Gokak, Karnataka Jan 1: Vishwa Hidu Parishat (VHP) organised mega gathering Hindu Samajotsav at Valmiki Maidan, Gokak in Karnataka on Wednesday, Dec 31. Nearly 10,000 people gathered on the occasion. VHP International Working President Dr Pravin Togadia addressed the gathering. Dr Togadia demanded an immediate implementation of anti-conversion law across Bharat.

ವಿಶ್ವ ಹಿಂದು ಪರಿಷತ್ ನ ಸ್ವರ್ಣ ಮಹೋತ್ಸವದ ಅಂಗವಾಗಿ ಡಿಸೆಂಬರ್ 31ರಂದು ಬೆಳಗಾವಿ ಜಿಲ್ಲೆಯ ಗೋಕಾಕನಲ್ಲಿ ವಿರಾಟ್ ಹಿಂದೂ ಸಮಾವೇಶ ನಡೆಯಿತು. ವಿಶ್ವ ಹಿಂದೂ ಪರಿಷತ್ ನ ಅಂತಾರಾಷ್ಟ್ರೀಯ ಕಾರ್ಯಧ್ಯಕ್ಷ ಡಾ. ಪ್ರವೀಣ್ ತೊಗಾಡಿಯಾ ದಿಕ್ಸೂಚಿ ಭಾಷಣ ಮಾಡಿದರು.

1503274_1608365086050573_6319273279050234707_n
10882374_1608365039383911_6707769305516237730_n 10891982_1608365059383909_7389558192407841649_n 10906375_1608365036050578_2611911039254546069_n 10906503_1608365042717244_1444601891597474597_n
VHP gathering at Gokak