Arnia Jammu and Kashmi October 10: RSS sahsarkaryawha Dattatray Hosabale along with Brig Suchet Singh, RSS Sanghchalak Jammu Kashmir  and other senior functionaries today visited Arnia near Line of Control in Jammu and Kashmir, where five persons had died due to Pakistan firing.

Dattaji expressed his candolances with aggrived families and gave Rs 50,000 to the families on behalf of Jammu and Kashmir Sahayta Samiti.

Dattatreya Hosabale at LoC Jammu and Kashmir

Dattatreya Hosabale at LoC Jammu and Kashmir

 10301529_849421598425770_8423049404906044561_n

ಜಮ್ಮು ಕಾಶ್ಮೀರದ ಅರನಿಯಾಕ್ಕೆ ಆರೆಸ್ಸೆಸ್ ಸಹ ಸರಕಾರ್ಯವಾಹ ಹೊಸಬಾಳೆ ಭೇಟಿ:

ಜಮ್ಮು: ರಾಷ್ಟ್ರೀಯ ಸ್ವಯಂಸೇವಕ ಸಂಘದ ಸಹ ಸರಕಾರ್ಯವಾಹರಾದ ದತ್ತಾತ್ರೇಯ ಹೊಸಬಾಳೆ ಇಂದು ಜಮ್ಮು ಕಾಶ್ಮೀರದ ಅರನಿಯಾಕ್ಕೆ ಭೇಟಿ ನೀಡಿ ಪಾಕಿಸ್ತಾನ ಗುಂಡಿನ ದಾಳಿಯಲ್ಲಿ ಪ್ರಾಣಿಹಾನಿಗೊಳಗಾದ ಕುಟುಂಬಗಳಿಗೆ ಭೇಟಿ ನೀಡಿದರಲ್ಲದೇ ಸಂತ್ರಸ್ತ ಪರಿವಾರಗಳಿಗೆ 50000 ರೂಪಾಯಿಗಳ ಸಹಾಯತಾ ಧನವನ್ನು ಜಮ್ಮು ಕಾಶ್ಮೀರ ಸಹಾಯತಾ ಸಮಿತಿ ಪರವಾಗಿ ನೀಡಿದರು. ಈ ಸಂದರ್ಭದಲ್ಲಿ ಪ್ರಾಂತ ಸಂಘಚಾಲಕರಾದ ಬ್ರಿಗೇಡಿಯರ್(ನಿ) ಸುಚೇತ್ ಸಿಂಗ್ ಉಪಸ್ಥಿತರಿದ್ದರು. ಪಾಕಿಸ್ತಾನ ನಡೆಸಿದ್ದ ಅಪ್ರಚೋದಿತ ಗುಂಡಿನ ದಾಳಿಯಲ್ಲಿ ಅರನಿಯಾ ಪ್ರದೇಶದಲ್ಲಿ ಐವರು ಪ್ರಾಣ ಕಳೆದುಕೊಂಡಿದ್ದರು.

DSCN0248 DSCN0251 DSCN0254 DSCN0267 DSCN0277