Mangalore October 26: RSS Mangalore city unit organised Vijayadashami Path Sanchalan this morning, 981 Swayamsevaks walked with pride in Path Sanchalan amidst heavy rain. Patha Sanchalan began from Canara High School Dongarakeri and Ramakrishna High School near Bunts Hostel and converged at Nehru Maidan Mangalore.

ಮಂಗಳೂರು ಮಹಾನಗರದ ವಿಜಯದಶಮಿ ಸಂಚಲನ ಆಕ್ಟೋಬರ್ 26 ರಂದು ನಡೆಯಿತು. ಸಂಚಲನ ಕೆನರಾ ಡೋಂಗರಕೇರಿ ಶಾಲೆ ಹಾಗೂ ರಾಮಕೃಷ್ಣ ಶಾಲೆಯಿಂದ ಹೊರಟು ಕೇಂದ್ರ ಮೈದಾನದಲ್ಲಿ ಸಮಾಪನಗೊಂಡಿತು. 981 ಸ್ವಯಂಸೇವಕರು ಸಂಚಲನದಲ್ಲಿ ಭಾಗವಹಿಸಿದ್ದರು. 

IMG-20141026-WA0006

IMG-20141026-WA0007 IMG-20141026-WA0008 IMG-20141026-WA0009 IMG-20141026-WA0010 IMG-20141026-WA0011 IMG-20141026-WA0012