Chitradurga, Karnataka January 27: ರಾಷ್ಟ್ರೀಯ ಸ್ವಯಂ ಸೇವಕ ಸಂಘ ಚಿತ್ರದುರ್ಗ ವತಿಯಿಂದ ಕಾಲೇಜು ವಿದ್ಯಾರ್ಥಿಗಳ “ಸಂಘ ಪರಿಚಯ ಮತ್ತು ಪ್ರಶಿಕ್ಷಣ ವರ್ಗ ” ಜನವರಿ 24, 25, 26 ರಂದು ಚಿತ್ರದುರ್ಗ ದ ದೊಡ್ಡ ಸಿದ್ದವ್ವನ ಹಳ್ಳಿ ಗ್ರಾಮದಲ್ಲಿ ಜರುಗಿತು.

ಶಿಕ್ಷಾರ್ಥಿ ಗಳು :  35

ಉಪಸ್ಥಿತಿ : ಶ್ರೀಯುತ ಗುರುಪ್ರಸಾದ್, ಪ್ರಾಂತ ಕಾಲೇಜು ವಿದ್ಯಾರ್ಥಿ ಪ್ರಮುಖ್, ಶ್ರೀಯುತ  ಕೃಷ್ಣ ಪ್ರಸಾದ್. ಶಿವಮೊಗ್ಗ ವಿಭಾಗ್ ಪ್ರಚಾರಕ್, ಶ್ರೀಯುತ  ಮಂಜುನಾಥ ,ಚಿತ್ರದುರ್ಗ ಜಿಲ್ಲಾ ಪ್ರಚಾರಕ್

ಜನವರಿ  26 ರಂದು ನೆಡೆದ ಭಾರತ ಮಾತ ಪೂಜಾ ಕಾರ್ಯಕ್ರಮ ದಲ್ಲಿ ದುರ್ಗದ ಸಾಹಸಿ ‘ಜ್ಯೋತಿ (ಕೋತಿ)ರಾಜ್’ ಭಾಗವಹಿಸಿದ್ದರು. ‘ಉತ್ತಮ ನಾಗು – ಉಪಕಾರಿಯಾಗು ‘ ಅನ್ನುವ ಘೋಷಣೆ ಯೊಂದಿಗೆ ಪ್ರಾರಂಭವಾದ ‘ವಿವೇಕ ಬ್ಯಾಂಡ್’ ಧರಿಸಿದ ಯುವಕರು ಗ್ರಾಮದ ಬೃಹತ್ ನೀರಿನ ಹೊಂಡಯನ್ನು ‘ಶ್ರಮ ಸೇವಾ’ ಕಾರ್ಯದಡಿಯಲ್ಲಿ ಸ್ವಚ್ಛ ಗೊಳಿಸಲಾಯಿತು.ದುರ್ಗದ ಸಾಹಸಿ ‘ಜ್ಯೋತಿ (ಕೋತಿ)ರಾಜ್’ ಭಾಗವಹಿಸಿದ್ದರು.

SAM_0139 SAM_0158 SAM_0161 sketch-1422294442898