ಹುಬ್ಬಳ್ಳಿ : ಆಟದ ಮೈದಾನ, ಶಾಲಾ ಆವರಣಗಳನ್ನು ಸ್ವಚ್ಛಗೊಳಿಸಿದ ಆರೆಸ್ಸೆಸ್‌ ಸ್ವಯಂಸೇವಕರು

ಹುಬ್ಬಳ್ಳಿ 15 ಸೆಪ್ಟೆಂಬರ್ 2014: ಹುಬ್ಬಳ್ಳಿ ನಗರದ ವಿವಿಧ ಉಪನಗರಗಳಲ್ಲಿ ಕಳೆದ ಭಾನುವಾರ (೧೫ ಸೆಪ್ಟೆಂಬರ್) ಆರ್‌ಎಸ್‌ಎಸ್ ಸ್ವಯಂಸೇವಕರಿಂದ ಸೇವಾ ಸಾಂಘಿಕ ನಡೆಯಿತು. ಸಂಘಸ್ಥಾನದ ಸುತ್ತಲಿನ ಪ್ರದೇಶಗಳನ್ನು ಸದಾ ಶುಚಿಯಾಗಿರ ಸ್ವಯಂಸೇವಕರು ಸಾರ್ವಜನಿಕ ಆಟದ ಮೈದಾನ, ರಸ್ತೆ, ಸಮುದಾಯ ಭವನಗಳ ಸ್ವಚ್ಛತೆಯಲ್ಲಿ ಪಾಲ್ಗೊಂಡರು.

IMG-20140915-WA0000

ವಿದ್ಯಾನಗರ ಉಪನಗರ ಸಾಂಘಿಕನಲ್ಲಿ ಮಾತನಾಡಿದ ಜಿಲ್ಲಾ ಸೇವಾ ಪ್ರಮುಖ ಮುರಲಿ ಕುಲಕರ್ಣಿಯವರು ’ನಮ್ಮ ಮನೆಯನ್ನು ಶುಚಿಯಾಗಿಡಿಸಿಕೊಳ್ಳುವಂತೆ ಸಾರ್ವಜನಿಕ ಸ್ಥಳಗಳನ್ನು ಸ್ವಚ್ಛವಾಗಿಸಿರುವುದೂ ನಾಗರಿಕರಾದ ನಮ್ಮ ಕರ್ತವ್ಯವಾಗಿದೆ. ಸ್ವಚ್ಛ ಭಾರತದ ಕನಸನ್ನು ಸಾಕಾರಗೊಳಿಸುವಲ್ಲಿ ಎಲ್ಲರೂ ಕೈಜೋಡಿಸಬೇಕು’ ಎಂದು ನುಡಿದರು

ವಿದ್ಯಾನಗರ ಉಪನಗರದ ಸ್ವಯಂಸೇವಕರು ಸಮುದಾಯ ಭವನ ಮತ್ತು ಸಾರ್ವಜನಿಕ ಆಟದ ಮೈದಾನವನ್ನು ಶುಚಿಗೊಳಸಿದರು. ಅಕ್ಕಿಹೊಂಡ ಉಪನಗರದ ಸ್ವಯಂಸೇವಕರು ಸಮೀಪದ ಶಾಲಾ ಆವರಣ, ಶಾಲೆಯ ದಾರಿಯನ್ನು ಸ್ವಚ್ಛಗೊಳಿಸುವ ಕಾರ್ಯದಲ್ಲಿ ಪಾಲ್ಗೊಂಡರು.

IMG-20140915-WA0005 IMG-20140915-WA0006 IMG-20140915-WA0009 IMG-20140915-WA0011 IMG-20140915-WA0015 IMG-20140915-WA0016

Vishwa Samvada Kendra

Leave a Reply

Your email address will not be published. Required fields are marked *

Are you Human? Enter the value below *

This site uses Akismet to reduce spam. Learn how your comment data is processed.

Next Post

RSS Sarasanghachalak Mohan Bhagwat to interact with College Students of Delhi, at 4-day Yuva Sankalp Mahashivir

Tue Sep 16 , 2014
New Delhi: RSS Sarasanghachalak Mohan Bhagwat to interact with College Students of Delhi, at a 4-day youth gathering called Yuva Sankalp Mahashivir which will be held from September 25 to September 28 at Mahavir Swami Institute of Technology, Jagadishpur, Soinipat in Haryana. दिल्ली के छात्रों को मिलेगा सरसंघचालक का मार्गदर्शन […]