Ramanagar district

ಆರ್ಎಸ್ಎಸ್ನ ರಾಮನಗರ ಜಿಲ್ಲಾ ಘಟಕ ನಗರದ ಹಳೆ ಬಸ್ ನಿಲ್ದಾಣದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಹಿಂದೂ ವಿರೋಧಿ ಕೇಂದ್ರ ಸರ್ಕಾರದ ವಿರುದ್ಧದ ಪ್ರತಿಭಟನಾ ಧರಣಿಯಲ್ಲಿ ಸಂಘದ ದಕ್ಷಿಣ ಪ್ರಾಂತ ಸಂಪರ್ಕ ಪ್ರಮುಖ್ ಮಂಜುನಾಥ್ ಮಾತನಾಡಿದರು. ಎಬಿವಿಪಿ ಮುಖಂಡ ಸುನೀಲ್, ರಾಮನಗರದ ಆರ್ಎಸ್ಎಸ್ ಮುಖಂಡ ರವೀಂದ್ರನಾಥ್ ಉಪಸ್ಥಿತರಿದ್ದರು.

‘1975ರ ಸಂದರ್ಭದಲ್ಲಿ ಇಂದಿರಾ ಗಾಂಧಿ ಅವರು ದೇಶದ ಮೇಲೆ ತುರ್ತು ಪರಿಸ್ಥಿತಿ ಹೇರಿ ಜನತೆಯಲ್ಲಿ ಭಯ ಮತ್ತು ಭೀತಿ ಮೂಡಿಸಿದ್ದರು. ಈ ಮೂಲಕ ದೇಶದ ಲಕ್ಷಾಂತರ ಜನರ ಹಕ್ಕುಗಳನ್ನು ದಮನ ಮಾಡಿದ್ದರು’ ಎಂದು ಅವರು ಹೇಳಿದರು.

‘ ದೇಶದ ಸಂಸ್ಕೃತಿಯ ಬಗ್ಗೆ ಜಾಗೃತಿ ಮೂಡಿಸಿ, ದೇಶಪ್ರೇಮ ಹಾಗೂ ಸಂಘಟನಾ ಚಟುವಟಿಕೆಯಲ್ಲಿ ತೊಡಗಿರುವ ಆರ್‌ಎಸ್‌ಎಸ್ ಸ್ವಯಂ ಸೇವಕರನ್ನು ಕಾಂಗ್ರೆಸ್‌ನವರು ಕೇಸರಿ ಭಯೋತ್ಪಾದಕರು ಎಂದು ಕರೆಯುತ್ತಿರುವುದು ಸರಿಯಲ್ಲ’ ಎಂದು ಅವರು ಎಚ್ಚರಿಸಿದರು.

Vishwa Samvada Kendra

Leave a Reply

Your email address will not be published. Required fields are marked *

Are you Human? Enter the value below *

This site uses Akismet to reduce spam. Learn how your comment data is processed.

Next Post

Davangere district

Thu Nov 11 , 2010
ದಾವಣಗೆರೆಯಲ್ಲಿ ನಡೆದ ಆರೆಸ್ಸೆಸ್ ಪ್ರತಿಭಟನಾ ಕಾರ್ಯಕ್ರಮದಲ್ಲಿ ರಾಜ್ಯ ಬಿ.ಜೆ.ಪಿ ಸ೦ಘಟನಾ ಕಾರ್ಯದರ್ಶಿ ಶ್ರೀ ಸ೦ತೋಷ ಮುಖ್ಯ ಭಾಷಣ ಮಾಡಿದರು. ಪೂಜ್ಯ ಜಡೇ ಸಿದ್ದೆಶ್ಶರ ಶ್ರೀಗಳು, ದಾವಣಗೆರೆ ಉದ್ಯಮಿ ಅಣಬೇರು ರಾಜಣ್ಣ, ಕುಸುಮ ಶಟ್ರು ,ಪಾಲಿಕೆ ಸದಸ್ಯೆ ಸುಧಾ ಜಯರುದ್ರೇಶ್ ಮು೦ತಾದವರು ಮಾತನಾಡಿದರು. ಅನೇಕ ಸ್ವಯಂಸೆವಕರು ಮತ್ತು ಮತ್ತು ಸ೦ಘ ಪರಿವಾರದ ಹಿತೈಷಿಗಳು ಭಾಗವಹಿಸಿದ್ದರು. email facebook twitter google+ WhatsApp

You May Like