Kasaragod Dec 23: As a warm-up event ahead of most awaited Vijaya Shakti Sangam to be held on January 18, 2015, a Sanghik organised on 21 December, 2014 Sunday at Bayaru Mandala of Manjeshwara Taluk. 238 RSS swayamsevaks attended the event.

Sri Chaniyappa,  Headmaster of LP school Kayarkatte was the chief Guest of the event. Sri Ravindra Shetty Kadambar ,Manjeshwara Taluk Sanghachalak was present at event. RSS senior functionary, Dr. Kalladaka Prabhakar Bhat who serves as RSS Kshetreeya Sampark  Pramukh addressed the gathering of swayamsevaks.

ವಿಜಯ ಶಕ್ತಿ ಸಂಗಮ ಪೂರ್ವಭಾವಿಯಾಗಿ ಡಿಸೆಂಬರ್  21, 2014 ನೇ ಭಾನುವಾರ ವಿಜಯಶಕ್ತಿ  ಸಾಂಘಿಕ್ ಮಂಜೇಶ್ವರ ತಾಲೂಕಿನ  ಬಾಯಾರು ಮಂಡಲದಲ್ಲಿ ನಡೆಯಿತು.  ಈ ಸಂದರ್ಭದಲ್ಲಿ  238 ಗಣವೇಷಧಾರಿ ಸ್ವಯಂಸೇವಕರ ಜೊತೆಯಲ್ಲಿ  ಮಾತೆಯಂದಿರು ಹಾಗೂ ಹಿತೈಷಿಗಳು ಹೆಚ್ಚಿನ ಸಂಖ್ಯೆಯಲ್ಲಿ  ಉಪಸ್ಥಿತರಿದ್ದರು. ಸಾಂಘಿಕ್ ನ ಅಧ್ಯಕ್ಷತೆಯನ್ನು ಶ್ರೀ ಚನಿಯಪ್ಪ, ಮುಖ್ಯೋಪಾಧ್ಯಾಯರು. ಎಲ್ ಪಿ ಸ್ಕೂಲ್ , ಕಾಯರ್ ಕಟ್ಟೆ ಇವರು ವಹಿಸಿದ್ದರು. ಮಂಜೇಶ್ವರ ತಾಲೂಕು ಸಂಘಚಾಕರಾದ ಶ್ರೀ ರವೀಂದ್ರ ಶೆಟ್ಟೀ ,ಕಡಂಬಾರು ಇವರು ಉಪಸ್ಥಿತರಿದರು. ಸಾಘಿಕ್ ನ ದಕ್ಸೂಚಿ ಭಾಷಣ ವನ್ನು ದಕ್ಷಿಣ ಮಧ್ಯ ಕ್ಷೇತ್ರೀಯ ಸಂಪರ್ಕ ಪ್ರಮುಖ್ ಶ್ರೀ ಡಾ| ಕಲ್ಲಡ್ಕ ಪ್ರಭಾಕರ ಭಟ್ ನಡೆಸಿದರು.ಸಾಮೂಹಿಕ ಗಣಗೀತೆ ಹಾಗೂ ವ್ಯಾಯಾಮ್ ಯೋಗ ಪ್ರದರ್ಶನವನ್ನು ಸಾಮೂಹಿಕವಾಗಿ ಪ್ರದರ್ಶಿಸಲಾಯತು.

IMG-20141222-WA0073

IMG-20141222-WA0076