ಅನುಪಮಾ ಶೆಣೈ ರಾಜಿನಾಮೆಯ ಹಿಂದಿರುವ ಷಡ್ಯಂತ್ರದ ಬಗ್ಗೆ ಪ್ರಾಮಾಣಿಕ ತನಿಖೆಯನ್ನು ನಡೆಸಿ: ಜಾಗೃತ ಮಹಿಳಾ ವೇದಿಕೆ

DySP Anupama Shenoy

ಜಾಗೃತ ಮಹಿಳಾ ವೇದಿಕೆ
ಸುಕೃಪ, ನಂ. ೩೬೨೮, ೪ನೇ ಅಡ್ಡರಸ್ತೆ, ಗಾಯತ್ರಿ ನಗರ, ಬೆಂಗಳೂರು – ೨೧
ಪತ್ರಿಕಾ ಪ್ರಕಟಣೆ
ಜೂನ್ 9, 2016

ಪ್ರಾಮಾಣಿಕ ಮತ್ತು ದಕ್ಷ ಅಧಿಕಾರಿ ಶ್ರೀಮತಿ ಅನುಪಮಾ ಶೆಣೈ, ಡಿವೈಎಸ್‌ಪಿ, ಕೂಡ್ಲಿಗಿ, ಇವರ ರಾಜಿನಾಮೆಯಿಂದ ರಾಜ್ಯ ಒಬ್ಬ ಉತ್ತಮ ಪೊಲೀಸ್ ಅಧಿಕಾರಿಯನ್ನು ಕಳೆದುಕೊಳ್ಲಬೇಕಾದ ಪರಿಸ್ಥಿತಿಯಿದ್ದು, ಈ ಕೂಡಲೇ ಸರ್ಕಾರ ಮಧ್ಯ ಪ್ರವೇಶಿಸಿ ರಾಜಿನಾಮೆ ಹಿಂತೆಗೆದಕೊಳ್ಳುವಂತೆ ಮನವೊಲಿಸಬೇಕು ಹಾಗೂ ಆಕೆ ಕೆಲಸಕ್ಕೆ ಹಾಜರಾದ ಮೇಲೆ ಅವರ ಸ್ವತಂತ್ರ ವಾತಾವರಣದಲ್ಲಿ ಕೆಲಸ ಮಾಡುವ ಅವಕಾಶ ಕಲ್ಪಸಿಕೊಡುವುದಲ್ಲದೇ ಆಕೆಗೆ ಜೀವ ರಕ್ಷಣೆಯ ಜೊತೆಗೆ ಎಲ್ಲ ರೀತಿಯ ಸೂಕ್ತ ರಕ್ಷನೆ ನೀಡಿ ಆಕೆ ನಿರ್ಭಯವಾಗಿ ಕೆಲಸ ಮಾಡುವಂತೆ ಅವಕಾಶ ಮಾಡಿಕೊಡಬೇಕು ಎಂದು ಜಾಗೃತ ಮಹಿಳಾ ವೇದಿಕೆಯಿಂದ ನಿರ್ಣಯ ಕೈಗೊಳ್ಳಲಾಯಿತು.
ಅವರ ಈ ರೀತಿಯ ರಾಜಿನಾಮೆಯ ಹಿಂದಿರುವ ಷಡ್ಯಂತ್ರದ ಬಗ್ಗೆ ಪ್ರಾಮಾಣಿಕ ತನಿಖೆಯನ್ನು ನಡೆಸಿ ರಾಜ್ಯದ ಜನತೆಗೆ ಬಹಿರಂಗಪಡಿಸಿ, ತಪಿತಸ್ಥರಿಗೆ ಶಿಕ್ಷ ವಿಧಿಸಬೇಕು.

ಅರುಣಾ ಠಕಾರ್
ಜಾಗೃತ ಮಹಿಳಾ ವೇದಿಕೆ
೯೮೪೫೫೬೫೨೮೬
(ಜಾಗೃತ ಮಹಿಳಾ ವೇದಿಕೆ : ರಾಷ್ಟ್ರೀಯ ಸ್ವಯಂಸೇವಕ ಸಂಘದ ಮಹಿಳಾ ಘಟಕವಾದ ರಾಷ್ಟ್ರ ಸೇವಿಕಾ ಸಮಿತಿಯ ಸಹಸಂಸ್ಥೆ)

Vishwa Samvada Kendra

Leave a Reply

Your email address will not be published. Required fields are marked *

Are you Human? Enter the value below *

This site uses Akismet to reduce spam. Learn how your comment data is processed.

Next Post

'Culture unites our Nation': RSS Sarasanghachalak Mohan Bhagwat; RSS 3rd year Sangh Shiksha Varg concludes at Nagpur

Thu Jun 9 , 2016
Nagpur June 9, 2016: RSS annual national level 25-day cadre training camp Truteeya Varsh Sangh Shiksha Varg concluded at Reshimbag Maidan of Nagpur on Thursday evening. RSS Sarasanghachalak Mohan Bhagwat addressed at the valedictory ceremony. Noted Journalist and eminent columnist Rantidev Sengupta presided over the event. Varg Sarvadhikari Dr Vannirajan, […]