ಚಿತ್ರದುರ್ಗ: ಆದಿಚುಂಚನಗಿರಿ ಮಠದ ಪೂಜ್ಯ ನಿರ್ಮಲಾನಂದನಾಥ  ಸ್ವಾಮೀಜಿಯವರು ಚಿತ್ರದುರ್ಗದ  ಪೂಜ್ಯ ಮಾದಾರ ಚೆನ್ನಯ್ಯ ಸ್ವಾಮೀಜಿಯವರನ್ನು ಇತ್ತೀಚೆಗೆ ಭೇಟಿ ಮಾಡಿದರು. ಅನೇಕ ಸಾಮಾಜಿಕ – ಧಾರ್ಮಿಕ  ಕುರಿತು ಸ್ವಾಮೀಜಿಗಳು ಮಾತುಕತೆ ನಡೆಸಿದರು. ಒಕ್ಕಲಿಗ ಹಾಗೂ ಮಾದಿಗ ಸಮಾಜದ ಮಧ್ಯೆ ಇರುವ ಸಾಮರಸ್ಯವನ್ನು ಮತ್ತೆ ಗಟ್ಟಿಗೊಳಿಸಿದ ಈ ಮಹತ್ವದ ಭೇಟಿಯನ್ನು ‘ಸಾಮರಸ್ಯ್ರ ವೇದಿಕೆ’ ಸ್ವಾಗತಿಸಿದೆ. ಕಾರ್ಯಕ್ರಮ ನಂತರ ಸಹಭೋಜನ ನಡೆಯಿತು. 

Chitradurga: Sri Nirmalanandanatha Swamiji of Adichunchanagiri Matha visited Madara Guru Peetham at Chitradurga and met Sri Madara Chennayya Swamiji. Dialogue held between both, on contemporary socio-religious issues. ‘Sahabhojan’ was held after the ceremony. RSS initiative Samarasya Vedike welcomed this major meet of Swamijis which imbued the spirit of social harmony.

Madara Chennayya Swamiji (extreme left) with  Nirmalanathananda Swamiji.

Madara Chennayya Swamiji (extreme left) with Nirmalanathananda Swamiji.

DSC_3114 DSC_3131 DSC_3135