Wed Sep 17 , 2014
ತೀರ್ಥಹಳ್ಳಿ: ‘ಗ್ರಾಮಾಂತರ ಪ್ರದೇಶದಲ್ಲಿರುವ ಸಮುದಾಯಗಳ ಅಥವಾರೈತರಉಪಯೋಗಕ್ಕಾಗಿ ಮೀಸಲಾದ ಜಮೀನುಗಳ, ಸಂಪನ್ಮೂಲಗಳ ರಕ್ಷಣೆ ಸ್ಥಳೀಯ ರೈತರ, ಗ್ರಾಮವಾಸಿಗಳ ಹಕ್ಕು.ಈ ಜಮೀನುಗಳನ್ನು ಇತರಯಾವುದೇ ಸರಕಾರೀಯಾ ಖಾಸಗೀ ಉದ್ದೇಶಕ್ಕೆ ಬಳಸುವುದಿದ್ದಲ್ಲಿ ಸ್ಥಳೀಯರ ಒಪ್ಪಿಗೆ ಪಡೆಯಬೇಕಾಗಿದ್ದುಅವಶ್ಯ.ಈ ಹಿನ್ನೆಲೆಯಲ್ಲಿ ಗ್ರಾಮಗಳ ಗೋಮಾಳ, ಹಾಡ್ಯ, ಸೊಪ್ಪಿನ ಬೆಟ್ಟ, ಇತರೆ ಭೂಮಿಗಳನ್ನು ಇನ್ನಿತರಉಪಯೋಗಕ್ಕೆ ಬಳಸಿದಲ್ಲಿ ಅದನ್ನು ಪ್ರಶ್ನಿಸುವ ಹಕ್ಕು ಸ್ಥಳೀಯರಿಗೆ ಇದೆ’, ಎಂದುಕರ್ನಾಟಕ ಸರಕಾರದ ಲೋಕ ಅದಾಲತ್ನ ಸದಸ್ಯರಾದಡಾ|| ಯಲ್ಲಪ್ಪರೆಡ್ಡಿಯವರು ತಿಳಿಸಿದರು.’ಅರಣ್ಯ ಮತ್ತುಇತರ ನೈಸರ್ಗಿಕ ಸಂಪನ್ಮೂಲಗಳ ಸಂರಕ್ಷಣೆಯನ್ನುರೈತರುತಲೆತಲಾಂತರದಿಂದ ನಡೆಸಿಕೊಂಡು ಬಂದಿದ್ದಾರೆ.ಈ […]