Kasaragod Dec 26: In a first of its kind and so unique; an  walkathon event held with little lamps on hands “Deepa nadige “ was organised by RSS Swayamsevaks of Sunkadakatte Grama(Vorkady mandala) of Manjeshwara taluk in Kasaragod. Nearly 42 Swayamsevaks with RSS uniform walked on the road with holding lights in hand and singing the RSS songs.

RSS Jilla Sahakaryavah Jithendra Prathapanagar present during the event.

IMG-20141226-WA0010

ಕಾಸರಗೋಡಿನ ವಿಜಯಶಕ್ತಿ ಸಂಗಮದ ಪೂರ್ವಭಾವಿಯಾಗಿ “ದೀಪ ನಡಿಗೆ” ಎಂಬ ವಿಶಿಷ್ಟ ಕಾರ್ಯಕ್ರಮವು  ಮಂಜೇಶ್ವರ ತಾಲೂಕಿನಲ್ಲಿ ನಡೆಯಿತು .ತಾಲೂಕಿನ ಒರ್ಕಾಡಿ ಮಂಡಲದ ಸುಂಕದಕಟ್ಟೆ ಗ್ರಾಮದ 42 ಮಂದಿ  ಗಣವೇಷಧಾರಿ ಸ್ವಯಂಸೇವಕರು ಮಜಿರ್ಪಳ್ಳ ದಿಂದ ಬೇಕರಿ ದುರ್ಗಾಪರಮೇಶ್ವರಿ ಭಜನಾ ಮಂದಿರದವರೆಗೆ   ಕೈಯಲ್ಲಿ ಹಣತೆಯೊಂದಿಗೆ ಸಂಘ ಗೀತೆಗಳನ್ನು ಹಾಡುತ್ತ ಸಂಚಲನ ಮಾಡುತ್ತಾ ಸಾಗಿದರು. ಕಾರ್ಯಕ್ರಮದ ಕೊನೆಗೆ ವ್ಯಾಯಮ ಯೋಗ ಹಾಗೂ ಗಣಗೀತೆಯ ಅಭ್ಯಾಸ ನಡೆಸಿದರು. ಈ ಸಂದರ್ಭದಲ್ಲಿ ಮಂಗಳೂರು ಗ್ರಾಮಾಂತರ ಜಿಲ್ಲಾ ಸಹ ಕಾರ್ಯವಾಹ ಶ್ರೀ ಜಿತೇಂದ್ರ ಪ್ರತಾಪನಗರ ವಿಜಯಶಕ್ತಿ ಸಂಗಮದ ಮಾಹಿತಿ ನೀಡಿದರು.

IMG-20141226-WA0009 IMG-20141226-WA0011