ಮಂಗಳೂರು: ರಾಷ್ಟ್ರೀಯ ಸ್ವಯಂಸೇವಕ ಸಂಘ, ಮಂಗಳೂರು ಮಹಾನಗರದ ಪ್ರಾಥಮಿಕ ಶಿಕ್ಷಾ ವರ್ಗವು ವಾಮಂಜೂರಿನ ಮಂಗಳ ಜ್ಯೋತಿ ಶಾಲೆಯಲ್ಲಿ ಆಕ್ಟೋಬರ್ 5-12 ವರೆಗೆ ನಡೆಯಿತು. ಇದರ ಸಮಾರೋಪ ಕಾರ್ಯಕ್ರಮ oct 12 ರಂದು ಶುಭೋದಯ ವಿದ್ಯಾಲಯ, ಮೂಡುಶೆಡ್ಡೆಯಲ್ಲಿ ನಡೆಯಿತು. ಸಮಾರೋಪ ಕಾರ್ಯಕ್ರಮದ ಅದ್ಯಕ್ಷರಾಗಿ ಡಾ. ಜಯರಾಮ್ ಶೆಟ್ಟಿ, HOD Dept of Oncology ,ಕೆ. ಎಸ್. ಹೆಗ್ಡೆ ಮೆಡಿಕಲ್ ಕಾಲೇಜ್, ದೇರಳಕಟ್ಟೆ ವಹಿಸಿದ್ದರು. ಬೌದ್ಧಿಕನ್ನು ಪ್ರಸಾದ್ ಕುಮಾರ್, ನ್ಯಾಯವಾದಿ (ಪುತ್ತೂರು ಜಿಲ್ಲಾ […]