಗೆ ಗಮನವಿಲ್ಲ. ಹಿಂದು ಸಮಾಜದ ಮೇಲೆ ಸುಳ್ಳು ಆರೋಪ ಮಾಡುವವರು ನಿಜವಾದ ಭಯೋತ್ಪಾದಕರನ್ನು ಗುರುತಿಸಿ ಅವರನ್ನ ಎಲ್ಲಿಡಬೇಕೋ ಅಲ್ಲಿಡಬೇಕು. […]

Padubidri:  ಹಿಂದೂ ಭಾಂಧವರ ಶ್ರದಾಟಛಿಕ್ಷೇತ್ರವಾದ ಆಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣದ ಕನಸು ನನಸು ಮಾಡುವುದಕ್ಕಾಗಿ ಈ ಸಮಾಜೋತ್ಸವ ಏರ್ಪಡಿಸಲಾಗಿದೆ ಎಂಬುದಾಗಿ ಕರ್ನಾಟಕ ದಕ್ಷಿಣ ಪ್ರಾಂತ ಕಾರ್ಯವಾಹ ಡಾ. ಕಲ್ಲಡ್ಕ ಪ್ರಭಾಕರ್ ಭಟ್ ಹೇಳಿzರೆ. ಭಾನುವಾರ ಕಾಪುವಿನ ಹೊಸ ಮಾರಿಗುಡಿ ದೇವಸ್ಥಾನದ ಮುಂಭಾಗದಲ್ಲಿ ಹನುಮದ್ ಶಕ್ತಿ ಜಗರಣ ಸಮಿತಿ ಕಾಪು ಪ್ರಖಂಡದ ವತಿಯಿಂದ ಬೃಹತ್ ಹನುಮದ್ ಶಕ್ತಿ ಜಗರಣ ಯಜ್ಞ ಹಾಗೂ ಹಿಂದೂ ಸಮಾಜೋತ್ಸವಕ್ಕಾಗಿ ನಿರ್ಮಾಣ ಮಾಡಿದ ಭವ್ಯ ವೇದಿಕೆಯಲ್ಲಿ ಅವರು […]

ಪುತ್ತೂರು : ಹಿಂದುಗಳಲ್ಲಿ ಒಗ್ಗಟ್ಟಿನ ಕೊರತೆಯೇ ನಮ್ಮ ಇಂದಿನ ದುಸ್ಥಿತಿಗೆ ಕಾರಣ. ಹಿಂದುಗಳೆಲ್ಲ ಒಂದೇ ಎಂಬ ಭಾವ ಬೆಳೆಸಿಕೊಳ್ಳದಿದ್ದರೆ ಮುಂದೆ ಗಂಡಾಂತರ ಎದುರಿಸ ಬೇಕಾಗುವುದು ಎಂದು ಹನೂಮತ್ ಶಕ್ತಿ ಜಾಗರಣ ಸಮಿತಿ ಕರ್ನಾಟಕ ದಕ್ಷಿಣ ಪ್ರಾಂತ ರಾಜ್ಯಾಧ್ಯಕ್ಷ ಎಂ.ಶಂಕರಪ್ಪ ಹೇಳಿದರು. ಅವರು ಸೋಮವಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ವಠಾರದಲ್ಲಿ ಶ್ರೀ ಹನೂಮತ್ ಶಕ್ತಿ ಜಾಗರಣಾ ಸಮಿತಿ ವತಿಯಿಂದ ನಡೆದ ಹನುಮತ್ ಶಕ್ತಿ ಜಾಗರಣ ಯಜ್ಞ ಹಾಗೂ ಹಿಂದು ಸಮಾಜೋತ್ಸವದಲ್ಲಿ ಮಾತನಾಡಿದರು. […]