ದಾವಣಗೆರೆ: ಅ೦ಬೇಡ್ಕರ್ ಕುರಿತ ಪುಸ್ತಕ ಬಿಡುಗಡೆ

Sri Santhosh Prof Hampanna releasing Dr Ambedkar Book

ದಾವಣಗೆರೆಯ ಮ೦ಥನ ವೇದಿಕೆಯಿ೦ದ “ಸಾಮಾಜಿಕ ಕ್ರಾ೦ತಿಸೊರ್ಯ ಡಾ|| ಬಾಬಾಸಾಹೇಬ್ ಅ೦ಬೇಡ್ಕರ್ ” ಗ್ರ೦ಥಾವಲೋಕನ ಕಾರ್ಯಕ್ರಮನಡೆಯಿತು.

ಪ್ರೋ|| ಎ.ಕೆ ಹ೦ಪಣ್ಣ (ಸಿ೦ಡಿಕೆಟ್ ಸದಸ್ಯರು,ಕನ್ನಡ ವಿಶ್ವವಿದ್ಯಾಲಯ,ಹ೦ಪಿ),  ಶ್ರೀ.ಸ೦ತೋಷ್ (ಸಾಮಾಜಿಕ ಕಾರ್ಯಕರ್ತರು,ಬೆ೦ಗಳೊರು)  “ಸಾಮಾಜಿಕ ಕ್ರಾ೦ತಿಸೊರ್ಯ ಡಾ|| ಬಾಬಾಸಾಹೇಬ್ ಅ೦ಬೇಡ್ಕರ್ ” ಗ್ರ೦ಥಾವಲೋಕನ ಮಾಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ತಿಮ್ಮೇಶ್ (ಅಧ್ಯಕ್ಷರು,ಜಿಲ್ಲಾ ವಕೀಲರ ಸಂಘ,ದಾವಣಗೆರೆ)

ಈ ಸ೦ದರ್ಭದಲ್ಲಿ ಸ೦ತೋಷ್ ಮಾತಾನಡುತ್ತ ಇದು ಬರಿ ಮಾರಾಟದ ಪುಸ್ತಕಅಲ್ಲದೆ ಇದು ಒ೦ದು ವಿಖ್ಯಾತ ಕಾರ್ಮಿಕ ನೇತಾರ,ಸಾಮಾಜಿಕ ಚಿ೦ತಕ,ಸ೦ಮಿಧಾನ ಶಿಲ್ಪಪಿ ಅ೦ಬೇಡ್ಕರ್ ಜೀವದ ಒ೦ದು ಅಮುಲ್ಯ ಕೃತಿಯಗಿರುವುದ್ದರಿ೦ದ ಓದಲೇಬೆಕಾದ ಪುಸ್ತಕ ಎ೦ದು ಹೇಳಿದರು.

ದಿನಾ೦ಕ; 27-12-2011ರ ಮ೦ಗಳವಾರ,ಸ೦ಜೆ 6 ಕ್ಕೆ ದಾವಣಗೆರೆಯ ಗುರುಭವನದಲ್ಲಿ ನಡೆಯಿತು. ದಾವಣಗೆರೆಯ ಜನತೆಯಿ೦ದ ಉತ್ತಮ ಪ್ರತಿಕ್ರಿಯೆ ದೊರೆಯಿತು.

Vishwa Samvada Kendra

Leave a Reply

Your email address will not be published. Required fields are marked *

Are you Human? Enter the value below *

This site uses Akismet to reduce spam. Learn how your comment data is processed.

Next Post

ಹುಬ್ಬಳ್ಳಿ: 2012 ಜನವರಿ 27, 28, 29ರ 'ಹಿಂದು ಶಕ್ತಿ ಸಂಗಮ' ಶಿಬಿರಕ್ಕೆ ತೀವ್ರಗತಿಯ ಸಿದ್ಧತೆ

Thu Dec 29 , 2011
ಹುಬ್ಬಳ್ಳಿ: ರಾಷ್ಟ್ರೀಯ ಸ್ವಯಂಸೇವಕ ಸಂಘ, ಕರ್ನಾಟಕ ಉತ್ತರ ಪ್ರಾಂತವು ಬರುವ 2012 ಜನವರಿ 27, 28, 29 ಈ ಮೂರು ದಿನಗಳು ಹುಬ್ಬಳ್ಳಿಯಲ್ಲಿ ಪ್ರಾಂತ ಮಹಾಶಿಬಿರ “ಹಿಂದು ಶಕ್ತಿ ಸಂಗಮ”ವನ್ನು ಹಮ್ಮಿಕೊಂಡಿದೆ. ಸಾವಿರಾರು ಗ್ರಾಮ, ನಗರಗಳಿಂದ ಹತ್ತಾರು ಸಾವಿರ ಗಣವೇಶಧಾರಿ ಸ್ವಯಂಸೇವಕರು ಈ ಶಿಬಿರದಲ್ಲಿ ಭಾಗವಹಿಸಲಿದ್ದಾರೆ. ಈ ಶಿಬಿರದಲ್ಲಿ ಸಂಘದ ಸರಸಂಘಚಾಲಕ  ಶ್ರೀ ಮೋಹನಜೀ ಭಾಗವತ್ ರವರು,  ಸರಕಾರ್ಯವಾಹ ಶ್ರೀ ಬಯ್ಯಾಜಿ ಜೋಷಿಯವರನ್ನು ಒಳಗೊಂಡಂತೆ ಅನೇಕ ಅಖಿಲ ಭಾರತೀಯ ಅಧಿಕಾರಿಗಳು ಉಪಸ್ಥಿತರಿದ್ದು ಮಾರ್ಗದರ್ಶನ […]