RSS Veteran Mangesh Bhendey speaks in welcome committee gathering

03-11-2011 ರಂದು ಬೆಳಿಗ್ಗೆ 11-00 ಗಂಟೆಗೆ ಹುಬ್ಬಳ್ಳಿಯ ಪ್ರಾಂತ ಕಾರ್ಯಾಲಯ “ಕೇಶವಕುಂಜ”ದಲ್ಲಿ ನಡೆದ ಸರಳ, ಸುಂದರ ಕಾರ್ಯಕ್ರಮದಲ್ಲಿ ಸ್ವಾಗತ ಸಮಿತಿಯನ್ನು ಅಧಿಕೃತವಾಗಿ ಘೋಷಿಸಲಾಯಿತು.

ಮಹಾಶಿಬಿರ “ಹಿಂದು ಶಕ್ತಿ ಸಂಗಮ”ವನ್ನು ಯಶಸ್ವಿಯಾಗಿ ನಿರ್ವಹಿಸುವ ಸಲುವಾಗಿ ನಾಡಿನ ಗಣ್ಯರನ್ನೊಳಗೊಂಡ ಸ್ವಾಗತ ಸಮಿತಿಯನ್ನು ರಚಿಸಲಾಗಿದೆ.

 1. ಮೂರುಸಾವಿರ ಮಠದ ಪರಮಪೂಜ್ಯ ಜಗದ್ಗುರು ಶ್ರೀಮನ್ ಮಹಾರಾಜ ನಿರಂಜನ ಜಗದ್ಗುರು ಶ್ರೀ ಗುರುಸಿದ್ಧ ರಾಜಯೋಗೀಂದ್ರ ಮಹಾಸ್ವಾಮಿಗಳು ಈ ಸ್ವಾಗತ ಸಮಿತಿಯ ಗೌರವಾಧ್ಯಕ್ಷರು.
 2. ವಿಜಾಪುರದ ಬಿ.ಎಲ್.ಡಿ. ಡೀಮ್ಡ್ ವಿಶ್ವವಿದ್ಯಾಲಯದ ನಿವೃತ್ತ ಉಪಕುಲಪತಿ ಡಾ|| ಸತೀಶ ಜಿಗಜಿನ್ನಿಯವರು ಈ ಸಮಿತಿಯ ಕಾರ್ಯಾಧ್ಯಕ್ಷರಾಗಿರುತ್ತಾರೆ.
 3. ಹುಬ್ಬಳ್ಳಿಯ ಪ್ರಸಿದ್ಧ ನೇತ್ರತಜ್ಞರಾದ ಡಾ|| ಎಮ್. ಎಮ್. ಜೋಶಿ, ಬೆಳಗಾವಿಯ ಪ್ರಸಿದ್ಧ ಉದ್ಯಮಿಗಳಾದ ಶ್ರೀ ಲಕ್ಷ್ಮಣ ಸೈನೂಚೆ, ಕಲ್ಬುರ್ಗಿಯ ಪ್ರಸಿದ್ಧ ಉದ್ಯಮಿಗಳಾದ ಶ್ರೀ ಎಸ್. ಎಸ್. ಪಾಟೀಲ ಕಡಗಂಚಿ, ಕ. ವಿ. ವಿ. ಧಾರವಾಡದ ಪ್ರಾಧ್ಯಾಪಕರಾದ ಡಾ|| ಜಿ. ಬಿ. ನಂದನ ಇವರುಗಳು ಈ ಸಮಿತಿಯ ಉಪಾಧ್ಯಕ್ಷರಾಗಿರುತ್ತಾರೆ.
 4. ಹುಬ್ಬಳ್ಳಿಯ ಪ್ರಸಿದ್ಧ ಬೆಲ್ಲದ ಸಂಸ್ಥೆಯ ಮಾಲಿಕರಾದ ಶ್ರಿ ಅರವಿಂದ ಬೆಲ್ಲದ ಇವರು ಕೋಶಾಧ್ಯಕ್ಷರಾಗಿಯೂ, ಹುಬ್ಬಳ್ಳಿಯ ಔಷಧ ವಿತರಕರಾದ ಶ್ರೀ ಗೋವರ್ಧನ ರಾವ್ ಇವರು ಸಮಿತಿಯ ಕಾರ್ಯದರ್ಶಿಗಳಾಗಿಯೂ ಇರುತ್ತಾರೆ.

ಇನ್ನುಳಿದಂತೆ ಈ ಕೆಳಗಿನ ಮಹನೀಯರು ಸ್ವಾಗತ ಸಮಿತಿಯ ಗೌರವಾನ್ವಿತ ಸದಸ್ಯರುಗಳಾಗಿರುತ್ತಾರೆ.

 1. ಶ್ರೀ ವಿಜಯ ಶೆಟ್ಟರ – ಪ್ರಸಿದ್ಧ ವ್ಯಾಪಾರಸ್ಥರು – ಹುಬ್ಬಳ್ಳಿ.
 2. ಶ್ರೀ ಆನಂದ ಸಂಕೇಶ್ವರ – ವಿ. ಆರ್. ಎಲ್ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರು – ಹುಬ್ಬಳ್ಳಿ.
 3. ಶ್ರೀ ದಿನೇಶ ನಾಯಕ – ಪ್ರಸಿದ್ಧ ಗುತ್ತಿಗೆದಾರರು – ಹುಬ್ಬಳ್ಳಿ.
 4. ಶ್ರೀ ಅಶೋಕ ಸುರೇಬಾನ – ಪ್ರಸಿದ್ಧ ಗುತ್ತಿಗೆದಾರರು – ಹುಬ್ಬಳ್ಳಿ
 5. ಶ್ರೀ ವೀರೇಂದ್ರ ಕೌಜಲಗಿ – ಸಿಮೆಂಟ್ ಫ್ಯಾಕ್ಟರಿ ವ್ಯವಸ್ಥಾಪಕ ನಿರ್ದೇಶಕರು – ಹುಬ್ಬಳ್ಳ.ಿ
 6. ಶ್ರೀ ರಮೇಶ ಶೆಟ್ಟಿ – ಪ್ರಸಿದ್ಧ ಹೋಟೆಲ್ ಉದ್ಯಮಿ – ಹುಬ್ಬಳ್ಳಿ.
 7. ಶ್ರೀ ಭವರಲಾಲ ಜೈನ್ – ಪ್ರಸಿದ್ಧ ವ್ಯಾಪಾರಸ್ಥರು – ಹುಬ್ಬಳ್ಳಿ.
 8. ಶ್ರೀ ಜಿತೇಂದ್ರ ಮಜೀತಿಯಾ – ಪ್ರಸಿದ್ಧ ವ್ಯಾಪಾರಸ್ಥರು – ಹುಬ್ಬಳ್ಳಿ.
 9. ಡಾ|| ಗೋವಿಂದ ನರೇಗಲ್ – ಪ್ರಸಿದ್ಧ ವೈದ್ಯರು – ನಗರ ಸಂಘಚಾಲಕರು, ಹುಬ್ಬಳ್ಳಿ.
 10. ಡಾ|| ಸುಧೀರ ಜಂಬಗಿ – ಪ್ರಸಿದ್ಧ ವೈದ್ಯರು – ಧಾರವಾಡ.
 11. ಡಾ|| ಆನಂದ ನಾಡಗೀರ – ನಿರ್ದೇಶಕರು, ಮಲ್ಲಸಜ್ಜನ ವ್ಯಾಯಾಮಶಾಲೆ – ಧಾರವಾಡ.
 12. ಡಾ|| ಮಹಾದೇವಪ್ಪ ಕರಿದುರ್ಗನವರ – ಪ್ರಾಧ್ಯಾಪಕರು – ಕ. ವಿ. ವಿ. – ಧಾರವಾಡ.
 13. ಶ್ರೀ ಸಂಜಯ ಮಿಶ್ರಾ – ಪ್ರಸಿದ್ಧ ವ್ಯಾಪಾರಸ್ಥರು – ಧಾರವಾಡ.
 14. ಶ್ರೀ ಗಂಗಣ್ಣ ಕೋಟಿ – ಪ್ರಸಿದ್ಧ ವ್ಯಾಪಾರಸ್ಥರು – ಗದಗ.
 15. ಶ್ರೀ ಮುರಳೀಧರ ಪ್ರಭು – ಪ್ರಸಿದ್ಧ ವ್ಯಾಪಾರಸ್ಥರು – ಕುಮಟಾ.
 16. ಶ್ರೀ ಉದಯ ಸ್ವಾದಿ – ಪ್ರಸಿದ್ಧ ಲೆಕ್ಕ ಪರಿಶೋಧಕರು (ಸಿ.ಎ.) – ಶಿರಸಿ.
 17. ಶ್ರೀ ಆನಂದ ನಾಯ್ಕ – ಪ್ರಸಿದ್ಧ ವ್ಯಾಪಾರಸ್ಥರು – ಸಿದ್ಧಾಪುರ.
 18. ಶ್ರೀ ಯು. ಕೆ. ಅಣ್ವೇಕರ – ಪ್ರಸಿದ್ಧ ತೆರಿಗೆ ಸಲಹೆಗಾರರು – ಕಾರವಾರ.
 19. ಶ್ರೀ ಎಸ್. ಎಸ್. ಪಾವಟೆ – ನಿವೃತ್ತ ಪೋಲಿಸ್ ಅಧಿಕಾರಿಗಳು – ಬೆಳಗಾವಿ.
 20. ಶ್ರೀ ಭೀಮರಾವ್ ಗಸ್ತಿ – ಪ್ರಸಿದ್ಧ ಸಾಮಾಜಿಕ ಕಾರ್ಯಕರ್ತರು – ಬೆಳಗಾವಿ.
 21. ಶ್ರೀ ಶ್ರೀಕಾಂತ ಕದಂ, – ಪ್ರಸಿದ್ಧ ವ್ಯಾಪಾರಸ್ಥರು – ಬೆಳಗಾವಿ.
 22. ಡಾ|| ರಾಜೇಂದ್ರ ನಾಯಕ, – ಪ್ರಸಿದ್ಧ ವೈದ್ಯರು, – ಬಾಗಲಕೋಟೆ
 23. ಶ್ರೀ ಬಸವರಾಜ ಪಾಟೀಲ, – ಸೇಡಂ, ಪ್ರಸಿದ್ಧ ಸಾಮಾಜಿಕ ಕಾರ್ಯಕರ್ತರು, – ಕಲ್ಬುರ್ಗಿ
 24. ಶ್ರೀ ಚನ್ನಬಸಪ್ಪ ಹಾಲಳ್ಳಿ, – ಪ್ರಸಿದ್ಧ ವ್ಯಾಪಾರಸ್ಥರು, – ಬೀದರ
 25. ಶ್ರೀ ಬಲಬೀರ ಸಿಂಗ್, – ಪ್ರಸಿದ್ಧ ಗುತ್ತಿಗೆದಾರರು, ಗುರುದ್ವಾರ ಮುಖ್ಯಸ್ಥರು, – ಬೀದರ
 26. ಶ್ರೀ ಗೊಗ್ಗ ಸಿದ್ದಲಿಂಗಸ್ವಾಮಿ, – ಪ್ರಸಿದ್ಧ ಉದ್ಯಮಿಗಳು, – ಹೊಸಪೇಟೆ
 27. ಶ್ರೀ ಸತೀಶ, ಪ್ರಸಿದ್ಧ, – ವಕೀಲರು, – ರಾಯಚೂರು
 28. ಶ್ರೀ ಶ್ರೀನಿವಾಸ ಎನ್. ಆರ್., – ಅಧ್ಯಕ್ಷರು, ಅಕ್ಕಿ ಗಿರಣಿ ಅಸೋಸಿಯೇಶನ್, – ಗಂಗಾವತಿ
 29. ಶ್ರೀ ಪಲ್ಲೇದ ಪಂಪಾಪತಿ, – ಪ್ರಗತಿಪರ ಕೃಷಿಕರು, – ಕುಡತಿನಿ, ಬಳ್ಳಾರಿ

ಶಿಬಿರಾರ್ಥಿಗಳ ನೋಂದಣಿ

 • ನವೆಂಬರ್ 01 ರಿಂದ 15 ರವರೆಗೆ ಮೊದಲ ಹಂತದ ಶುಲ್ಕ ಸಂಗ್ರಹ ಅಭಿಯಾನವನ್ನು ನಡೆಸಲಾಯಿತು.
 • ಇಡೀ ಪ್ರಾಂತದಲ್ಲಿ 870 ಊರುಗಳಲ್ಲಿ 17,603 ಸ್ವಯಂಸೇವಕರು ಶುಲ್ಕವನ್ನು ಸಂದಾಯಮಾಡಿ ಶಿಬಿರಾರ್ಥಿಯಾಗಿ ತಮ್ಮ ಹೆಸರನ್ನು ನೋಂದಾಯಿಸಿಕೊಂಡಿದ್ದಾರೆ.
 • ಮೊದಲ ಹಂತದಲ್ಲಿ ಈ ಪ್ರಮಾಣದ ನೋಂದಾವಣೆ ಆಗಿರುವುದು ಪ್ರೋತ್ಸಾಹಕ ಅಂಶ ಎನ್ನಬಹುದು.

  ಆನ್ ಲೈನ್ ಮುಖಾಂತರ ಆರ್ಥಿಕ ಸಹಾಯವನ್ನು ಮಾಡುವವರು ಹಣ ಸಂದಾಯ ಮಾಡಿದ ನಂತರ ಈಮೇಲ್ ಮುಖಾಂತರ ನಮಗೆ ವಿವರಗಳನ್ನು ತಿಳಿಸುವುದು.

  ಈಮೇಲ್ ವಿಳಾಸ: info@hindushaktisangam.in

  ಬ್ಯಾಂಕ ಖಾತೆಯ ವಿವರಗಳು
  Vijaya Bank, Vidyanagar Branch, Hubli

  Account Name:- “HINDU SHAKTI SANGAM” HUBLI
  R.T.G.S.:- VIJB0001219
  Ac. No.:- 121901011001799