ದಾವಣಗೆರೆಯಲ್ಲಿ ನಡೆದ ಆರೆಸ್ಸೆಸ್ ಪ್ರತಿಭಟನಾ ಕಾರ್ಯಕ್ರಮದಲ್ಲಿ ರಾಜ್ಯ ಬಿ.ಜೆ.ಪಿ ಸ೦ಘಟನಾ ಕಾರ್ಯದರ್ಶಿ ಶ್ರೀ ಸ೦ತೋಷ ಮುಖ್ಯ ಭಾಷಣ ಮಾಡಿದರು.
ಪೂಜ್ಯ ಜಡೇ ಸಿದ್ದೆಶ್ಶರ ಶ್ರೀಗಳು, ದಾವಣಗೆರೆ
ಉದ್ಯಮಿ ಅಣಬೇರು ರಾಜಣ್ಣ, ಕುಸುಮ ಶಟ್ರು ,ಪಾಲಿಕೆ ಸದಸ್ಯೆ ಸುಧಾ ಜಯರುದ್ರೇಶ್ ಮು೦ತಾದವರು ಮಾತನಾಡಿದರು.
ಅನೇಕ ಸ್ವಯಂಸೆವಕರು ಮತ್ತು ಮತ್ತು ಸ೦ಘ ಪರಿವಾರದ ಹಿತೈಷಿಗಳು ಭಾಗವಹಿಸಿದ್ದರು.