• ಪಾಕಿಸ್ಥಾನದ ಹೊಸ ಬಗೆಯ ಮರಣದಂಡನೆ ಇದು!ಪಾಕಿಸ್ಥಾನ ಸರಬ್ಜಿತ್ ಸಿಂಗ್‌ನನ್ನು ಕೊನೆಗೂ ಗಲ್ಲಿಗೇರಿಸಲಿಲ್ಲ. ಆದರೆ ಗಲ್ಲಿಗೇರಿಸುವ ಮುನ್ನವೇ ಆತನನ್ನು ಕೊಂದು ಹಾಕಿತು. ಇದು ಪಾಕ್ ಶೈಲಿಯ ಮರಣದಂಡನೆ ಇರಬಹುದು!ಗಲ್ಲುಶಿಕ್ಷೆಗೆ ಗುರಿಯಾಗುವ ಕೈದಿಯನ್ನು ಪ್ರತ್ಯೇಕ ಸೆಲ್‌ನಲ್ಲಿ ಇಡಬೇಕೆಂದು ಕಾನೂನು ಹೇಳುತ್ತದೆ. ಆದರೆ ಸರಬ್ಜಿತ್ ಸಿಂಗ್‌ನನ್ನು ಪ್ರತ್ಯೇಕ ಸೆಲ್‌ನಲ್ಲಿ ಇಟ್ಟಿರಲಿಲ್ಲ. ಆತನ ಸಹವರ್ತಿ ಕೈದಿಗಳೇ ಇಟ್ಟಿಗೆಗಳಿಂದ ಹೊಡೆದು ಸಾಯಿಸಿದ್ದು ಇದಕ್ಕೆ ನಿದರ್ಶನ. ಲಾಹೋರ್‌ನಲ್ಲಿರುವ ಕೋಟ್ ಲಖಪತ್ ಜೈಲಿನ ೬ ಕೈದಿಗಳು