RSS Path Sanchalan inspires Bayaru

Bayaru, Manjeshwar near Mangalore: ಮಂಜೇಶ್ವರ ತಾಲೂಕಿನ ಬಾಯಾರು ಮಂಡಲದಲ್ಲಿ ಮಂಗಳೂರು ವಿಭಾಗ ಸಾಂಘಿಕ್ ಪೂರ್ವಭಾವಿಯಾಗಿ ವಿಶೇಷ ಪಥಸಂಚಲನ ನಡೆಯಿತು. ಬಾಯಾರುಪದವಿನಿಂದ ಹೊರಟ ಸಂಚಲನ ಮುಳಿಗದ್ದೆಯಲ್ಲಿ ಸಮಾರೋಪಗೊಂಡಿತು.ಸಂಚಲನದಲ್ಲಿ ಒಟ್ಟು 11 ಉಪವಸತಿಗಳಿಂದ 448 ಗಣವೇಶಧಾರಿ ಸ್ವಯಂಸೇವಕ

ರು ಉಪಸ್ಥಿತರಿದ್ದರು. ಒಟ್ಟು 19 ಘೋಷ್ ವಾದಕರು ಉಪಸ್ಥಿತರಿದ್ದರು. ಪಥಸಂಚಲನದ ಸಮಾರೋಪದ ಕೊನೆಯಲ್ಲಿ ಘೋಷ್ ಜೊತೆಯಲ್ಲಿ, ವಿಭಾಗ ಸಾಂಘಿಕ್ ನಲ್ಲಿ ಮಾಡಬೇಕಾದ ಉಪವಿಷ್ಟ ವ್ಯಾಯಾಮದ ಅಭ್ಯಾಸ ನಡೆಸಲಾಯಿತು.

ಸುಮಾರು 90 ಕ್ಕೂ ಹೆಚ್ಚು ಕಾರ್ಯಕರ್ತರು 1 ವಾರಗಳಷ್ಟು ದಿನಕ್ಕೆ ಸರಾಸರಿ 5-6 ಗಂಟೆಗಳ ಸಮಯ ಸಂಪರ್ಕ ಮಾಡಲು ನೀಡಿದ್ದರು.

RSS Path Sanchalan at Bayaru Village
RSS Path Sanchan inspires Bayaru Village

Vishwa Samvada Kendra

One thought on “RSS Path Sanchalan inspires Bayaru

Leave a Reply

Your email address will not be published. Required fields are marked *

Are you Human? Enter the value below *

This site uses Akismet to reduce spam. Learn how your comment data is processed.

Next Post

'Nation faces threats equally from China, Pak and Bangladesh': RSS Sarasanghachalak Mohan Bhagwat

Tue Dec 25 , 2012
Meerut December 25, 2012:  India is increasingly facing a “threat” from China as it is expanding its influence on all four sides of the country, said Rashtriya Swayamsevak Sangh’s (RSS)  Sarasanghachalak Mohan Rao Bhagwat. “India not only faces a threat from China but also from Pakistan and Bangladesh as well,” […]