ಬೆಳಿಂಜ, ಕಾಸರಗೋಡು ಡಿಸೆಂಬರ್ 5: ಅಮಾಯಕ ಹಾಗೂ ಮುಗ್ಧ ಹಿಂದೂಗಳನ್ನು ಆಮಿಷವೊಡ್ಡಿ ಮತಾಂತರಿಸಲು ಯತ್ನಿಸುತ್ತಿದ್ದ  ಕ್ರೈಸ್ತ ಮಿಷನರಿಗೆ ಸೇರಿದ ಎನ್ನಲಾದ ಇಬ್ಬರನ್ನು ಊರ ನಾಗರಿಕರೇ ಕೈಯ್ಯಾರೆ ಹಿಡಿದು ಪೋಲಿಸರಿಗೊಪ್ಪಿಸಿದ ಘಟನೆ ಕಾಸರಗೋಡಿನ ಬೆಳಿಂಜ ಗ್ರಾಮದಲ್ಲಿ ನಡೆದಿದೆ. ಕಾಸರಗೋಡು ಜಿಲ್ಲೆಯ ಅಭಿವೃದ್ಧಿ ನಿಟ್ಟಿನಲ್ಲಿ ಹಿಂದುಳಿದ ಪಂಚಾಯತ್ ಗಳಲ್ಲೊಂದಾದ ಕುಂಬಡಾಜೆ ಪಂಚಾಯತ್ ಗೆ ಸೇರಿದ ಮಾರ್ಪನಡ್ಕ, ಬೆಳಿಂಜ, ಕುದಿಂಗಿಲ ಪ್ರದೇಶಗಳಲ್ಲಿನ ಹಿಂದೂ ಕುಟುಂಬಗಳನ್ನೇ ಗುರಿಯಾಗಿರಿಸಿ ಮತಾಂತರ ಕೃತ್ಯವನ್ನು ಹಾಡು ಹಗಲೇ ಈ ಮಿಷನರಿಗಳು ಮಾಡುತ್ತಿದ್ದರು.

Villagers caught these two Christian Missionary Activists in Belinja

Villagers caught these two Christian Missionary Activists in Belinja

ಏಸುವಿನ ಭಾವಚಿತ್ರ, ವಿವಿಧ ಒಕ್ಕಣೆಯುಳ್ಳ ಕರಪತ್ರಗಳು, ರೋಗ-ರುಜಿನಗಳನ್ನು ಪರಿಹಾರ ಮಾಡುವ ಆಮಿಷ – ಹೀಗೆ ಹಲವಾರು ಯೋಜನೆಗಳ ಮೂಲಕ ಹಳ್ಳಿಗರನ್ನು ಮತಾಂತರಿಸುವ ವ್ಯವಸ್ಥಿತ ಷಡ್ಯಂತ್ರವನ್ನು ಮಿಷನರಿಗಳು ರೂಪಿಸಿದ್ದುವು. ಬೆಳಿಂಜದ ಗ್ರಾಮಸ್ಥರು ಪರಿಸ್ಥಿತಿಯನ್ನು ಅರಿತು ಕೂಡಲೇ ಈ ಮಿಷನರಿಗಳನ್ನು ತರಾಟೆಗೆ ತೆಗೆದುಕೊಂಡು 3 ಗಂಟೆಗೂ ಹೆಚ್ಚು ಕಾಲ ಹಿಡಿದಿಟ್ಟಿದ್ದರು. ಪೋಲಿಸ್ ಠಾಣೆಗೆ ಸುದ್ದಿ ತಲುಪಿಸಿದ ಗ್ರಾಮದ ಯುವಕರು ಇಬ್ಬರು ಮಿಷನರಿಗಳನ್ನು ಪೋಲಿಸ್ ರ ವಶಕ್ಕೆ ಒಪ್ಪಿಸಿದರು.

Alert Villagers of Belinja caught 2 missionaries attempting Conversion, handed over to Police

Belinja Village, Kasaragod Dec 5: In an unprecedented alertness and unity shown by the villagers of remote village Belinja of Kumbadaje Panchayat in Kasaragod, 2 christian missionary activists were caught red handed while attempting for a forcible conversion on Thursday evening.

Both of them were identified as residents of Alakkod of Kannur District. After a huge uproar over 3 hours, villagers handed over these activists to the Badiadka Police. To control the mob, even CRPF troop arrived, which was first of its kind of experience for this village.

Kumbadaje is one of the poorly developed Panchayat in Kasaragod district because of cumbersome negligence of ruling parties at District level. Most of MLA and MP were selected from either Congress backed UDF or Communist lead LDF. Both the parties has shown massive negligence about uplifting this village since Independence.

Taking advantage of this scenario, few men belongs Christian missionaries arrived Marpanadka of the same panchayat in a car numbered ‘KL-59′ and were distributing the pamphlets, different write-ups, books etc and prompting the villagers to convert to Christianity. “They distributed these Pamphlet in Lakshamveed Area, few Dalit Colonies. Notable point is that these Christian Missionaries target only Hindu families of the Village” said a local school teacher.

Local units of Rashtreeya Swayamsevak Sangh. Vishwa Hindu Parishat has condemned the conversion attempts and congratulated the villagers for the timely alertness.