By Du Gu Lakshman

banner-vikas

Success has got many fathers, but failure is an orphan (ಗೆಲುವಿಗೆಹಲವುತಂದೆಯರು, ಸೋಲುಮಾತ್ರಅನಾಥ). ಈ ಮಾತಿಗೆಈಗಕಾಂಗ್ರೆಸ್ಸ್ಥಿತಿಯೂ ಅಪವಾದವಾಗಿಲ್ಲ. ೨೦೦೯ರಲೋಕಸಭಾಚುನಾವಣೆಯಲ್ಲಿ೨೦೬ಸ್ಥಾನಗಳನ್ನುಗೆದ್ದಿದ್ದಕಾಂಗ್ರೆಸ್ಈಬಾರಿಗೆದ್ದಿದ್ದುಕೇವಲ೪೪ಸ್ಥಾನಗಳನ್ನುಮಾತ್ರ. ದೆಹಲಿ, ರಾಜಸ್ಥಾನ, ಗುಜರಾತ್, ಹಿಮಾಚಲಪ್ರದೇಶ, ಗೋವಾರಾಜ್ಯಗಳಲ್ಲಿಅದುಖಾತೆಯನ್ನೇತೆರೆಯಲಿಲ್ಲ. ಉತ್ತರಪ್ರದೇಶದ೮೦ಸ್ಥಾನಗಳಲ್ಲಿಅದಕ್ಕೆದೊರಕಿದ್ದುಕೇವಲ೨. ಅದೂಕೂಡತಾಯಿಸೋನಿಯಾಮತ್ತುಮಗರಾಹುಲ್ಇಬ್ಬರೇಅಲ್ಲಿಂದಗೆದ್ದಿದ್ದು. ಮಹಾರಾಷ್ಟ್ರದಲ್ಲೂಅದುಭರ್ಜರಿಯಾಗಿಯೇಸೋತಿದೆ. ಮಧ್ಯಪ್ರದೇಶ, ಅಸ್ಸಾಂ, ಬಿಹಾರ, ಛತ್ತೀಸ್‌ಗಢ, ತಮಿಳುನಾಡುಮೊದಲಾದರಾಜ್ಯಗಳಲ್ಲೂಹೀನಾಯಸೋಲು.

ಕಾಂಗ್ರೆಸ್ಈಬಾರಿಗಮನಾರ್ಹವಾಗಿಗೆದ್ದಿದ್ದರೆಅದಕ್ಕೆನಾವೇಕಾರಣಎಂದುಹೇಳುವವರಸಂಖ್ಯೆಸಾಕಷ್ಟುಇರುತ್ತಿತ್ತು. ಹೀನಾಯವಾಗಿಸೋತಿದ್ದರಿಂದಆಸೋಲಿಗೆನಾವೇಕಾರಣಎಂದುಯಾರೂಹೇಳುತ್ತಿಲ್ಲ. ಪ್ರತಿಯೊಬ್ಬರೂಇನ್ನೊಬ್ಬರತ್ತಬೆರಳುತೋರಿಸುತ್ತಿದ್ದಾರೆ. ಸೋಲಿನಹೊಣೆಯನ್ನುಹೊತ್ತುಕೊಳ್ಳಲುಯಾರೂಸಿದ್ಧರಿಲ್ಲ. ಮಹಾರಾಷ್ಟ್ರದಕಾಂಗ್ರೆಸ್ನಾಯಕಮಿಲಿಂದ್ದೆವೊರಾ, ರಾಹುಲ್ಸಲಹೆಗಾರರುಬೇರುಮಟ್ಟದನಾಯಕರಮಾತಿಗೆಕಿವಿಗೊಡದಿದ್ದುದೇಪರಾಭವಕ್ಕೆಕಾರಣಎಂದಿದ್ದರೆ, ಗುಜರಾತಿನಕಾಂಗ್ರೆಸ್ನಾಯಕಶಂಕರ್ಸಿಂಗ್ವಘೇಲಾಅವರು, ಪಕ್ಷದಹೀನಾಯಸೋಲಿಗೆಬೆಂಬಲಿಗರುಕಾರಣರಲ್ಲ, ನಾಯಕರಾಹುಲ್ಗಾಂಧಿಯವರೇನೇರವಾಗಿಸೋಲಿಗೆಕಾರಣಎಂದುಬಹಿರಂಗವಾಗಿಟೀಕಿಸುವದಿಟ್ಟತನತೋರಿದ್ದಾರೆ. ಇದಕ್ಕೂಮೊದಲುಕಾಂಗ್ರೆಸ್‌ನಇನ್ನೊಬ್ಬನಾಯಕಶಶಿತರೂರ್, ಕಾಂಗ್ರೆಸ್ಪಕ್ಷದೊಳಗೆಬಿಗುವಿನವಾತಾವರಣವಿದ್ದುಯಾವುದೇನಾಯಕರುಮುಕ್ತವಾಗಿತಮ್ಮಅನಿಸಿಕೆಗಳನ್ನುವ್ಯಕ್ತಪಡಿಸಲುನಿರ್ಬಂಧವಿದೆ. ನನಗೂಈಹಿಂದೆನಿರ್ಬಂಧವಿಧಿಸಲಾಗಿತ್ತುಎಂದುಹೇಳುವಮೂಲಕಪಕ್ಷದೊಳಗಿದ್ದವಾಕ್ಸ್ವಾತಂತ್ರ್ಯದಇತಿಮಿತಿಯನ್ನುಬಹಿರಂಗಗೊಳಿಸಿದ್ದಾರೆ. ಇದಾದಬಳಿಕಅಮೃತಸರದಿಂದಆಯ್ಕೆಯಾಗಿರುವಸಂಸದಅಮರೀಂದರ್ಸಿಂಗ್ಅವರೂನಾಯಕತ್ವವನ್ನುಟೀಕಿಸಿದ್ದಾರೆ. ರಾಜ್ಯದಲ್ಲಿಕಾಂಗ್ರೆಸ್‌ನಹೀನಾಯಸೋಲಿಗೆಪ್ರದೇಶಕಾಂಗ್ರೆಸ್ಸಮಿತಿಅಧ್ಯಕ್ಷಪ್ರತಾಪ್ಸಿಂಗ್ಬಾಜ್ವವಿರುದ್ಧಟೀಕಾಪ್ರಹಾರಮಾಡಿದ್ದಾರೆ. ಅತ್ತಯುಪಿಎಅಂಗಪಕ್ಷವಾದಎನ್‌ಸಿಪಿನಾಯಕಪ್ರಫುಲ್ಪಟೇಲ್, ಚುನಾವಣೆಬಗ್ಗೆತನ್ನಅಂಗಪಕ್ಷಗಳೊಂದಿಗೆನಡೆಸಬೇಕಿದ್ದಔಪಚಾರಿಕಮಾತುಕತೆಯನ್ನೂಕಾಂಗ್ರೆಸ್ಸರಿಯಾಗಿನಡೆಸಲಿಲ್ಲಎಂದುತಮ್ಮಅಸಮಾಧಾನವನ್ನುಹೊರಹಾಕಿದ್ದಾರೆ. ರಾಹುಲ್ಆಪ್ತನೆಂದೇಗುರುತಿಸಿಕೊಂಡಿರುವಕೇಂದ್ರದಮಾಜಿಸಚಿವಜ್ಯೋತಿರಾದಿತ್ಯಸಿಂಧಿಯಾ, ಮೋದಿಅಲೆದೇಶವನ್ನುಸ್ವೀಪ್ಮಾಡಲುಬಿಟ್ಟಿದ್ದಕ್ಕೆಕಾಂಗ್ರೆಸ್‌ನಾಯಕರೇಹೊಣೆಎಂದುಟೀಕಿಸಿದ್ದಾರೆ. ಅಸ್ಸಾಂಮುಖ್ಯಮಂತ್ರಿತರುಣ್ಗೊಗೋಯ್ರಾಜೀನಾಮೆಸ್ವೀಕರಿಸದಸೋನಿಯಾನಿಲುವನ್ನುಅಸ್ಸಾಂನಅನೇಕಕಾಂಗ್ರೆಸ್ನಾಯಕರೇಖಂಡಿಸಿದ್ದಾರೆ.

ಹೀಗೆಕಾಂಗ್ರೆಸ್ಪಕ್ಷದೊಳಗೇಈಗಭಿನ್ನಮತದಭುಗಿಲೆದ್ದಿದೆ. ಕರ್ನಾಟಕದಲ್ಲಂತೂಅದುತಾರಕಕ್ಕೇರುವಸಾಧ್ಯತೆಇದೆ. ಹಾವೇರಿಯಲ್ಲಿಸಲೀಂಅಹಮದ್ಸೋಲಿಗೆಸಚಿವಎಚ್.ಕೆ. ಪಾಟೀಲ್, ಶಾಸಕಕೆ.ಬಿ. ಕೋಳಿವಾಡಅವರೇಕಾರಣರಾಗಿದ್ದು, ಕೂಡಲೇಅವರವಿರುದ್ಧಕ್ರಮಕೈಗೊಳ್ಳುವಂತೆಆಗ್ರಹಿಸಿಬೆಂಬಲಿಗರುಬೆಂಗಳೂರಿನಕೆಪಿಸಿಸಿಕಚೇರಿಯಎದುರುಪ್ರತಿಭಟನೆನಡೆಸಿದರು. ದಾವಣಗೆರೆಯಲ್ಲಿತನ್ನಪುತ್ರಸೋತಿದ್ದಕ್ಕೆತನ್ನನ್ನುಸಚಿವಸಂಪುಟದಿಂದತೆಗೆದುಹಾಕುವುದಾದರೆಹಾಕಲಿ, ವಿಮಾನಹತ್ತಿದಾವಣಗೆರೆಗೆಹೋಗುತ್ತೇನೆ. ಅಲ್ಲಿಮಾಡಲುಭಾಳಕೆಲ್ಸಐತಿಎಂದುತೋಟಗಾರಿಕಾಸಚಿವಶಾಮನೂರುಶಿವಶಂಕರಪ್ಪಅವರುಸವಾಲುಹಾಕಿದ್ದಾರೆ. ಮೂಡಬಿದ್ರೆಯಶಾಸಕಅಭಯಚಂದ್ರಕೂಡದ.ಕ. ಜಿಲ್ಲೆಯಲ್ಲಿಕಾಂಗ್ರೆಸ್ಸೋಲಿಗೆತನ್ನನ್ನುಸಚಿವಸ್ಥಾನದಿಂದಕಿತ್ತುಹಾಕುವುದಾದರೆಹಾಕಲಿಎಂದುಸವಾಲೆಸೆದಿದ್ದಾರೆ. ಹೀಗೆಕೈಪಾಳೆಯದಲ್ಲಿಭಿನ್ನಮತಕೊತಕೊತಕುದಿಯುತ್ತಿದೆ. ಸೋಲಿಗೆನಾವ್ಯಾರೂಕಾರಣರಲ್ಲಎಂದುಎಲ್ಲರೂಜಾರಿಕೊಳ್ಳುವದಾರಿಹುಡುಕುತ್ತಿದ್ದಾರೆ. ಮೊನ್ನೆದೆಹಲಿಯಲ್ಲಿಸೋನಿಯಾಹಾಗೂರಾಹುಲ್ಇಬ್ಬರೂಸೋಲಿಗೆಹೊಣೆಹೊತ್ತುರಾಜೀನಾಮೆಪತ್ರನೀಡಿದ್ದರೂಅದನ್ನುಪಕ್ಷಸ್ವೀಕರಿಸಲಿಲ್ಲ (ಅದೊಂದುಕಾಟಾಚಾರದರಾಜೀನಾಮೆಪತ್ರವಾಗಿತ್ತುಎನ್ನುವುದುಮೊದಲೇತಿಳಿದಿತ್ತು). ನಿಜಕ್ಕೂಕಾಂಗ್ರೆಸ್ಸೋಲಿಗೆಹೊಣೆಹೊತ್ತುಸೋನಿಯಾಹಾಗೂರಾಹುಲ್ಹುದ್ದೆಯಿಂದಕೆಳಗಿಳಿಯಬೇಕಾಗಿತ್ತು. ಆದರೆಅಂತಹನೈತಿಕತೆತಾಕತ್ತೇಅವರೊಳಗಿಲ್ಲ.

ಪ್ರಿಯಾಂಕಾಭಜನೆ

ಇನ್ನುಕೆಲವರುಕಾಂಗ್ರೆಸ್ಮತ್ತೆಉದ್ಧಾರವಾಗಬೇಕಾದರೆಪ್ರಿಯಾಂಕಾಗಾಂಧಿಯನ್ನುರಾಜಕೀಯದಮುನ್ನಲೆಗೆತರಬೇಕುಎಂದುಪಲ್ಲವಿಹಾಡತೊಡಗಿದ್ದಾರೆ. ರಾಹುಲ್‌ಗಿಂತಪ್ರಿಯಾಂಕಾಸಮರ್ಥೆಹಾಗೂಪ್ರಬುದ್ಧೆ. ಅವರನ್ನುಮುಂಚೂಣಿಯಲ್ಲಿರಿಸಿಪ್ರಚಾರನಡೆಸಿದ್ದರೆರಾಷ್ಟ್ರಮಟ್ಟದಲ್ಲಿಕಾಂಗ್ರೆಸ್ಸಾಧನೆಉತ್ತಮವಾಗಿರುತ್ತಿತ್ತು. ಭವಿಷ್ಯದಲ್ಲೂಪಕ್ಷಕ್ಕೆಚೈತನ್ಯತುಂಬಲುಅವರಸಹಕಾರಅಗತ್ಯವಿದೆಎಂದುಹೇಳಿದವರುರಾಜ್ಯದಮಾಜಿಮುಖ್ಯಮಂತ್ರಿಎನ್. ಧರ್ಮಸಿಂಗ್. ಪ್ರಿಯಾಂಕಾದೊಡ್ಡಹೋರಾಟಗಾರ್ತಿ, ಅವರಲ್ಲಿಮೇಡಂಇಂದಿರಾಗಾಂಧಿಯನ್ನುಹೋಲುವಅನೇಕಗುಣಗಳಿವೆ. ಇಂದಿರಾಅವರಹಾವಭಾವ, ವೇಷಭೂಷಣಎಲ್ಲವೂಇದೆಎಂಬುದುಇನ್ನೊಬ್ಬಕೇಂದ್ರದಮಾಜಿಸಚಿವಕೆ.ವಿ. ಥಾಮಸ್ಅವರಬಣ್ಣನೆ. ಇತ್ತಲೋಕಸಭೆಯಲ್ಲಿಪ್ರತಿಪಕ್ಷನಾಯಕರುಯಾರಾಗಬೇಕುಎಂಬುದರಬಗ್ಗೆಯೂಕಾಂಗ್ರೆಸ್‌ನಲ್ಲಿಬಿರುಸಿನವಾಗ್ವಾದನಡೆಯುತ್ತಿದೆ. ೯ಬಾರಿಮಧ್ಯಪ್ರದೇಶದಚಿಂದ್ವಾರಾದಿಂದಗೆದ್ದಿರುವಕಮಲನಾಥ್, ತಾನೇಆಸ್ಥಾನಕ್ಕೆಅತ್ಯಂತಅರ್ಹವ್ಯಕ್ತಿಎಂದುದಾವೆಮಂಡಿಸಿದ್ದರೆ, ನಮ್ಮವೀರಪ್ಪಮೊಯ್ಲಿಹಾಗೂಖರ್ಗೆತಾವುಕೂಡಹಿರಿಯನಾಯಕರು, ತಮ್ಮನ್ನೂಆಹುದ್ದೆಗೆಪರಿಗಣಿಸಬೇಕುಎಂದುಹಠಹಿಡಿದ್ದಾರೆ.

ಒಂದುಹೀನಾಯಸೋಲುಇಡೀಕಾಂಗ್ರೆಸ್ಪಕ್ಷವನ್ನೇಹೇಗೆಭಯಂಕರವಾಗಿನಡುಗಿಸಿಬಿಟ್ಟಿದೆಎನ್ನುವುದಕ್ಕೆಇವೆಲ್ಲನಿದರ್ಶನಗಳು. ಮೊದಲುಎಂತಹದೇಸೋಲುಉಂಟಾಗಿದ್ದರೂಸೋನಿಯಾಹಾಗೂರಾಹುಲ್ವಿರುದ್ಧಅಪಸ್ವರಎತ್ತುವಧೈರ್ಯಯಾರಿಗೂಇರುತ್ತಿರಲಿಲ್ಲ. ಆದರೆಈಬಾರಿಬಹಿರಂಗವಾಗಿಯೇಅದುಕಂಡುಬಂದಿದೆ. ಒಂದುರೀತಿಯಲ್ಲಿಕಾಂಗ್ರೆಸ್ಮರಳಿಸರಿಯಾದಹಳಿಗೆಬರುತ್ತಿರುವಲಕ್ಷಣಇದಾಗಿರಬಹುದೇ?

‘ಕಾಂಗ್ರೆಸ್‌ಮುಕ್ತ’ ಭಾರತವೆಂದರೆ…

ಮೋದಿಈಸಲದಚುನಾವಣಾಪ್ರಚಾರದುದ್ದಕ್ಕೂ ‘ಕಾಂಗ್ರೆಸ್‌ಮುಕ್ತ’ ಭಾರತನಿರ್ಮಾಣಕ್ಕೆಬೆಂಬಲಿಸಿಎಂದುಮತದಾರರಿಗೆಕರೆಕೊಟ್ಟಿದ್ದರು. ಅದಕ್ಕೆಸರಿಯಾಗಿಮತದಾರರುಮೋದಿಯವರಮಾತುನಿಜಗೊಳಿಸಲೋಎಂಬಂತೆಕಾಂಗ್ರೆಸ್ಪಕ್ಷವನ್ನುಧೂಳೀಪಟಮಾಡುವಲ್ಲಿನೆರವಾಗಿದ್ದರು. ಆದರೆಕಾಂಗ್ರೆಸ್‌ಮುಕ್ತಭಾರತವೆಂದರೆಕಾಂಗ್ರೆಸ್ನಾಯಕರೆಲ್ಲರನ್ನೂಮಣ್ಣುಮುಕ್ಕಿಸಬೇಕೆಂದುಮೋದಿಯವರಆಹೇಳಿಕೆಯಅರ್ಥವಾಗಿರಲಿಲ್ಲ. ಕಾಂಗ್ರೆಸ್‌ಮುಕ್ತಭಾರತವೆಂದರೆ, ಆಪಕ್ಷದೊಳಗೆಹೆಪ್ಪುಗಟ್ಟಿರುವವಂಶಾಡಳಿತ, ಅಲ್ಪಸಂಖ್ಯಾತರಓಲೈಕೆ, ಅಭಿವೃದ್ಧಿರಾಜಕೀಯಕ್ಕೆಅಡ್ಡಗಾಲಿಡುವಕುತಂತ್ರಇತ್ಯಾದಿಅಪಸವ್ಯಗಳನ್ನುತೊಡೆದುಹಾಕಬೇಕೆಂಬುದೇಮೋದಿಯವರಹೇಳಿಕೆಯಆಂತರ್ಯವಾಗಿತ್ತು. ಕಾಂಗ್ರೆಸ್ಇಷ್ಟೊಂದುಹೀನಾಯವಾಗಿಸೋತಈಸಂದರ್ಭದಲ್ಲೂಮತ್ತೆಪ್ರಿಯಾಂಕಾಗಾಂಧಿಗೆಪಟ್ಟಕಟ್ಟಲುಕೆಲವರುಹೊರಟಿದ್ದಾರೆಂದರೆಅದುಸೋಲಿನಿಂದಏನೇನೂಪಾಠಕಲಿತಿಲ್ಲಎಂದೇಅರ್ಥ. ವಂಶಾಡಳಿತದಪಿಡುಗಿನಿಂದಹೊರಬಂದರೆಮಾತ್ರಕಾಂಗ್ರೆಸ್ಪಕ್ಷಉದ್ಧಾರವಾಗಬಲ್ಲದು. ಸೋನಿಯಾ, ರಾಹುಲ್, ಪ್ರಿಯಾಂಕಾಬಿಟ್ಟರೆಕಾಂಗ್ರೆಸ್ಸಾರಥ್ಯವಹಿಸುವಒಬ್ಬನೇಒಬ್ಬಸಮರ್ಥನಾಯಕ, ಹಾಗಿದ್ದರೆಆಪಕ್ಷದಲ್ಲಿಯಾರೂಇಲ್ಲವೆ?

ಮೊನ್ನೆಚುನಾವಣಾಫಲಿತಾಂಶಬಂದಬಳಿಕವಾರಾಣಸಿಯಬಹಿರಂಗಸಭೆಯಲ್ಲಿಮಾತನಾಡಿದಮೋದಿ ‘ಸಂಸತ್ತಿನಲ್ಲಿಈಗಪ್ರತಿಪಕ್ಷಎಲ್ಲಿದೆ? ಮೊದಲುಕೇಂದ್ರದಲ್ಲಿಸರ್ಕಾರರಚಿಸಲುಮೈತ್ರಿಕೂಟರಚಿಸಬೇಕಾಗಿತ್ತು. ಈಗಪ್ರತಿಪಕ್ಷಸ್ಥಾನಪಡೆಯಲುಮೈತ್ರಿಕೂಟರಚಿಸಬೇಕಾಗಿದೆ’ ಎಂದುಲೇವಡಿಮಾಡಿದ್ದರು. ಮೋದಿಯವರಈಲೇವಡಿಅಥವಾಅದಕ್ಕೂಮುನ್ನಪ್ರಚಾರಸಭೆಗಳಲ್ಲಿಅವರಾಡಿದ ‘ಕಾಂಗ್ರೆಸ್‌ಮುಕ್ತಭಾರತ’ ಹೇಳಿಕೆಗೆಕಾಂಗ್ರೆಸ್ಪಕ್ಷವೇಈದೇಶದಲ್ಲಿಇರಬಾರದುಎಂಬರ್ಥವೇನೂಇರಲಿಲ್ಲ. ಕಾಂಗ್ರೆಸ್ತನ್ನವಂಶಾಡಳಿತ, ಅಲ್ಪಸಂಖ್ಯಾತರಓಲೈಕೆ, ದೇಶದ್ರೋಹಿಗಳಜೊತೆಶಾಮೀಲು, ಸ್ವಜನಪಕ್ಷಪಾತ, ಜನವಿರೋಧಿನೀತಿ, ಅಭಿವೃದ್ಧಿಗೆಅಡ್ಡಗಾಲುಮೊದಲಾದಕೆಟ್ಟಸಂಸ್ಕೃತಿಯಿಂದಹೊರಬರಬೇಕುಎಂಬುದುಮೋದಿಮಾತಿನಆಂತರ್ಯ. ಕೇವಲಮೋದಿಯವರದಷ್ಟೇಅಲ್ಲ, ಈದೇಶದಮತದಾರರದ್ದೂಕೂಡ. ಇದನ್ನೇಎಲ್ಲರೂ ‘ಕಾಂಗ್ರೆಸ್ಸಂಸ್ಕೃತಿ’ ಎಂದುಕರೆದಿರುವುದು. ಈಹೀನಸಂಸ್ಕೃತಿಯಪ್ರಭಾವಳಿಯನ್ನುಕಳಚಿಕೊಳ್ಳದೇಇದ್ದುದರಿಂದಲೇಕಳೆದ೬ದಶಕಗಳದೀರ್ಘಆಳ್ವಿಕೆನಡೆಸಿದರೂದೇಶದಲ್ಲಿಪರಿವರ್ತನೆತರಲುಕಾಂಗ್ರೆಸ್‌ಗೆಸಾಧ್ಯವಾಗಲಿಲ್ಲ.

ಮುಸ್ಲಿಮರತುಟಿಗೆತುಪ್ಪ!

ಮುಸ್ಲಿಮರನ್ನುಸದಾಕಾಲಓಲೈಸುತ್ತಾಬಂದಕಾಂಗ್ರೆಸ್ಆಸಮುದಾಯಕ್ಕಾಗಿಮಾಡಿರುವುದಾದರೂಏನು? ಮುಸ್ಲಿಮರತುಟಿಗೆಒಂದಿಷ್ಟುತುಪ್ಪಸವರಿದ್ದುಬಿಟ್ಟರೆಇನ್ನೇನುಮಾಡಿದೆ? ಸ್ವಾತಂತ್ರ್ಯಬಂದು೬ದಶಕಗಳಾಗಿದ್ದರೂಮುಸ್ಲಿಮರುಈಗಲೂಏಕೆಅದೇದಾರಿದ್ರ್ಯಸ್ಥಿತಿಯಲ್ಲಿತೊಳಲಾಡಬೇಕಾಗಿತ್ತು? ನಾವುಈದೇಶದಅವಿಭಾಜ್ಯಅಂಗವೆಂಬಚಿಂತನೆಯಬೀಜವನ್ನುಕಾಂಗ್ರೆಸ್ಆಸಮುದಾಯದಲ್ಲಿಏಕೆಬಿತ್ತಲಿಲ್ಲ? ಕಾಂಗ್ರೆಸ್‌ನಆಸೆಆಮಿಷಗಳಿಗೆಇದುವರೆಗೆಮರುಳಾಗಿದ್ದಮುಸ್ಲಿಂಸಮುದಾಯಈಗಭ್ರಮೆಯಿಂದಹೊರಬಂದಿದೆ. ಅದಕ್ಕೇಈಬಾರಿಆಸಮುದಾಯಕಾಂಗ್ರೆಸ್ಪಕ್ಷಕ್ಕೆಒಟ್ಟಾಗಿಮತಹಾಕಲಿಲ್ಲ. ತಮಗಿಷ್ಟವಾದಪಕ್ಷಆರಿಸಿಕೊಂಡುಮತಹಾಕಿದರು. ಬಿಜೆಪಿಗೂಕೆಲವರುಮತಹಾಕಿದರು. ಪರಿಣಾಮಕಾಂಗ್ರೆಸ್‌ಗೆಹೀನಾಯಸೋಲುಉಂಟಾಯಿತು.

ಕಾಂಗ್ರೆಸ್ಈಹೀನಾಯಸೋಲಿನಿಂದಈಗಲಾದರೂಪಾಠಕಲಿತುಕೊಳ್ಳಬೇಕು. ಅದುಬಿಟ್ಟುವಿತಂಡವಾದ, ಕ್ಷುಲ್ಲಕಚರ್ಚೆಯಲ್ಲೇಕಾಲಹರಣಮಾಡಿದರೆಕಾಂಗ್ರೆಸ್ಪಕ್ಷವನ್ನುಉದ್ಧರಿಸಲುಯಾವದೇವರೂಅವತರಿಸಲಾರರು. ‘ಕಾಂಗ್ರೆಸ್‌ಗೆಅಂತಹಹೀನಾಯಸೋಲುಒದಗಿಲ್ಲ. ಇದೊಂದುಐತಿಹಾಸಿಕಸೋಲುಅಲ್ಲ. ಏಕೆಂದರೆಬಿಜೆಪಿ೧೯೮೪ರಲ್ಲಿಇದಕ್ಕಿಂತಲೂಹೀನಾಯವಾಗಿಸೋತುಲೋಕಸಭೆಯಲ್ಲಿಕೇವಲ೨ಸ್ಥಾನಗಳಿಗೆಸೀಮಿತವಾಗಿತ್ತು. ಬಿಜೆಪಿಈಬಾರಿಬಹುಮತಪಡೆದುಅಧಿಕಾರಕ್ಕೇರಿದ್ದರೂಅದಕ್ಕೆದೊರಕಿದ್ದುಕೇವಲಶೇ. ೩೧ಮತಗಳು. ಇನ್ನುಳಿದಶೇ. ೬೯ಮತಗಳುಬಿಜೆಪಿಗೆವಿರುದ್ಧವಾಗಿವೆ. ದೇಶದಮತದಾರರಶೇ. ೫೦ರಷ್ಟುಮತಗಳುಕೂಡಬಿಜೆಪಿಗೆಬಿದ್ದಿಲ್ಲ…’ ಮುಂತಾದಅದೆಷ್ಟೋಕುತರ್ಕಗಳುಈಗಕೇಳಿಬರುತ್ತಿವೆ. ಕಾಂಗ್ರೆಸ್ಇಂತಹಕುತರ್ಕಗಳಿಗೇಜೋತುಬಿದ್ದುಎಚ್ಚೆತ್ತುಕೊಳ್ಳದಿದ್ದರೆಅದರಸರ್ವನಾಶಕ್ಕೆಹೆಚ್ಚುದಿನಗಳುಬೇಕಾಗಿಲ್ಲ. ಕಾಂಗ್ರೆಸ್ಲೋಕಸಭೆಯಲ್ಲಿಸಮರ್ಥಪ್ರತಿಪಕ್ಷವಾಗಿಕಾರ್ಯನಿರ್ವಹಿಸಬೇಕು. ಎನ್‌ಡಿಎಮೈತ್ರಿಕೂಟಕೈಗೊಳ್ಳುವಜನಪರಕಾರ್ಯಕ್ರಮಗಳಿಗೆಕೈಜೋಡಿಸಿ, ಎನ್‌ಡಿಎತಪ್ಪುಮಾಡಿದರೆಅದನ್ನುಎಚ್ಚರಿಸಿಸರಿದಾರಿಯಲ್ಲಿಸಾಗುವಂತೆಮಾಡುವಗುರುತರಹೊಣೆಕಾಂಗ್ರೆಸ್ಮೇಲಿದೆ. ಒಂದುಆಡಳಿತಪಕ್ಷದಕ್ಷಹಾಗೂಜನಪರವಾಗಿರಬೇಕಾದರೆ, ಅದರಪ್ರತಿಯೊಂದುನಡೆಯನ್ನೂಎಚ್ಚರದಿಂದಗಮನಿಸುವಸಮರ್ಥಪ್ರತಿಪಕ್ಷವೂಇರಬೇಕಾಗುತ್ತದೆ. ಪ್ರಜಾಪ್ರಭುತ್ವವ್ಯವಸ್ಥೆಆರೋಗ್ಯಕರವಾಗಿಸಾಗುವುದುಆವಾಗಲೇ.

ಕಾಂಗ್ರೆಸ್ನಾಯಕರುಇದನ್ನೆಲ್ಲಅರ್ಥಮಾಡಿಕೊಂಡಾರೆಯೆ?