ನೇರನೋಟ: ಮೋದಿ ರವಾನಿಸಿದ ಸ್ಪಷ್ಟ ಸಂದೇಶಗಳು

5449404-16x9-700x394

ನೂತನಪ್ರಧಾನಿನರೇಂದ್ರಮೋದಿಹೊಸಸಂಪುಟರಚಿಸಿರುವುದಷ್ಟೇಅಲ್ಲ, ಹೊಸಸಂದೇಶಗಳನ್ನೂರವಾನಿಸಿರುವುದುಎಲ್ಲರೂಗಮನಿಸಬೇಕಾದಅಂಶ. ಬಹುಮತಪ್ರಾಪ್ತಿಯಾದಾಗಸಂಪುಟರಚಿಸುವುದು, ಖಾತೆಗಳನ್ನುಹಂಚುವುದುಎಲ್ಲಪ್ರಧಾನಿಗಳೂಮಾಡುವಸಾಮಾನ್ಯಕೆಲಸಗಳು. ಆದರೆಮೋದಿಸಂಪುಟರಚನೆಯಲ್ಲೂತಮ್ಮದೇಹಿರಿಮೆಹಾಗೂಭಿನ್ನತೆಯನ್ನುಮೆರೆದಿದ್ದಾರೆ. ಕೇವಲ೪೬ಸದಸ್ಯರಚಿಕ್ಕಚೊಕ್ಕಸಂಪುಟರಚಿಸಿಸರ್ಕಾರಿಖಜಾನೆಗೆಸಾಕಷ್ಟುಕೋಟಿಹಣಉಳಿತಾಯಮಾಡಿದ್ದಾರೆ. ಸದ್ಯದಲ್ಲೇಸಂಪುಟವಿಸ್ತರಣೆಇರಬಹುದಾದರೂಮೋದಿಸಂಪುಟ ‘ಜಂಬೋಜೆಟ್’ ಸಂಪುಟಆಗಲಾರದು.

ಸಂಪುಟರಚನೆಗೆಮುನ್ನಹಿರಿಯರಾದಆಡ್ವಾಣಿ, ಮುರಳಿಮನೋಹರ್ಜೋಶಿ, ಶಾಂತಾಕುಮಾರ್, ಬಿ.ಸಿ. ಖಂಡೂರಿ, ಯಡಿಯೂರಪ್ಪ, ಕರಿಯಮುಂಡಅವರಿಗೆಲ್ಲಒಂದೊಂದುಖಾತೆಸಿಗುವುದುಗ್ಯಾರಂಟಿಎನ್ನುವುದುಬಿಜೆಪಿನಾಯಕರನಿರೀಕ್ಷೆಯಾಗಿತ್ತು. ಮಾಧ್ಯಮಗಳೂಈಬಗ್ಗೆವದಂತಿಹರಡಿದ್ದವು. ಆದರೆಅವರಾರಿಗೂಮಂತ್ರಿಭಾಗ್ಯದೊರಕಿಲ್ಲ. ೭೪ರವಯೋಮಿತಿದಾಟಿದಯಾರಿಗೂಮಂತ್ರಿಗಿರಿಸಿಕ್ಕಿಲ್ಲ. ೭೪ರನಜ್ಮಾಹೆಪ್ತುಲ್ಲಾಹಾಗೂ೭೩ರಕಲ್‌ರಾಜ್ಮಿಶ್ರಾಅವರೇಈಗಸಂಪುಟದಅತ್ಯಂತಹಿರಿಯರು.

ಮೋದಿಸಂಪುಟರಚನೆವೇಳೆವಂಶಾಡಳಿತಕ್ಕೂಅವರುಕಡಿವಾಣಹಾಕಿರುವುದುಗಮನಿಸಬೇಕಾದಇನ್ನೊಂದುಮಹತ್ವದಅಂಶ. ಕುಟುಂಬರಾಜಕಾರಣದವಿರುದ್ಧಮೊದಲಿನಿಂದಲೂಟೀಕಿಸುತ್ತಲೇಬಂದಿದ್ದಮೋದಿತಮ್ಮಸಂಪುಟದಲ್ಲಿವಂಶಾಡಳಿತದಛಾಯೆಇರದಂತೆಎಚ್ಚರಿಕೆವಹಿಸಿದ್ದಾರೆ. ರಾಜಸ್ಥಾನಮುಖ್ಯಮಂತ್ರಿವಸುಂಧರಾರಾಜೇಪುತ್ರದುಷ್ಯಂತ್, ಛತ್ತೀಸ್‌ಗಢಮುಖ್ಯಮಂತ್ರಿರಮಣ್‌ಸಿಂಗ್ಅವರಪುತ್ರಅಭಿಷೇಕ್ಸಿಂಗ್, ಹಿಮಾಚಲಪ್ರದೇಶದಮಾಜಿಮುಖ್ಯಮಂತ್ರಿಪ್ರೇಮಕುಮಾರ್ಧುಮಲ್ಅವರಪುತ್ರಅನುರಾಗ್ಠಾಕೂರ್, ಹಿರಿಯಬಿಜೆಪಿನಾಯಕಯಶವಂತಸಿನ್ಹಾಅವರಪುತ್ರಜಯಂತಸಿನ್ಹಾ, ದಿವಂಗತಪ್ರಮೋದ್ಮಹಾಜನ್ಪುತ್ರಿಪೂನಂಮಹಾಜನ್, ಮೇನಕಾಗಾಂಧಿ ಪುತ್ರವರುಣ್ಗಾಂಧಿಇವರೆಲ್ಲಈಬಾರಿಲೋಕಸಭಾಚುನಾವಣೆಯಲ್ಲಿಗೆದ್ದಿದ್ದರೂಅವರನ್ನುಸಚಿವರನ್ನಾಗಿಸದೆದೂರವೇಇಟ್ಟಿರುವುದುಕುಟುಂಬರಾಜಕಾರಣಕ್ಕೆಅವಕಾಶವಿಲ್ಲಎಂಬಸಂದೇಶವನ್ನುಸ್ಪಷ್ಟವಾಗಿರವಾನಿಸಿದೆ. ದೇಶದಾದ್ಯಂತಕುಟುಂಬರಾಜಕಾರಣಅಸಹ್ಯಹುಟ್ಟುವಷ್ಟುಒಂದುಪಿಡುಗಾಗಿಬೆಳೆದಿರುವುದುವರ್ತಮಾನದಕೆಟ್ಟವಿದ್ಯಮಾನ. ನೆಹರುಕುಟುಂಬವಂತೂರಾಜಕಾರಣದಲ್ಲೇಮುಳುಗಿಎದ್ದಿದೆ, ಬಿಡಿ. ಆದರೆದೇವೇಗೌಡರಕುಟುಂಬ, ಎನ್‌ಟಿಆರ್ಕುಟುಂಬ, ಕರುಣಾನಿಧಿಕುಟುಂಬ, ಸಮಾಜವಾದಿನಾಯಕಮುಲಾಯಂಸಿಂಗ್ಯಾದವ್ಕುಟುಂಬ, ಆರ್‌ಜೆಡಿನಾಯಕಲಾಲೂಪ್ರಸಾದ್ಯಾದವ್ಕುಟುಂಬ, ಜಸ್ವಂತ್ಸಿಂಗ್ಕುಟುಂಬ, ಪ್ರಕಾಶ್ಸಿಂಗ್ಬಾದಲ್ಕುಟುಂಬ, ಇಲ್ಲಿಕರ್ನಾಟಕದಲ್ಲಿಕತ್ತಿಕುಟುಂಬ, ಯಡಿಯೂರಪ್ಪಕುಟುಂಬರಾಜಕಾರಣವನ್ನುತಮ್ಮಪಿತ್ರಾರ್ಜಿತಆಸ್ತಿಯೆಂದೇಬಗೆದಿರುವುದುಒಂದುಕ್ರೂರವ್ಯಂಗ್ಯ.

ಮೋದಿರವಾನಿಸಿರುವಇನ್ನೊಂದುಸಂದೇಶವಂತೂಭ್ರಷ್ಟಾಚಾರಕ್ಕೆಕಡಿವಾಣಹಾಕುವನಿಟ್ಟಿನಲ್ಲಿಒಂದುಬ್ರಹ್ಮಾಸ್ತ್ರವೇಆಗಿದೆ. ಸಚಿವರಾದವರುತಮ್ಮಆಪ್ತಸಹಾಯಕ, ಕಾರ್ಯದರ್ಶಿ, ವಿಶೇಷಕರ್ತವ್ಯಾಧಿಕಾರಿಇತ್ಯಾದಿಹುದ್ದೆಗಳಿಗೆಸಂಬಂಧಿಕರುಅಥವಾಕುಟುಂಬದಸದಸ್ಯರನ್ನುನೇಮಿಸಿಕೊಳ್ಳುವಂತಿಲ್ಲ. ಆಯಾಇಲಾಖೆಗೆಸಂಬಂಧಿಸಿದಅರ್ಹಸಿಬ್ಬಂದಿಗಳನ್ನೇನೇಮಿಸಿಕೊಳ್ಳಬೇಕೆಂದುಅವರುಸುತ್ತೋಲೆಹೊರಡಿಸಿರುವುದುಕೆಲವುಸಚಿವರಿಗೆಅಷ್ಟೊಂದುಆಪ್ಯಾಯಮಾನವೆನಿಸಿಲ್ಲದಿರಬಹುದು. ಆದರೆಭ್ರಷ್ಟಾಚಾರನಿಗ್ರಹದೃಷ್ಟಿಯಿಂದಇದೊಂದುಉತ್ತಮನಡೆಯಂತೂಹೌದು. ಗುಜರಾತಿನಲ್ಲಿ೧೨ವರ್ಷಗಳಕಾಲಮುಖ್ಯಮಂತ್ರಿಯಾಗಿಆಡಳಿತನಡೆಸಿದಮೋದಿ, ತನ್ನಕುಟುಂಬದಸದಸ್ಯರುಅಥವಾಬಂಧುಗಳನ್ನುಹತ್ತಿರಕ್ಕೂಬಿಟ್ಟುಕೊಳ್ಳಲಿಲ್ಲ. ಎಲ್ಲರೂಅವರವರಪಾಡಿಗೆತಮ್ಮಮಾಮೂಲಿಬದುಕುಸಾಗಿಸಿಕೊಂಡಿದ್ದರು. ವಯಸ್ಸಾದತಾಯಿಯನ್ನೂಕೂಡಮೋದಿತಮ್ಮಸರ್ಕಾರಿನಿವಾಸಕ್ಕೆಆಮಂತ್ರಿಸಿರಲಿಲ್ಲ. ಆಗಾಗತಾವೇದೂರದಲ್ಲಿದ್ದತಾಯಿಯಮನೆಗೆಹೋಗಿಅವರಆಶೀರ್ವಾದಪಡೆದುಬರುತ್ತಿದ್ದರು.

ಮೊನ್ನೆಪ್ರಧಾನಿಯಾಗಿಪ್ರಮಾಣವಚನಸ್ವೀಕರಿಸುವಸಂದರ್ಭದಲ್ಲಿಮೋದಿಕುಟುಂಬದಒಬ್ಬೇಒಬ್ಬಸದಸ್ಯರುರಾಷ್ಟ್ರಪತಿಭವನದಆಕಾರ್ಯಕ್ರಮಕ್ಕೆಹಾಜರಾಗಿರಲಿಲ್ಲ. ಮೋದಿತಮ್ಮಕುಟುಂಬದಸದಸ್ಯರಯಾವಪಟ್ಟಿಯನ್ನೂರಾಷ್ಟ್ರಪತಿಭವನದಕಾರ್ಯಾಲಯಕ್ಕೆಸಲ್ಲಿಸಿರಲಿಲ್ಲ. ಮೋದಿಯ೯೨ರಇಳಿವಯಸ್ಸಿನತಾಯಿಹೀರಾಬೆನ್, ಸಹೋದರರಾದಪ್ರಹ್ಲಾದ್ಮೋದಿ, ಸೋಮಭಾಯಿಮೋದಿ, ಪಂಕಜ್ಮೋದಿ, ಪತ್ನಿಜಶೋದಾಬೆನ್ಮತ್ತಿತರಕುಟುಂಬವರ್ಗದವರುಮೋದಿಪ್ರಮಾಣವೀಕ್ಷಿಸಿದ್ದುಅಹ್ಮದಾಬಾದ್‌ನತಮ್ಮಮನೆಯಲ್ಲಿಕುಳಿತುಟಿವಿಮೂಲಕ. ‘ನೀವೇಕೆಆಕಾರ್ಯಕ್ರಮಕ್ಕೆದಿಲ್ಲಿಗೆಹೋಗಲಿಲ್ಲ?’ ಎಂದುಪತ್ರಕರ್ತರುಕೇಳಿದ್ದಕ್ಕೆ , ‘ನಮ್ಮಿಂದಾಗಿಮೋದಿಯವರವ್ಯಕ್ತಿತ್ವಕ್ಕೆಕಳಂಕತಗಲಬಾರದು’ ಎಂದುಕುಟುಂಬದಸದಸ್ಯರುತಣ್ಣಗೆಹೇಳಿದ್ದರು. ಆದರೆಮೋದಿಸಂಪುಟದಅನೇಕಸಚಿವರುಪ್ರಮಾಣವಚನಸಮಾರಂಭಕ್ಕೆಊರಿನಿಂದತಮ್ಮಪತ್ನಿಹಾಗೂಮಕ್ಕಳನ್ನುವಿಮಾನದಲ್ಲಿಹೇರಿಕೊಂಡುದಿಲ್ಲಿಗೆಪ್ರಯಾಣಿಸಿದ್ದರು. ಅವರಾರಿಗೂತಾವೊಬ್ಬರೇಪ್ರಮಾಣವಚನಸಮಾರಂಭಕ್ಕೆಹೋದರೆಸಾಕುಎಂದೆನಿಸಿರಲಿಲ್ಲ. ಹಾಗಂತಅವರ‍್ಯಾರೂತಮ್ಮಪಕ್ಷದಕಾರ್ಯಕರ್ತರನ್ನುಮಾತ್ರಆಸಮಾರಂಭಕ್ಕೆಕರೆದುಕೊಂಡುಹೋಗುವಮನಸ್ಸುಮಾಡಿರಲಿಲ್ಲ!

ವಂಶಾಡಳಿತಎನ್ನುವುದುನಮ್ಮಇಡೀರಾಜಕೀಯವ್ಯವಸ್ಥೆಯನ್ನೇಹಾಳುಗೆಡವಿದೆಎಂಬುದರಲ್ಲಿಎರಡುಮಾತಿಲ್ಲ. ಭ್ರಷ್ಟಾಚಾರಮೇರೆಮೀರಿಬೆಳೆಯುತ್ತಿರುವುದಕ್ಕೂಈವಂಶಾಡಳಿತವೇಕಾರಣ. ವಂಶಾಡಳಿತದಿಂದಾಗಿರಾಜಕೀಯಪಕ್ಷಗಳೂನೈತಿಕಮೌಲ್ಯಕಳೆದುಕೊಂಡುಸೊರಗತೊಡಗಿವೆ. ಪಕ್ಷದಪ್ರಾಮಾಣಿಕಕಾರ್ಯಕರ್ತರಿಗೆಆಡಳಿತದಲ್ಲಿಅವಕಾಶವೇದೊರೆಯದೆಅವರೆಲ್ಲಕಾರ್ಯಕರ್ತರಾಗಿಯೇಮೂಲೆಪಾಲಾಗುವದುಃಸ್ಥಿತಿಎಲ್ಲಪಕ್ಷಗಳಲ್ಲೂಕಂಡುಬರುತ್ತಿದೆ. ಯಾವುದೇಚುನಾವಣೆಎದುರಾಗಲಿ, ಅಭ್ಯರ್ಥಿಆಯ್ಕೆಸಂದರ್ಭದಲ್ಲಿತಕ್ಷಣಮುಂಚೂಣಿಗೆಬರುವಹೆಸರೆಂದರೆಪ್ರಭಾವೀರಾಜಕೀಯನಾಯಕರಮಕ್ಕಳದು. ಶಿವಮೊಗ್ಗಕ್ಷೇತ್ರದಿಂದಈಬಾರಿಭರ್ಜರಿಬಹುಮತದಿಂದಗೆದ್ದಿರುವಯಡಿಯೂರಪ್ಪಅವರುಮೊದಲುಶಿಕಾರಿಪುರಶಾಸಕರಾಗಿದ್ದರು. ಈಗಆಸ್ಥಾನಕ್ಕೆಸಂಭಾವ್ಯಅಭ್ಯರ್ಥಿಯಾರೆಂದರೆಅವರಪುತ್ರಬಿ.ಎಸ್. ರಾಘವೇಂದ್ರ! ಈಹೆಸರನ್ನುಬಿಟ್ಟುಆಸ್ಥಾನಕ್ಕೆಇನ್ನಾವಹೆಸರೂಕೇಳಿಬರುತ್ತಿಲ್ಲ. ಏಕೆಂದರೆಆಕ್ಷೇತ್ರದಲ್ಲಿಯಡಿಯೂರಪ್ಪಅವರಿಗೆಪರ್ಯಾಯವಾಗಿಇನ್ನೊಬ್ಬಸಮರ್ಥಕಾರ್ಯಕರ್ತನನ್ನುಬೆಳೆಸುವಕೆಲಸಮಾಡಿಲ್ಲ. ಕಳೆದಬಾರಿಮಂಗಳೂರುಪದವೀಧರರಕ್ಷೇತ್ರದಿಂದನಾಲ್ಕನೇಬಾರಿಗೆಮೇಲ್ಮನೆಗೆಸ್ಪರ್ಧಿಸಿದ್ದಹಿರಿಯರಾಜಕಾರಣಿಡಿ.ಎಚ್. ಶಂಕರಮೂರ್ತಿ ‘ಇದುನನ್ನಕೊನೆಯಚುನಾವಣೆ. ಮುಂದಿನಬಾರಿಸ್ಪರ್ಧಿಸುವುದಿಲ್ಲ. ಇನ್ನೊಬ್ಬಯೋಗ್ಯವ್ಯಕ್ತಿಗೆಅವಕಾಶಮಾಡಿಕೊಡುವೆ’ ಎಂದುಘೋಷಿಸಿದ್ದರು. ಅವರಗಮನದಲ್ಲಿದ್ದಆ ‘ಯೋಗ್ಯವ್ಯಕ್ತಿ’ ಅವರಪುತ್ರನೇಎಂಬುದುಮಾತ್ರರಹಸ್ಯವಾಗಿರಲಿಲ್ಲ. ಇನ್ನೊಬ್ಬಬಿಜೆಪಿಯಎಂಎಲ್‌ಸಿಯಂತೂಒಮ್ಮೆಪಕ್ಷದಕಾರ್ಯಕರ್ತರಸಭೆಯಲ್ಲಿ , ‘ನೀವೆಲ್ಲಕಾರ್ಯಕರ್ತರು. ಪಕ್ಷಕ್ಕಾಗಿಸದಾಕಾಲದುಡಿಯುತ್ತಿರಬೇಕು. ನಾವಾದರೋನಾಯಕರು. ಚುನಾವಣೆಯಲ್ಲಿಗೆದ್ದುಅಧಿಕಾರಸ್ಥಾನಗಳನ್ನುಅನುಭವಿಸುತ್ತಿರಬೇಕು’ ಎಂದುಅಪ್ಪಣೆಕೊಡಿಸಿದ್ದರು! ಅಂದರೆಕಾರ್ಯಕರ್ತರುಕಾರ್ಯಕರ್ತರಾಗಿಯೇಸದಾಕಾಲಕೆಲಸಮಾಡುತ್ತಿರಬೇಕು. ಜಮಖಾನಹಾಸುವ, ಕಾಫಿಲೋಟಎತ್ತುವ, ಬಂಟಿಂಗ್ಕಟ್ಟುವ, ಪೋಸ್ಟರ್ಹಚ್ಚುವಅದೇಕೆಲಸಗಳಲ್ಲಿಧನ್ಯತೆಕಾಣುತ್ತಾ, ತಮ್ಮಬದುಕುಸಾರ್ಥಕವಾಯಿತೆಂದುಭಾವಿಸಬೇಕುಎಂಬುದುಈಮಹನೀಯರಒಟ್ಟಾರೆಅಭಿಪ್ರಾಯ!

ಆದರೆಎಲ್ಲಾರಾಜಕೀಯನಾಯಕರೂಹೀಗಿರುವುದಿಲ್ಲಎಂಬುದಕ್ಕೆಕೆಲವುನಿದರ್ಶನಗಳು: ಬಿಜೆಪಿಹಿರಿಯನಾಯಕಆಡ್ವಾಣಿ, ಜೋಶಿ, ಕರ್ನಾಟಕದಲ್ಲಿದಕ್ಷಸಚಿವರಾಗಿದ್ದಡಾ. ವಿ.ಎಸ್. ಆಚಾರ್ಯ, ಶಾಸಕರಾಗಿದ್ದಡಾ.ಚಿತ್ತರಂಜನ್, ಮಾಜಿಪ್ರಧಾನಿಮನಮೋಹನ್ಸಿಂಗ್, ಮಾಜಿರಕ್ಷಣಾಸಚಿವಎ.ಕೆ. ಆಂಟನಿಇವರೆಲ್ಲರಾಜಕಾರಣಕ್ಕೆತಮ್ಮಮಕ್ಕಳನ್ನಾಗಲಿ, ಬಂಧುಗಳನ್ನಾಗಲಿಎಳೆದುತರಲಿಲ್ಲ. ತಮ್ಮರಾಜಕೀಯಪ್ರಭಾವಬಳಸಿಅವರನ್ನುಮೇಲಕ್ಕೆತ್ತಲಿಲ್ಲ.  ಮಕ್ಕಳನ್ನುತಮ್ಮಉತ್ತರಾಧಿಕಾರಿಯನ್ನಾಗಿಮಾಡಲುಎಂದೂಹವಣಿಸಲಿಲ್ಲ. ತಮ್ಮಮಕ್ಕಳನ್ನುಅವರಪಾಡಿಗೆಸ್ವತಂತ್ರವಾಗಿಅವರಿಗಿಷ್ಟವಾದಉದ್ಯೋಗಹಿಡಿಯಲುಬಿಟ್ಟುಹೊಸಸಂಪ್ರದಾಯಹಾಕಿದರು. ಹಾಗಾಗಿಯೇಈಮಹನೀಯರಬಗ್ಗೆದೇಶದಲ್ಲಿಈಗಲೂಅಪಾರಗೌರವವಿದೆ. ಜನರುಅವರನ್ನುಮಾದರಿರಾಜಕಾರಣಿಗಳೆಂದುಗುರುತಿಸುತ್ತಾರೆ. ನರೇಂದ್ರಮೋದಿಕೂಡಅದೇದಾರಿಯನ್ನುಅನುಸರಿಸಿದ್ದಾರೆ.

ವಿಧಾನಸಭೆಯಿಂದವಿಧಾನಪರಿಷತ್ತಿಗೆಸದ್ಯದಲ್ಲೇಚುನಾವಣೆನಡೆಯಲಿದೆ. ರಾಜ್ಯಬಿಜೆಪಿಗೆಈಚುನಾವಣೆಯಲ್ಲಿಒಂದುಸ್ಥಾನಗೆಲ್ಲುವಅವಕಾಶವಿದೆ. ಈಸ್ಥಾನಕ್ಕೆಈಗಮಾಜಿಸಚಿವಕೆ.ಎಸ್.ಈಶ್ವರಪ್ಪನವರಹೆಸರುಜೋರಾಗಿಕೇಳಿಬರುತ್ತಿದೆ. ಶಿವಮೊಗ್ಗದಲ್ಲಿಕಳೆದಚುನಾವಣೆಯಲ್ಲಿಸೋಲುಂಡಿರುವಈಶ್ವರಪ್ಪನವರನ್ನುವಿಧಾನಸಭೆಯಿಂದಮೇಲ್ಮನೆಗೆಆಯ್ಕೆಮಾಡಲುಪಕ್ಷನಿರ್ಧರಿಸಿದೆಯೆಂದುಸುದ್ದಿ. ವಿಧಾನಪರಿಷತ್ತಿನಲ್ಲಿಮುಖ್ಯಮಂತ್ರಿಸಿದ್ದರಾಮಯ್ಯನವರನ್ನುಸಮರ್ಥವಾಗಿಎದುರಿಸುವಒಬ್ಬನಾಯಕಬೇಕೆಂಬುದಕ್ಕೆಈನಿರ್ಧಾರವೆನ್ನಲಾಗುತ್ತಿದೆ. ವಿಧಾನಪರಿಷತ್ತಿನಲ್ಲಿಬಿಜೆಪಿಗೆಸಾಕಷ್ಟುಸಮರ್ಥಸದಸ್ಯರಿದ್ದಾರೆ. ಅವರಲ್ಲಿಒಬ್ಬರನ್ನುಪ್ರತಿಪಕ್ಷನಾಯಕನಾಗಿಏಕೆಬೆಳೆಸಬಾರದು? ಆಸ್ಥಾನಕ್ಕೆಈಶ್ವರಪ್ಪನವರೇಏಕೆಬೇಕು? ಈಶ್ವರಪ್ಪನವರುಶಾಸಕರಾಗಿ, ಸಚಿವರಾಗಿ, ಉಪಮುಖ್ಯಮಂತ್ರಿಯಾಗಿ, ರಾಜ್ಯಾಧ್ಯಕ್ಷರಾಗಿಸಾಕಷ್ಟುಅಧಿಕಾರವನ್ನುಅನುಭವಿಸಿದ್ದಾರೆ. ಮತ್ತೆಈಗಲೂಅವರಿಗೇಕೆಅಧಿಕಾರದಸ್ಥಾನಮಾನ? ಅಥವಾಮೇಲ್ಮನೆಸದಸ್ಯರನ್ನಾಗಿಆಯ್ಕೆಮಾಡುವಮೂಲಕಅವರಿಗೆಇದು ‘ರಾಜಕೀಯಪುನರ್ವಸತಿ’ ಕಲ್ಪಿಸುವಹುನ್ನಾರವೆ? ಈಶ್ವರಪ್ಪನವರಬದಲಿಗೆಪಕ್ಷದಇನ್ನೊಬ್ಬಯೋಗ್ಯಹೊಸಬರನ್ನುಆಸ್ಥಾನಕ್ಕೆಆಯ್ಕೆಮಾಡಿ, ಅವರನ್ನೇಕೆರಾಜಕೀಯವಾಗಿಬೆಳೆಸಬಾರದು? ಹಾಗೆಂದುಈಗಹಲವುಬಿಜೆಪಿಕಾರ್ಯಕರ್ತರೇಮಾತಾಡಿಕೊಳ್ಳುತ್ತಿದ್ದಾರೆ.

ನೂತನಪ್ರಧಾನಿನರೇಂದ್ರಮೋದಿಮಾತ್ರಇವೆಲ್ಲಕ್ಕಿಂತಭಿನ್ನವಾಗಿಚಿಂತಿಸುತ್ತಾರೆ, ನಡೆದುಕೊಳ್ಳುತ್ತಾರೆಎಂಬುದಕ್ಕೆ  ಅವರಇದುವರೆಗಿನರಾಜಕೀಯಬದುಕೇಸಾಕ್ಷಿ. ಅದೊಂದುತೆರೆದಿಟ್ಟಕನ್ನಡಿ. ‘ನಖಾವೂಂಗಾ, ನಖಾನೇದೂಂಗಾ’ (ನಾನುತಿನ್ನುವುದಿಲ್ಲಮತ್ತುತಿನ್ನಲುಬಿಡುವುದಿಲ್ಲ) – ಇದುಮೋದಿಯವರಸಂದೇಶ. ೨೦೦೯ರಲ್ಲಿಕರ್ನಾಟಕದಬಿಜೆಪಿಸಚಿವಸಂಪುಟದಸದಸ್ಯರಿಗೆಸುತ್ತೂರಿನಲ್ಲಿತರಬೇತಿಶಿಬಿರಏರ್ಪಡಿಸಿದ್ದಾಗಅಲ್ಲಿಗೆಮಾರ್ಗದರ್ಶನಮಾಡಲುಬಂದಿದ್ದನರೇಂದ್ರಮೋದಿಹೇಳಿದಕೆಲವುಮಾರ್ಮಿಕಮಾತುಗಳು:

* ದಿನವಿಡೀರಿಬ್ಬನ್ಕಟ್ಮಾಡುತ್ತಾಕುಳಿತರೆಅಭಿವೃದ್ಧಿಅಸಾಧ್ಯ. ಮೊಬೈಲ್ಫೋನ್‌ನಲ್ಲಿಮಾತನಾಡುತ್ತಾಮೈಮರೆಯಬೇಡಿ. ನಾನುಇಷ್ಟುದಿನದಮುಖ್ಯಮಂತ್ರಿಅವಧಿಯಲ್ಲಿಯಾವುದೇಸಭೆಯಮಧ್ಯೆಮೊಬೈಲ್‌ನಲ್ಲಿಮಾತನಾಡಿಲ್ಲ. ಅಪವಾದವೆನ್ನುವಂತೆಒಮ್ಮೆಅಂದಿನಪ್ರಧಾನಿವಾಜಪೇಯಿಅವರಕರೆಬಂದಾಗ, ಇನ್ನೊಮ್ಮೆಇಂದಿನಪ್ರಧಾನಿಮನಮೋಹನಸಿಂಗ್ಅವರಕರೆಬಂದಾಗಮಾತ್ರಮೊಬೈಲ್‌ನಲ್ಲಿಮಾತನಾಡಬೇಕಾಯಿತು.

* ಮಂತ್ರಿಗಳಾದತಕ್ಷಣಯೋಜನೆಗಳನ್ನುರಿಬ್ಬನ್ಕಟ್ಮಾಡಿಉದ್ಘಾಟಿಸುವುದಲ್ಲ. ಆಯೋಜನೆಯಾವಹಂತದಲ್ಲಿದೆ, ಹೇಗೆಅನುಷ್ಠಾನವಾಗಿದೆ, ಯೋಜನೆಯಲ್ಲಿಎಲ್ಲೆಲ್ಲಿಲೋಪದೋಷಗಳಾಗಿವೆಎಂಬುದನ್ನುಕಾಲಕಾಲಕ್ಕೆಪರಿಶೀಲನೆನಡೆಸುವುದುಒಬ್ಬಸಮರ್ಥಮಂತ್ರಿಯಕೆಲಸ. ಯೋಜನೆಗಳನ್ನುಜಾರಿಗೆತರುವುದಷ್ಟೇಮಂತ್ರಿಯಕೆಲಸವಲ್ಲ.

* ಯೋಜನೆಗಳಿಗೆಶಂಕುಸ್ಥಾಪನೆನಡೆಸುವಾಗಇರುವಉತ್ಸಾಹವೇಅವುಗಳಪ್ರಗತಿಕುರಿತು, ಪೂರ್ಣಗೊಳಿಸುವುದರಕುರಿತೂಇರಲಿ.

* ನಮ್ಮಲ್ಲಿಪ್ರತಿಯೊಬ್ಬರವೈಯುಕ್ತಿಕಶೀಲವೂಮುಖ್ಯ. ಅದೇರೀತಿನಿಮ್ಮಕುಟುಂಬದಸದಸ್ಯರು, ನಿಮ್ಮಕಚೇರಿಯಸಿಬ್ಬಂದಿನಡವಳಿಕೆಗಳೂಅತ್ಯಂತಮುಖ್ಯ. ಇವರಲ್ಲಿಯಾರಾದರೂಒಬ್ಬರುಅಕ್ರಮಎಸಗಿದರೆನಿಮ್ಮವ್ಯಕ್ತಿತ್ವಕ್ಕೇದೊಡ್ಡಪೆಟ್ಟುಬೀಳುತ್ತದೆ.

* ಎಂದಿಗೂಮಂತ್ರಿಯಾಗಿzನೆಂದುಬೀಗಬೇಡಿ. ನೀವುಈಸ್ಥಾನಕ್ಕೆಬರಲುಅಸಂಖ್ಯಾತಜನರ, ಸಾವಿರಾರುಕಾರ್ಯಕರ್ತರತ್ಯಾಗ, ತಪಸ್ಸುಹಾಗೂಪರಿಶ್ರಮಅಡಗಿದೆ. ಅವರನಿಸ್ವಾರ್ಥದಿಂದಕೂಡಿದಈಕೊಡುಗೆಎಂದಿಗೂನೆನಪಿನಲ್ಲಿರಲಿ.

ಮೋದಿ೧೨ವರ್ಷಗಳಹಿಂದೆರಾಜಕೀಯಅಧಿಕಾರಕ್ಕೇರಿದ್ದಾಗಹೇಗಿದ್ದರೋಈಗಲೂಹಾಗೆಯೇಇದ್ದಾರೆ. ಅವರಿಗೆಅಧಿಕಾರದಅಮಲುಅಡರಿಲ್ಲ. ನಿಂತನೆಲವನ್ನುಅವರೆಂದೂಮರೆತಿಲ್ಲ. ಅವರಿಗೆಸಾಥ್ನೀಡಿರುವಅವರಸಚಿವಸಂಪುಟದಸದಸ್ಯರೂಹೀಗೆಯೇಇರಬೇಕಾದಅಗತ್ಯವಿದೆ. ಹೀಗೆಯೇಇರಬೇಕೆಂಬುದುಮೋದಿಯವರುರವಾನಿಸಿದಸಂದೇಶಗಳಪಾಠ. ಈಪಾಠಗಳುಎಷ್ಟರಮಟ್ಟಿಗೆಅನುಷ್ಠಾನಕ್ಕೆಬರಲಿವೆ? ಇದುಈಗಎಲ್ಲರಕುತೂಹಲ.

ಬ್ಲರ್ಬ್: ಮೋದಿ೧೨ವರ್ಷಗಳಹಿಂದೆರಾಜಕೀಯಅಧಿಕಾರಕ್ಕೇರಿದ್ದಾಗಹೇಗಿದ್ದರೋಈಗಲೂಹಾಗೆಯೇಇದ್ದಾರೆ. ಅವರಿಗೆಅಧಿಕಾರದಅಮಲುಅಡರಿಲ್ಲ. ನಿಂತನೆಲವನ್ನುಅವರೆಂದೂಮರೆತಿಲ್ಲ. ಅವರಿಗೆಸಾಥ್ನೀಡಿರುವಅವರಸಚಿವಸಂಪುಟದಸದಸ್ಯರೂಹೀಗೆಯೇಇರಬೇಕಾದಅಗತ್ಯವಿದೆ. ಹೀಗೆಯೇಇರಬೇಕೆಂಬುದುಮೋದಿಯವರುರವಾನಿಸಿದಸಂದೇಶಗಳಪಾಠ. ಈಪಾಠಗಳುಎಷ್ಟರಮಟ್ಟಿಗೆಅನುಷ್ಠಾನಕ್ಕೆಬರಲಿವೆ? ಇದುಈಗಎಲ್ಲರಕುತೂಹಲ.

 

Vishwa Samvada Kendra

Leave a Reply

Your email address will not be published. Required fields are marked *

Are you Human? Enter the value below *

This site uses Akismet to reduce spam. Learn how your comment data is processed.

Next Post

RSS Condoles Gopinath Munde's Death; RSS Sarasanghachalak Mohan Bhagwat paid tributes

Tue Jun 3 , 2014
New Delhi June 3: The Rashtriya Swayamsevak Sangh has condoled the demise of senior BJP leader and Union minister Gopinath Munde. The RSS Sarasanghachalak Mohan Bhagwat, Sarakaryavah Suresh Bhaiyyaji Joshi, Sahsarakaryavah Suresh Soni visited the BJP office, paid the last respects to the departed leader Munde in Delhi. RSS Akhil Bharatiya […]