www.vss.news13.in : Official website for Vijaya Shakthi Sangam-2015′ launched

Kasaragod : www.vss.news13.in  ; the Official website for the updates of RSS Mega event on January  18 at Kasaragod, ‘Vijaya Shakthi Sangama-2015’ was launched by RSS senior functionary, Gopal Chettiyar who serves as RSS Kshetreeya Seva Pramukh. Janardhan, RSS Vibhag Sahakaryavah, Dinesh Madappura, RSS Kasaragod Sanghachalak were present during the inaugural.

IMG-20141204-WA0026

ಕಾಸರಗೋಡು: ‘ವಿಜಯ ಶಕ್ತಿ ಸಂಗಮ’ ಮಾಹಿತಿ  ನೀಡುವ ವೆಬ್ ಸೈಟ್ www.vss.news13.in ನ್ನು  ರಾಷ್ಟ್ರೀಯ ಸ್ವಯಂಸೇವಕ ಸಂಘದ ದಕ್ಷಿಣ ಮಧ್ಯ ಕ್ಷೇತ್ರೀಯ ಸೇವಾ ಪ್ರಮುಖ್ ಶ್ರೀ ಗೋಪಾಲ್ ಚೆಟ್ಟಿಯಾರ್ ಉದ್ಘಾಟಿಸಿದರು. ನಂತರ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿದ ಅವರು  ಈ ರೀತಿಯ ಮಾಧ್ಯಮ ಪ್ರಚಾರ ಮೂಲಕ ಸ್ವಯಂಸೇವಕರನ್ನು ತಲುಪುವುದರ  ಜೊತೆಗೆ ನೇರ ಸಂಪರ್ಕದ ಮೂಲಕ ಅವರನ್ನು ತಲುಪಿ ಗಣವೇಷ ಧರಿಸುವಂತೆ ಮಾಡವ ಕೆಲಸ ಕೂಡ ಪ್ರಾಮುಖ್ಯವಾಗಿದೆ ಎಂದರು. ಈ ಸಂದರ್ಭದಲ್ಲಿ ಮಂಗಳೂರು ವಿಭಾಗ ಸಹಕಾರ್ಯವಾಹ ಶ್ರೀ ಜನಾರ್ದನ ಪ್ರತಾಪನಗರ ಹಾಗೂ ಕಾಸರಗೋಡು ಸಂಘಚಾಲಕ್ ಶ್ರೀದಿನೇಶ್ ಕಾಸರಗೋಡು ಉಪಸ್ಥಿತರಿದ್ದರು.

IMG-20141204-WA0029

Vishwa Samvada Kendra

Leave a Reply

Your email address will not be published. Required fields are marked *

Are you Human? Enter the value below *

This site uses Akismet to reduce spam. Learn how your comment data is processed.

Next Post

ರಾಷ್ಟ್ರೋತ್ಥಾನ ಸಾಹಿತ್ಯ: 'ನೌಕಾಘಾತ' ಮತ್ತು 'ಗದರ್ ಚಳವಳಿ' ಪುಸ್ತಕ ಬಿಡುಗಡೆ

Mon Dec 8 , 2014
ರಾಷ್ಟ್ರೋತ್ಥಾನ ಸಾಹಿತ್ಯಾಂದೋಲನದ ಅಧ್ಯಯನವಾಗಬೇಕು ಬೆಂಗಳೂರು ಡಿಸೆಂಬರ್ 7:  “ರಾಷ್ಟ್ರಕವಿ ಕುವೆಂಪುರವರು, ಒಂದು ದೇಶವನ್ನು ಒಟ್ಟುಗೂಡಿಸುವ ಸಾಹಿತ್ಯವೇ ದೈವೀ ಸಾಹಿತ್ಯ ಹಾಗೂ ದೇಶವನ್ನು ಒಡೆಯುವ ಸಾಹಿತ್ಯ ರಾಕ್ಷಸೀ ಸಾಹಿತ್ಯ. ದೇಶವನ್ನು ಒಡೆಯುವ ಸಾಹಿತ್ಯವನ್ನು ತಿರಸ್ಕರಿಸಬೇಕು ಹಾಗೂ ದೇಶವನ್ನು ಕೂಡಿಸುವ ಸಾಹಿತ್ಯ  ಹೆಚ್ಚುಹೆಚ್ಚು ಪ್ರಕಟವಾಗಬೇಕು ಎಂದಿದ್ದರು. ದೇಶದ ಸ್ವಾತಂತ್ರ್ಯ ಹೋರಾಟದ ಸಂಗತಿಗಳನ್ನು ಪ್ರತಿಭಾವಂತ ಲೇಖಕರಿಂದ ಬೆಳಕು ಕಾಣಿಸಬೇಕು ಎಂಬುದು ಕುವೆಂಪು ಅವರ ಕನಸಾಗಿತ್ತು. ರಾಷ್ಟ್ರೋತ್ಥಾನ ಸಾಹಿತ್ಯ, ಅಂತಹ ಕನಸನ್ನು ಅನೇಕ ನೆಲೆಗಳಲ್ಲಿ ನನಸು ಮಾಡುತ್ತಾ […]