Mangalore Dec 24, 2012: As a preparation ahead of Maha Sanghik on Feb-3-2013, RSS Swayamsevaks of Uppala, (Near Majeshwara) held Patah Sanchalan.

ಮಂಜೇಶ್ವರ ತಾಲೂಕಿನ ಉಪ್ಪಳ ಮಂಡಲದಲ್ಲಿ ಮಂಗಳೂರು ವಿಭಾಗ ಸಾಂಘಿಕ್ ಪೂರ್ವಭಾವಿಯಾಗಿ ವಿಶೇ

ಷ ಪಥಸಂಚಲನ ನಡೆಯಿತು.ಶಿವಾಜಿನಗರ , ಹನುಮಾನ್ ನಗರಹಾಗೂ ಶಾರದ ನಗರ ಈ 3 ಗ್ರಾಮಗಳ 109 ಗಣವೇಷಧಾರಿ ಸ್ವಯಂಸೇವಕರು ಭಾಗವಹಿಸಿದ್ದರು. ಘೋಷ್ ನಲ್ಲಿ ಉಪ್ಪಳ ಮಂಡಲದ 8 ವಾದಕರು ಉಪಸ್ಥಿತರಿದ್ದರು.ಶಿವಾಜಿನಗರದ ಕಡಲತಡಿಯಲ್ಲಿ ಪಥಸಂಚಲನದ ಸಮಾರೋಪ ನಡೆಯಿತು.

RSS Swayamsevaks ahead of Path Sanchalan at Uppala on Dec 23, Sunday.

RSS Swayamsevaks ahead of Path Sanchalan at Uppala on Dec 23, Sunday.