Panwel January 26, 2013: RSS Sarasanghachalak Mohan Bhagwat hoisted National Flag at Panwel Maharashtra on Republic Day.
RSS Sarasanghachalak MOHAN BHAGWAT hoisted National Flag at Panwel Maharashtra on Republic DayRSS Sarasanghachalak MOHAN BHAGWAT hoisted National Flag at Panwel Maharashtra on Republic Day.
ರಾಷ್ಟ್ರೀಯ ಸ್ವಯಂಸೇವಕ ಸಂಘ ಸಂಘನಿಕೇತನ, ಮಣ್ಣಗುಡ್ಡೆ, ಪ್ರತಾಪನಗರ, ಮಂಗಳೂರು ದಿನಾಂಕ : 26-01-2013 ಪತ್ರಿಕಾ ಪ್ರಕಟಣೆ ಭಾರತೀಯ ಜನಮಾನಸದಲ್ಲಿ ದೇಶಭಕ್ತಿ, ಸ್ವಾಭಿಮಾನದ ಜಾಗೃತಿಗಾಗಿ ಸಂಘಟಿತ ಪ್ರಯತ್ನವಾಗಿ ಆರಂಭವಾದದ್ದು ರಾಷ್ಟ್ರೀಯ ಸ್ವಯಂಸೇವಕ ಸಂಘ. ೧೯೨೫ರಲ್ಲಿ ಮಹಾರಾಷ್ಟ್ರದ ನಾಗಪುರದಲ್ಲಿ ಆರಂಭವಾದ ಸಂಘದ ಕಾರ್ಯಚಟುವಟಿಕೆ ೧೯೪೦ರ ದಶಕದಲ್ಲೇ ಮಂಗಳೂರು ಪ್ರದೇಶವನ್ನು ಪ್ರವೇಶಿಸಿತ್ತು. ೮ ದಶಕಗಳ ನಿರಂತರ ಪರಿಶ್ರಮದ ತಪಸ್ಸಿನ ಫಲವಾಗಿ ಮಂಗಳೂರು, ಉಡುಪಿ, ಪುತ್ತೂರು, ಕಾಸರಗೋಡು, ಕೊಡಗು ಪ್ರದೇಶದಲ್ಲಿ ಸಂಘಶಕ್ತಿ ಅಸಾಧಾರಣವೆಂಬಂತೆ ಹೊರಹೊಮ್ಮಿದೆ. ಬೈಂದೂರಿನ […]