ಬೆಂಗಳೂರು: ‘ರಾಷ್ಟ್ರೀಯ ಪುನರುತ್ಥಾನ, ಬಿಳಲು-ಹೊಳಹು’ (RSS in Nutshell) ಪುಸ್ತಕ ಬಿಡುಗಡೆ

ಬೆಂಗಳೂರು ಅಕ್ಟೋಬರ್ 02, 2016:  ರಾಷ್ಟ್ರೀಯ ಸ್ವಯಂಸೇವಕ ಸಂಘದ ಹಿರಿಯ ಪ್ರಚಾರಕ ಕಾ.ಶ್ರೀ ನಾಗರಾಜ ಅವರು ಬರೆದಿರುವ ‘ರಾಷ್ಟ್ರೀಯ ಪುನರುತ್ಥಾನ, ಬಿಳಲು-ಹೊಳಹು‘ (RSS in Nutshell) ಪುಸ್ತಕದ ಲೋಕಾರ್ಪಣ ಕಾರ್ಯಕ್ರಮವು ಇಂದು  ಅಕ್ಟೋಬರ್ 02, 2016 ಬೆಳಗ್ಗೆ 11.00ಗಂಟೆಗೆ ಚಾಮರಾಜಪೇಟೆಯಲ್ಲಿರುವ ಆರೆಸ್ಸೆಸ್ ಕೇಂದ್ರಕಚೇರಿ ‘ಕೇಶವಕೃಪಾ’ದಲ್ಲಿ ನಡೆಯಿತು. ರಾಷ್ಟ್ರೀಯ ಸ್ವಯಂಸೇವಕ ಸಂಘದ ಕ್ಷೇತ್ರೀಯ ಕಾರ್ಯಕಾರಣಿ ಸದಸ್ಯ ಡಾ.ಕಲ್ಲಡ್ಕ ಪ್ರಭಾಕರ ಭಟ್,  ದೂರದರ್ಶನದ ಹೆಚ್ಚುವರಿ ಮಹಾನಿರ್ದೇಶಕ ಡಾ. ಮಹೇಶ ಜೋಶಿ,ಅವರು ಪುಸ್ತಕ ಲೋಕಾರ್ಪಣೆಗೈದರು. ದೂರದರ್ಶನ ಚಂದನ ವಾಹಿನಿಯ ‘ಥಟ್ ಅಂತ ಹೇಳಿ’ ಖ್ಯಾತಿಯ ಡಾ.ನಾ.ಸೋಮೇಶ್ವರ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

rss-book-release-october-02-2016-2

rss-book-release-october-02-2016-1 rss-book-release-october-02-2016-3 rss-book-release-october-02-2016-4

Vishwa Samvada Kendra

Leave a Reply

Your email address will not be published. Required fields are marked *

Are you Human? Enter the value below *

This site uses Akismet to reduce spam. Learn how your comment data is processed.

Next Post

Senior RSS Swayamsevak Kru Gopinath (82) passed away in Bengaluru

Tue Oct 4 , 2016
Bengaluru October 04, 2016: Senior RSS Swayamsevak Sri Kru Gopinath (82years) passed away in Bengaluru on Tuesday. He was suffering from age old illness related to cardiac function. He was younger brother of veteran RSS Pracharak Kru Suryanarayan Rao and senior RSS functionary Kru Narahari. Gopinath along with his brothers […]