ಸಾಮರಸ್ಯಕ್ಕೆ ಹೊಸ ಭಾಷ್ಯ: ನರ್ಮದಾ ಕುಂಭಮೇಳ ಸಂಭ್ರಮದ ಆರಂಭ

ದೇಶದ ಇತಿಹಾಸದಲ್ಲಿ ಸಾಮರಸ್ಯದ ಹೊಸ ಅಧ್ಯಾಯ ಬರೆಯುವ ಉದ್ದೇಶದೊಂದಿಗೆ ನರ್ಮದಾ ಕುಂಭಮೇಳವು ಮಧ್ಯಪ್ರದೇಶದ ಮಂಡಲಾದಲ್ಲಿ ಲಕ್ಷಾಂತರ ಜನರ ಸಂಭ್ರಮ, ಉತ್ಸಾಹ, ಸಾಮರಸ್ಯದ ಘೋಷಣೆಗಳ ನಡುವೆ ಆರಂಭಗೊಂಡಿತು. ದೇಶದ ಅತ್ಯಂತ ಪ್ರಾಚೀನ ಮತ್ತು ಪವಿತ್ರ ನಗರಗಳಲ್ಲೊಂದಾದ ಮಂಡಲಾ ಅಥವಾ ಮಾಹಿಷ್ಮಿತೀ ದೇಶದ ಎಲ್ಲೆಡೆಯಿಂದ ಬಂದ ಹಿಂದು ಸಮಾಜವನ್ನು ಅದ್ದೂರಿಯಿಂದ ಸ್ವಾಗತಿಸಿತು.

ನರ್ಮದೆಯ ದಡದಲ್ಲಿ ಆರಂಭವಾದ ಸಾಮರಸ್ಯದ ಕುಂಭಮೇಳ ತ್ಯಾಗಮಯೀ ಹಿಂದೂಧರ್ಮ ಹಾಗೂ ಸಂಸ್ಕೃತಿಕ್ಕೆ ಮತ್ತಷ್ಟು ಬಲ ನೀಡುವ ಉದ್ದೇಶವನ್ನು ಹೊಂದಿದೆ. ಹಿಂದೂ ಸಮಾಜವು ಸಂಘಟಿತ, ಬಲಶಾಲಿಯಾಗುತ್ತಿದ್ದಂತೆಯೇ ಮತಾಂತರವು ನಿಂತು ಹೋಗಿ, ಮರಳಿ ಮನೆಗೆ(ಮಾತೃಧರ್ಮಕ್ಕೆ) ಹಿಂದಿರುಗುವುದು ಕೂಡಾ ಪ್ರಾರಂಭವಾಗುವುದು.

Narmada Samajik Kumbh begins at Mandla town of Madhyapradresh today. The biggest Kumbh is being held from February 10 to 12, 2011 in which over 30 lakh people from all over the country are expected to participate.

Vishwa Samvada Kendra

Leave a Reply

Your email address will not be published. Required fields are marked *

Are you Human? Enter the value below *

This site uses Akismet to reduce spam. Learn how your comment data is processed.

Next Post

ಭ್ರಷ್ಟಾಚಾರದ ವಿರುದ್ಧ ಎಬಿವಿಪಿ ರಾಜ್ಯವ್ಯಾಪಿ ಪ್ರತಿಭಟನೆ

Thu Feb 10 , 2011
ವಿಶ್ವದ ಅತಿದೊಡ್ಡ ವಿದ್ಯಾರ್ಥಿ ಸಂಘಟನೆಯಾದ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆದ ೫೬ನೇ ರಾಷ್ಟ್ರೀಯ ಅಧಿವೇಶನದಲ್ಲಿ ಕಾಂಗ್ರೆಸ್ ನೇತೃತ್ವದ ಯು.ಪಿ.ಎ ಸರ್ಕಾರದ ಭ್ರಷ್ಠಾಚಾರದ ವಿರುದ್ಧ ದೇಶವ್ಯಾಪಿ ಆಂದೋಲನ ನಡೆಸಲು ನಿರ್ಧರಿಸಲಾಯಿತು. ಸ್ವಾತಂತ್ರ್ಯ ಪೂರ್ವದಲ್ಲಿ ವಿದೇಶಿಯರು ಸಾವಿರಾರು ಕೋಟಿಗಳಲ್ಲಿ ನಮ್ಮ ದೇಶದ ಹಣವನ್ನು ಲೂಟಿಮಾಡಿದ್ದರೆ ಇಂದು ನಮ್ಮ ರಾಜಕಾರಣಿಗಳು ಮತ್ತು ಅಧಿಕಾರಿಗಳು ತಾವಿರುವ ಅತ್ಯುಚ್ಛ ಸ್ಥಾನಗಳಿಂದ ಸಾವಿರಾರು ಕೋಟಿಗಳಿಂದ ಹಿಡಿದು ಲಕ್ಷಾಂತರ ಕೋಟಿಗಳವರೆಗೆ ಹಗಲು ದರೋಡೆ ಮಾಡುತ್ತಿದ್ದಾರೆ. ವಿದೇಶಿಯರಿಗೂ […]