ಶ್ರೀ ಗುರೂಜಿ ಜನ್ಮದಿನ ಪ್ರಯುಕ್ತ ರಕ್ತದಾನ ಶಿಬಿರ

Bangalore: ಯಾದವ ಸೇವಾ ಪ್ರತಿಷ್ಥಾನ ಮತ್ತು ರಾಷ್ಟ್ರೋತ್ಥಾನ ರಕ್ತನಿಧಿ ಇವರ ಸಂಯುಕ್ತ ಆಶ್ರಯದಲ್ಲಿ ಪರಮ ಪೂಜನೀಯ ಶ್ರೀ ಗುರುಜಿ (ಮಾಡವ ಸದಾಶಿವ ಗೊಲ್ವಲ್ಕರ) ರವರ 106 ನೇ ಜನ್ಮ ದಿನದ ಪ್ರಯುಕ್ತ ಪ್ರತಿ ವರ್ಷದ ಹಾಗೆ ಈ ವರ್ಷವೂ ರಕ್ತದಾನ ಶಿಬಿರವನ್ನು  ವಿಜಯನಗರದ ನಚಿಕೇತ ಮನೋ ವಿಕಾಸ ಕೇಂದ್ರದಲ್ಲಿ   ಏರ್ಪಡಿಸಲಾಗಿತ್ತು.
ಈ ಶಿಬಿರದಲ್ಲಿ ಸುಮಾರು 102 ಜನ ರಕ್ತದಾನದ ಮೂಲಕ ವಿಶಿಷ್ಟ ರೀತಿಯಲ್ಲಿ ಆಚರಿಸಿದರು.  ಶಿಭಿರದ ಉದ್ಘಾಟನೆಗೆ ಪದ್ಮಶ್ರೀ ಸಮೂಹ ಸಂಸ್ಥೆಗಳ ಮಾಲಿಕರಾದ ಶ್ರೀ ನಾರಾಯಣಪ್ಪ ರವರು ಅಧ್ಯಕ್ಷತೆ ವಹಿಸಿದ್ದರು. ಬೆಂಗಳೂರು ಮಹಾನಗರದ RSS ಸಂಘಚಾಲಕರಾದ  ಡಾ|| ಗ೦ಗಾದರ್  ಗೋವಿಂದರಾಜ ನಗರದ ಸಂಘಚಾಲಕರಾದ  ಸು0ದರಮೂರ್ತಿ ಮತ್ತು ವಿಜಯನಗರ ಭಾಗದ ಸಹಕಾರ್ಯವಹಾರದ ಶ್ರೀಹರಿ  ಕಾರ್ಯಕ್ರಮದಲ್ಲಿ ಉಪಸ್ತಿತರಿದ್ದರು.
ರಾಷ್ಟೀಯ ಸ್ವಯಂ ಸೇವಕ ಸಂಘದ ಎರಡನೇ ಸರಸಂಘಚಾಲಕರಾದ  ಶ್ರೀ ಗುರುಜಿಯವರ ಜನ್ಮದಿನದ ಪ್ರಯುಕ್ತ  ಗೋವಿಂದರಾಜ ನಗರದ ಕಾರ್ಯಕರ್ತರು ಕಳೆದ 6 ವರ್ಷಗಳಿಂದ ಈ ರೀತಿಯ ರಕ್ತದಾನ ಶಿಭಿರಗಳನ್ನು ನಡೆಸುತ್ತಿದ್ದಾರೆ.

Vishwa Samvada Kendra

Leave a Reply

Your email address will not be published. Required fields are marked *

Are you Human? Enter the value below *

This site uses Akismet to reduce spam. Learn how your comment data is processed.

Next Post

ಸಮಾಚಾರ ಸಮೀಕ್ಷೆ ಫ಼ೆಬ್ರವರಿ -2012

Fri Mar 2 , 2012
ಸಿಬಿಐ ವಿಶೇಷ  ನ್ಯಾಯಾಲಯ ಚಿದಂಬರಂ ಅವರನ್ನು ಬಿಟ್ಟದ್ದು ಸರಿಯೇ? ಸುದ್ದಿ: 2G ತರಂಗ ಹಂಚಿಕೆಯಲ್ಲಿ ನಡೆದಿರುವ ಹಗರಣದ ವಿಚಾರಣೆಗಾಗಿ ಯುಪಿಎ ಸರಕಾರದಲ್ಲಿ ಗೃಹ ಮಂತ್ರಿಯಾಗಿರುವ ಪಿ. ಚಿದಂಬರಂ ಅವರನ್ನು ಕರೆಸಬೇಕು ಎಂದು ಜನತಾ ಪಕ್ಷದ ಅಧ್ಯಕ್ಷ ಡಾ|| ಸುಬ್ರಮಣ್ಯಂ ಸ್ವಾಮಿಯವರು ಸರ್ವೋಚ್ಚ ನ್ಯಾಯಾಲಯಕ್ಕೆ ದೂರು ನೀಡಿದ್ದರು. ಇದೇ ಹಗರಣಕ್ಕೆ ಸಂಬಂಧಿಸಿದಂತೆ ಸಿಬಿಐ ವಿಇಂ?ಂ ನ್ಯಾಯಾಲಯದ ತೀರ್ಪೊಂದು ಬಾಕಿಯಿರುವುದರಿಂದ, ಚಿದಂಬರಂಗೆ ಸಂಬಂಧಿಸಿದಂತೆಯೂ ಅದೇ ನ್ಯಾಯಾಲಯ ತೀರ್ಪು ನೀಡಲಿ ಎಂದು ಸರ್ವೋಚ್ಚ ನ್ಯಾಯಾಲಯ ತಿಳಿಸಿತ್ತು. ಇದಕ್ಕೆ ೨ ದಿನ ಮೊದಲು, […]