ಜಪಾನ್ ಮರುನಿರ್ಮಾಣ : ನಾವೇನು ಕಲಿಯಬೇಕು

ಭೀಕರ ಸುನಾಮಿ ಮತ್ತು ಭೂಕಂಪದಿಂದ ನಿರ್ನಾಮವಾಗಿದ್ದ ಜಪಾನ್, ನೈಸರ್ಗಿಕ ದುರಂತವನ್ನು ಹೇಗೆ ಎದುರಿಸಬೇಕು ಎಂದು ಜಗತ್ತಿಗೆ ತೋರಿಸುತ್ತ ಮಾದರಿ ದೇಶವಾಗಿ ಮರುನಿರ್ಮಾಣವಾಗುತ್ತಿದೆ. ಇತರ ದೇಶಗಳಲ್ಲಿ ಇಂತಹ ಸಮಯದಲ್ಲಿ ನಡೆಯುವ ಲೂಟಿ-ದಂಗೆಗಳು ಜಪಾನ್ ದೇಶದಲ್ಲಿ ಜರುಗಲಿಲ್ಲ. ವಿಕೋಪ ನಿರೋಧಕ ಮನಗಳು ಕೊಚ್ಚಿ ಹೋದರೂ, ಕುಸಿಯಲಿಲ್ಲ. ರಾಕ್ಷಸ ಅಲೆಗಳು  ಸಮುದ್ರ ದಡದಲ್ಲಿರುವ ಶಾಲೆಯನ್ನು ನುಂಗುವ ಮುಂಚೆ, ಅಷ್ತು ಮಕ್ಕಳು ಸುರಕ್ಷಿತ ಪ್ರದೇಶ ತಲುಪಿದ್ದರು. ಇಂತಹುದೇ ಅನೇಕ ಸನ್ನಿವೇಶಗಳ ಮೂಲಕ, ಒಂದು ದೇಶವನ್ನು ಸನ್ನದ್ದವಾಗಿ ಹೇಗಿಡಬೇಕೆಂದು ಕಲಿಸುತ್ತಿದೆ.

ಹೆಚ್ಚಿನ ಮಾಹಿತಿಗಾಗಿ, ಇಲ್ಲಿ ಕ್ಲಿಕ್ಕಿಸಿ

nagesh

Leave a Reply

Your email address will not be published. Required fields are marked *

Are you Human? Enter the value below *

This site uses Akismet to reduce spam. Learn how your comment data is processed.

Next Post

ಮತಾಂತರ ತಡೆಗೆ ಆಗ್ರಹಿಸಿ ಪ್ರತಿಭಟನೆ

Fri Mar 25 , 2011
ಮತಾಂತರವನ್ನು ನಿಷೇಧಿಸಬೇಕೆಂದು ಒತ್ತಾಯಿಸಿ ಬೆಂಗಳೂರಿನಲ್ಲಿ ಇಂದು ನಡೆದ ಪ್ರತಿಭಟನೆಯಲ್ಲಿ ಅನೇಕ ಮಠಾದೀಶರು, ಸಾಹಿತಿಗಳು ಹಾಗೂ ಚಿಂತಕರು ಪಾಲ್ಗೊಂಡಿದ್ದರು. ಎಂ. ಜಿ. ರೋಡ್ ಬಳಿಯ ಗಾಂಧಿ ಪ್ರತಿಮೆಯ ಎದುರು, ಸಿಟಿಜನ್ಸ್ ಫಾರ್ ಹಾರ್ಮೊನಿ ಸಂಘಟನೆ ಈ ಕಾರ್ಯಕ್ರಮವನ್ನು ಆಯೋಜಿಸಿತ್ತು. ಸಾಹಿತಿಗಳಾದ ಡಾ| ಚಿದಾನಂದ ಮೂರ್ತಿ, ದೊಡ್ಡರಂಗೇಗೌಡ, ಮಠಾಧೀಶರುಗಳಾದ ಆದಿಚುಂಚನಗಿರಿಯ ಶ್ರೀ ಶೇಖರ ಸ್ವಾಮೀಜಿ, ಶ್ರೀ  ಕುಮಾರ ಚಂದ್ರಶೇಖರನಾಥ ಸ್ವಾಮೀಜಿ ಮುಂತಾದವರು ಮಾತನಾಡಿ, ಮತಾಂತರದಿಂದಾಗಿ ಸಾಮಾಜಿಕ ಸ್ವಾಸ್ಥ್ಯಕ್ಕೆ ಧಕ್ಕೆಯಾಗಿದೆ. ಅದನ್ನು ತಡೆಗಟ್ಟಲು ಸಾಧ್ಯವಾಗದಿದ್ದರೆ […]