Manjeshwar, Kasaragod: As a prior preparation to VijayaShakthi Sangama January, 18 2015 spectacular Path Sanchalan was held at Vorkady Village near Manjeshwar on Dec 28. Dressed in Sangh Uniform, 80  Swayamsevaks of Meenja and Vorkady  Mandala of Manjeshwara Taluku participated in attractive Route-March.

IMG-20141229-WA0004-1

ಕಾಸರಗೋಡಿನಲ್ಲಿ ನಡೆಯುವ ವಿಜಯಶಕ್ತಿಸಂಗಮ ಬೃಹತ್ ಪಥಸಂಚಲನದ ಪೂರ್ವಭಾವಿಯಾಗಿ ಮಂಜೇಶ್ವರ ತಾಲೂಕಿನ ಮೀಂಜ ಹಾಗೂ ವರ್ಕಾಡಿ ಮಂಡಲದ ಗಣವೇಷಧಾರಿ ಸ್ವಯಂಸೇವಕರ  ಆಕರ್ಷಕ ಪಥಸಂಚಲನ ನಡೆಯಿತು. ಗುವದಪಡ್ಪು ವಿನಿಂದ ಪಲ್ಲೇದಪಡ್ಪು ನವರೆಗೆ ನಡೆದ ಸಂಚಲದಲ್ಲಿ 80 ಕ್ಕೂ ಹೆಚ್ಚಿನ ಸ್ವಯಂಸೇವಕರು ಭಾಗವಹಿಸಿದ್ದರು. ಈ ಸಂದರ್ಭದಲ್ಲಿ  ಸಾಮೂಹಿಕವಾಗಿ ವ್ಯಾಯಾಮ ಹಾಗೂ ಗಣಗೀತೆಯ ಅಭ್ಯಾಸ ಮಾಡಲಾಯಿತು. ನಂತರ  ಶ್ರೀ ಪುರುಷೋತ್ತಮ ಪ್ರತಾಪನಗರ, ಜಿಲ್ಲಾ  ಕಾಲೇಜ್ ವಿದ್ಯಾರ್ಥಿ ಪ್ರಮುಖ್ ವಿಜಯಶಕ್ತಿ ಸಂಗಮದ ಬಗ್ಗೆ ಮಾಹಿತಿ ನೀಡಿದರು.

IMG-20141229-WA0006