ಬೆಂಗಳೂರು : ಹಿರಿಯ ಸ್ವಯಂಸೇವಕ ರಾಮ ರಾವ್ ನಿಧನ

Rama Rao
Rama Rao

ಬೆಂಗಳೂರು July 15 : ಅರುವತ್ತರ ದಶಕದಲ್ಲಿ ಗೌರಿಬಿದನೂರಿನಲ್ಲಿ ಆರೆಸ್ಸೆಸ್  ಪ್ರಚಾರಕರಾಗಿದ್ದು ಸಂಘದ ಬೇರುಗಳನ್ನು ಗಟ್ಟಿಗೊಳಿಸಿದ್ದ  ಹಿರಿಯ  ಸ್ವಯಂಸೇವಕ ರಾಮ ರಾವ್  ಇಂದಿಲ್ಲಿ ತಮ್ಮ ಮಹಾಲಕ್ಷ್ಮಿ ಲೇ ಔಟ್ ನ ಸ್ವಗೃಹದಲ್ಲಿ ಸೋಮವಾರ ಬೆಳಗ್ಗೆ ನಿಧನರಾದರು. ಅವರಿಗೆ 90 ವರ್ಷ ವಯಸ್ಸಾಗಿತ್ತು. 1960ರಲ್ಲಿ ಗೌರಿಬಿದನೂರಿನಲ್ಲಿ ಆರೆಸ್ಸೆಸ್ ಪ್ರಚಾರಕರಾಗಿದ್ದ ರಾಮ ರಾವ್, ಆಗಿನ ಸಂಘದ ಪ್ರಮುಖರಾದ ಕೃ. ಸೂರ್ಯ ನಾರಾಯಣ ರಾವ್., ಸ್ವರ್ಗೀಯ ಸಾನಂದ ಗಣೇಶ್ ಮುಂತಾದವರ ಸಮಕಾಲೀನ ಒಡನಾಡಿಯಾಗಿದ್ದರು. ಪ್ರಚಾರಕ್ ಜೀವನ ಬಳಿಕ ಗೃಹಸ್ಥ ಜೀವನ ಸ್ವೀಕರಿಸಿದ್ದರು.

zp8497586rq

Vishwa Samvada Kendra

Next Post

SAKSHAMA Bangalore celebrates Hellen Keller Jayanti

Mon Jul 15 , 2013
anabolic steroids order Bangalore July 15: Sakshama Karnataka celebrates Hellen Keller jayanti and World environment day in collaboration with Sahana Charitable Trust, MK layout, Vijayanagar Bangalore on July 14 Sunday. Sri Vinod Prakash Rajappa , Sakshama state general secretary gave welcome speech, Sri Srinivas Rao-Bharathiya Itihasa Sankalana samiti gave keynote address, Smt Laxmidevi- […]