Chikkamagaluru, Karnataka Nov 27: As annually, Bajarangadal to celebrate Datta Jayanti at Sri Guru Dattatreya Peetham of Chandradrona Hill in Chikkamagaluru District on Poornima Day of Margashshira Maasa ie on December 06, 2014. Thousands of devotees to attend this religious ceremony. In a preparatory event, today, hundreds of Bajarangadal activists took part in ‘Datta Mala Dharana’ program.

b3

ಡಿಸೆಂಬರ್ 6ರಂದು ನಡೆಯಲಿರುವ ದತ್ತ ಜಯಂತಿಯ ಅಂಗವಾಗಿ ದತ್ತಮಾಲಾಧರಣೆ
ಚಿಕ್ಕಮಗಳೂರಿನ ಚಂದ್ರದ್ರೋಣ ಪರ್ವತ ಶ್ರೀ ಗುರು ದತ್ತಾತ್ರೇಯ ಸ್ವಾಮಿಯ ನೆಲೆಯಾಗಿದ್ದು, ಪ್ರತಿವರ್ಷದಂತೆ ಈ ವರ್ಷವೂ “ದತ್ತಜಯಂತಿ” ಉತ್ಸವ ತಾರೀಖು 6ರಂದು ಅಂದರೆ ಮಾರ್ಗಶಿರ ಹುಣ್ಣಿಮೆಯಂದು ಜರಗಲಿದೆ. ರಾಜ್ಯದ ಹಲವಾರು ಸ್ಥಳಗಳಿಂದ ಸಾವಿರಾರು ದತ್ತಮಾಲಾಧಾರಿಗಳು ಗುರು ದತ್ತಾತ್ರೇಯನ ದರ್ಶನವನ್ನು ಪಡೆಯುತ್ತಾರೆ. ಈ ಹಿನ್ನೆಲೆಯಲ್ಲಿ ಇಂದು ಅಂದರೆ ತಾರೀಖು 27/11/2014ರಂದು ರಾಜ್ಯದ ಹಲವೆಡೆ ಬಜರಂಗದಳದ ಕಾರ್ಯಕರ್ತರು ದತ್ತಮಾಲಾಧರಣೆ ಮಾಡಿದರು.

b5