ರಾಷ್ಟ್ರೋತ್ಥಾನ ಸಾಹಿತ್ಯದ ಮೂರು ಕೃತಿಗಳ ಲೋಕಾರ್ಪಣ ಸಮಾರಂಭ

ಬೆಂಗಳೂರು ಸೆಪ್ಟೆಂಬರ್ 21 : ಕನ್ನಡದ ಶ್ರೇಷ್ಠ ಲೇಖಕರಲ್ಲೊಬ್ಬರಾದ ಡಾ|| ಎಸ್.ಆರ್. ರಾಮಸ್ವಾಮಿ ಅವರ  “ಕವಳಿಗೆ”,  ಪಾಲ್ ಬ್ರಂಟನ್ ಅವರ ಇಂಗ್ಲಿಷ್  ಕೃತಿಯ ಅನುವಾದ (ಕನ್ನಡಾನುವಾದ- ಗಿರಿಜಾ ಶಾಸ್ತ್ರಿ )  “ನಿಗೂಢ ಭಾರತದಲ್ಲೊಂದು ಹುಡುಕಾಟ” ಹಾಗೂ ಶಕುಂತಲಾ ಎನ್. ರಾವ್ ಕನ್ನಡಕ್ಕೆ ರೂಪಾಂತರಿಸಿರುವ  “ಸಾನೇ ಗುರೂಜೀ ಹೇಳಿ ಕಥೆಗಳು” ಸೇರಿದಂತೆ ರಾಷ್ಟ್ರೋತ್ಥಾನ ಸಾಹಿತ್ಯದ ಮೂರು ಕೃತಿಗಳ ಲೋಕಾರ್ಪಣ ಸಮಾರಂಭ ಇಂದು (ಸೆಪ್ಟೆಂಬರ್ 21ರಂದು) ಬೆಂಗಳೂರಿನ  ರಾಷ್ಟ್ರೋತ್ಥಾನ ಪರಿಷತ್ ನ ಕೇಶವ ಶಿಲ್ಪ ಸಭಾಂಗಣದಲ್ಲಿ ನಡೆಯಿತು.
ಪುಸ್ತಕಗಳನ್ನು  ಶತಾವಧಾನಿ ಆರ್. ಗಣೇಶ್  ಅವರು ಲೋಕಾರ್ಪಣೆಗೊಳಿಸಿದರು. ಎನ್.ಎಂ.ಕೆ.ಆರ್.ವಿ. ಕಾಲೇಜಿನ ಸಂಸ್ಕೃತ ವಿಭಾಗಾಧ್ಯಕ್ಷ  ಡಾ|| ಎಸ್ ರಂಗನಾಥ್  ಅವರು ಪುಸ್ತಕಗಳ ಪರಿಚಯ ನಡೆಸಿಕೊಟ್ಟರು.
DSC_0076
1609750_789402877749934_1281367091394210180_n DSC_0078

 

Vishwa Samvada Kendra

Leave a Reply

Your email address will not be published. Required fields are marked *

Are you Human? Enter the value below *

This site uses Akismet to reduce spam. Learn how your comment data is processed.

Next Post

3-Day National Convention of VANAVASI KALYAN ASHRAM held at Hyderabad

Sun Sep 21 , 2014
Hyderabad September 21: 3-day National Convention of Vanavasi Kalyan Ashram, an RSS inspired forum for tribal welfare,was held at Hyderabad was concluded on Sunday, September 21, 2014.   Press Release by Vanavasi Kalyan: At the National level meeting of Vanavasi all members meet organized at Rashtriya vidyakendra at Annojiguda near Ghatakesar […]