ದಾವಣಗೆರೆಯ ಶ್ರೀ ಹನುಮತ್ ಶಕ್ತಿ ಜಾಗರಣ ಸಮಿತಿ ವತಿಯಿ೦ದ ನಡೆದ ವಿರಾಟ್ ಹಿಂದು ಸಮಾಜೋತ್ಯವ ದಿನಾಂಕ ೧೮ ಡಿಸೆಂಬರ್ ಶನಿವಾರ ಸಂಜೆ ಸರ್ಕಾರಿ ಹೈಸ್ಕೂಲ್ ಮೆದಾನದಲ್ಲಿ ವಿರಾಟ್ ಸಮಾವೇಶವನ್ನು ಉದ್ದೇಶಿಸಿ  ವಿಶ್ವ ಹಿಂದು ಪರಿಷತ್ತನ ಅಂತರ ರಾಷ್ರೀಯ ಪ್ರಧಾನ ಕಾಂiiದರ್ಶಿ ,ಪ್ರವೀಣ್ ಭಾಯ್ ತೋಗಾಡಿಯಾ ಮತಾನಾಡಿದ ಇವರು ಮನ್ನೆ ಮನ್ನೆ ಕಾಶಿಯಲ್ಲಿ ನಡೆದ ಬಾಂಬ್ ಸಿಡಿಸಿದ್ದು ಹಿಂದು ಸಂಘಟನೆಯೆ ? ಮುಂಬೈನ ತಾಜ್ ಹೂಟೇಲ್ ದಾಳಿ ಹಿಂದುಗಳೆ ? ಹಾಗೆಯೇ ದೇಶದ ಹಲವು ಭಯ ಉಂಟುಮಾಡಿ ನಿತ್ಯವು ಹಿಂಸಚಾರ ನಡಡೆಸುತ್ತರುವವರು ಯಾರು ? ಹಿಂದು ಸಂಘಟನೆಯೆ,ಎಂದು ಕೇಂದ್ರ ಸಚಿವರನ್ನು ಮತ್ತು ಕೆಲವರನ್ನು ತರಾಟೆಗೆ ತೆಗೆದುಕೋಡರು.

ಮತ್ತು ಪ್ರಾಸ್ತಾವಿಕ ಭಾಷಣವನ್ನು ದ.ಪ್ರಾಂತ ಕಾರ್ಯವಾಹ ಡಾ.ಕಲ್ಲಡ್ಕ ಪ್ರಭಾಕರ ಭಟ್ ಮಾಡಿದರು ಮತ್ತು ವಿರಾಟ್ ಸಮಾವೇಶದಲ್ಲಿ ಹೆಬ್ಬಾಳು ವಿರಕ್ತಮಠದ ಶ್ರೀ ಮಾಹಂತ ರುದ್ರೆಶ್ವರ ಶ್ರೀಗಳು,ಅವರಗೋಳ್ಳದ ಶ್ರೀ ಓಂಕಾರರೇಶ್ವರ ಶ್ರೀಗಳು ಶಿವಯೋಗಶ್ರಮದ ಶ್ರೀಬಸವ ಪ್ರಭು ಸ್ವಾಮಿಜೀ ಮುಂತಾದವರು ಬಾಗವಹಿಸಿದ್ದರು.

ವಿರಾಟ್ ಸಮಾವೇಕ್ಕೆ ಮುನ್ನ ಮಧ್ಯಾನ ೨ ಗಂಟೆಗೆ ನಗರದ ನಾಲ್ಕು ಕಡೆ ಬೃಹತ್ ಶೋಭಾಯಾತ್ರೆ ನಾಗರಿಕರ ಗಮನಸೆಳೆಯಿತು.

ಹಾಗೆಯೆ ವಿಶ್ವ ಹಿಂದು ಪರಿಷತ್ ನ ಕೇಶವ ಹೆಗಡೆ,ಸ್ವಾಗತ ಸಮಿತಿಯ ಹೆಚ್.ಶಂಕರ್ ಅಧ್ಯಕ್ಷತೆ ವಹಿಸಿದ್ದರು.ಮಾನ್ಯ ನಗರ ಸಂಘಚಾಲಕರಾದ ಜಿ.ಟಿ ಸುರೇಶ್ ಸಭೆಯಲ್ಲಿದ್ದರು.