RSS Swayamsevaks begins temporary Gou-Shala to conserve Cattles during Drought at Sindhanoor, Karnataka

Hubballi April 26, 2016: As a part of Drought relief Campaign, RSS Swayamsevaks started a new but temporary Gou-Shala at Gudihala Village, SindhanoorTaluk of Raichur District in Karnataka.

RSS Pranth Sah-Karyavah Sridhar Nadgir inaugurated the Gou-Shala.

DSC_0050

“Tirumala Rao Deshpande, a noted farmer of Gudihala Village, has temporarily donated his farmland for this Goushala. Due to severe drought, hundreds of farmers of North Karnataka districts are facing severe problems to take care of their cattles or livestocks. Farmers can bring their cattle here, it will be taken care of with food and shelter till the rainy season begins. They can take back their Cattle from the Gou-Shala. It will work as a temporary shelter Centre. Its a free service; any farmer can make use of this facility at the Gou-Shala. Meanwhile we appeal Citizens to donate for RSS initiated Drought Relief Campaign”, said RSS Pranth Karyavah Raghavendra Kagavad.

  • RSS Swayamsevaks also initiated Free-Drinking Water supply at several drought hit places of Raichur District.
  • RSS Swayamsevaks initiated FREE-CATTLE FEED Distribution Centre at Ankalagi Village of Kalaburagi District.
  • RSS Swayamsevaks arranged Drinking Water at drought hit places of Mudhol Taluk in Bagalkot District.

RSS appealed the citizens to contribute for Drought relief Fund. 

FOR ONLINE TRANSFER:

“RSS Sanchaalita Santrasta Parihaara Nidhi”

SB Account Number : 0789101009327,

IFSC Code: CNRB0000789 Canara Bank, Kempegouda Nagar Branch, (Near Chamarajapet Uma Theater) Bangaluru -560018

DD/Cheque can be sent to following address:

“RSS Sanchaalita Santrasta Parihaara Nidhi”

Keshavakrupa, RSS Headquarters

#74, Ranga Rao Road, Shankarapuram, Bengaluru-560004

Mail to karnatakarss@gmail.com Mobile: 9448847866

(80G applicable)

ಆರೆಸ್ಸೆಸ್ ಸಂಚಾಲಿತ ಸಂತ್ರಸ್ತ ಪರಿಹಾರನಿಧಿ’

‘RSS Sanchalita Santrasta Parihara Nidhi’
ಹೆಸರಿನಲ್ಲಿ ಚೆಕ್/ಡಿ.ಡಿಗಳನ್ನು ಈ ಕೆಳಗಿನ ವಿಳಾಸಕ್ಕೆ ಕಳುಹಿಸಬೇಕೆಂದು ಕೋರುತ್ತೇವೆ.
ಕೇಶವ ಕೃಪಾ ಆರೆಸ್ಸೆಸ್ ಕಛೇರಿ#೭೪, ರಂಗರಾವ್ ರಸ್ತೆ ಶಂಕರಪುರಂ, ಬೆಂಗಳೂರು-560004 ದೂರವಾಣಿ:080-26610081

ಕೇಶವ ಕುಂಜ ಆರೆಸ್ಸೆಸ್ ಕಛೇರಿ, ಲೋಕಮಾನ್ಯ ತಿಲಕ್ ರಸ್ತೆ, ಗೋಕುಲ ರಸ್ತೆ, ಹುಬ್ಬಳ್ಳಿದೂರವಾಣಿ : 0836-2232972

ನಿಮ್ಮ ಉದಾರ ನೆರವಿನ ನಿರೀಕ್ಷೆಯಲ್ಲಿ
ವಿ. ನಾಗರಾಜ್‌

ಕ್ಷೇತ್ರೀಯ ಸಂಘಚಾಲಕರು, ಆರೆಸ್ಸೆಸ್
ನೀವು ಇಂಟರ್‌ನೆಟ್ ಮೂಲಕಅಥವಾ ಅಂಚೆ ಮೂಲಕ ಚೆಕ್/ಡಿಡಿ ಕಳುಹಿಸಿದರೆ
ಆ ಕುರಿತು9448847866   ಅಥವಾ karnatakarss@gmail.com ಗೆ ಇ-ಮೈಲ್ ಮೂಲಕ ದಯವಿಟ್ಟು ತಿಳಿಸಿ.

DSC_0039

04

IMG_20160425_104627

RSS Swayamsevaks initiated FREE-CATTLE FEED Distribution Centre at Ankalagi Village of Kalaburagi District.
RSS Swayamsevaks initiated FREE-CATTLE FEED Distribution Centre at Ankalagi Village of Kalaburagi District.

03 01 02

RSS Swayamsevaks arranged Drinking Water at drought hit places of Mudhol Taluk in Bagalkot, Karnataka
RSS Swayamsevaks arranged Drinking Water at drought hit places of Mudhol Taluk in Bagalkot, Karnataka
Free Drinking Water Distribution at Banahatti, Bagalakot District
Free Drinking Water Distribution at Banahatti, Bagalakot District
ಆರ್.ಎಸ್.ಎಸ್. ಗೋ-ಸಂರಕ್ಷಣಾ ಕೇಂದ್ರ ವತಿಯಿಂದ ಗುಡಿಹಾಳ ಗ್ರಾಮದಲ್ಲಿ ತಾತ್ಕಾಲಿಕ ಗೋಶಾಲೆ ಪ್ರಾರಂಭ.
ಭಾನುವಾರದಂದು ಸಿಂಧನೂರು ತಾಲೂಕಿನ ಗುಡಿಹಾಳ ಗ್ರಾಮದಲ್ಲಿ ತಿರುಮಲರಾವ್ ದೇಶಪಾಂಡೆ ಅವರ ಜಮೀನಿನಲ್ಲಿ ಬರಗಾಲ ಹಾಗೂ ನೀರಿನ ಸಮಸ್ಯೆಯಿಂದಾಗಿ ಜಾನುವಾರುಗಳ ಸಂರಕ್ಷಣೆಗಾಗಿ ತಾತ್ಕಾಲಿಕ ಗೋಶಾಲೆಯನ್ನು ಆರ್.ಎಸ್.ಎಸ್. ಉತ್ತರ ಪ್ರಾಂತ ಸಹ-ಕಾರ್ಯವಾಹ ಶ್ರೀಧರ ನಾಡಿಗೇರ್ ಇವರು ಚಾಲನೆ ನೀಡಿದರು, ನಂತರ ಮಾತನಾಡಿ ದೇಶದಲ್ಲಿ ಮೊದಲೆಲ್ಲಾ ತಿನ್ನುವ ಆಹಾರಕ್ಕಾಗಿ ಬರ ಇರುವಂತಹ ಸಮಯದಲ್ಲಿ ಗಂಜಿ ಕೇಂದ್ರಗಳನ್ನ ತೆರೆಯುತ್ತಿದ್ದರು, ಆದರೇ ಈಗ ಆಹಾರದ ಬರ ಇಲ್ಲ. ಜಾನುವಾರುಗಳಿಗೆ ತಿನ್ನಲು ಮೇವು ಮತ್ತು ಕುಡಿಯಲು ನೀರಿನ ಸಮಸ್ಯೆ ಉದ್ಭವಿಸಿದೆ. ಕಾರಣ ನಮ್ಮ ಕೃಷಿ ಯಂತ್ರೋಪಕಣವಾಗಿಬಿಟ್ಟಿದೆ. ಜಾನುವಾರುಗಳಿಗೆ ತಿನ್ನಲು ಹುಲ್ಲು ಸಿಗುವುದಿಲ್ಲ, ಹಾಗಾಗಿ ತೀವ್ರ ಸಮಸ್ಯೆ ಉದ್ಭವಿಸಿದೆ. ಇದೇ ಸಮಸ್ಯೆಗೋಸ್ಕರ ರೈತರು ತಮ್ಮ ಜಾನುವಾರುಗಳನ್ನು ನಿರ್ವಹಣೆ ಮಾಡಲು ಕಷ್ಟವಾಗುವುದೆಂದು ಭಾವಿಸಿ ಯಾರೂ ಮಾರಬಾರದು, ಮಳೆ ಆಗುವವರೆಗೂ ಆರ್.ಎಸ್.ಎಸ್. ವತಿಯಿಂದ ಗೋ ಶಾಲೆ ಯನ್ನು ಪ್ರಾರಂಭ ಮಾಡಿದ್ದೇವೆ.
ಸಮಾಜದ ಹಿತೈಷಿಗಳು ಈ ಕೆಲಸಕ್ಕೆ ಕೈ ಜೋಡಿಸಿದ್ದಾರೆ. ಹಾಗಾಗಿ ಇಲ್ಲಿರುವ ರೈತರು ಈ ಒಂದು ಗೋಶಾಲೆ ಯನ್ನು ಸದುಪಯೋಗಪಡಿಸಿಕೊಳ್ಳಬೇಕು. ಜೊತೆಗೆ ರೈತರೆ ನಿಮ್ಮ ಧನ-ಕರುಗಳನ್ನು ದಿನಾಲು ಗೋಶಾಲೆಯಲ್ಲಿ ನೀವೆ ನಿಂತು ಅವುಗಳನ್ನ ಸಂರಕ್ಷಿಸುವ ಜವಾಬ್ದಾರಿ ನಿಮ್ಮದು ಎಂದು ತಿಳಿಹೇಳಿದರು.
ಸಮಾಜದಲ್ಲಿ ಜನರು ಎಲ್ಲವದಕ್ಕೂ ಸರ್ಕಾರವನ್ನ ಹೊಣೆ ಮಾಡುವದನ್ನ ಬಿಡಬೇಕು. ನಾವೆಲ್ಲರೂ ಪಾಲ್ಗೋಂಡು ಒಟ್ಟಾಗಿ ಇಂತಹ ಕೆಲಸಗಳನ್ನ ಮುಂದುವರೆಸಿಕೊಂಡು ಹೋಗಬೇಕು ಎಂದು ಕರೆ ನೀಡಿದರು, ನಂತರ ಗೋ-ಸಂರಕ್ಷಣಾ ಕೇಂದ್ರದ ಮುಖ್ಯಸ್ಥರಾದ ರಾಮನಗೌಡ ವಕೀಲರು ಮಾತನಾಡಿ ಈ ಗೋಶಾಲೆಯನ್ನು ಎಲ್ಲರ ಸಹಕಾರದೊಂದಿಗೆ ಪ್ರಾರಂಭ ವಾಗಿದೆ. ಹಾಗಾಗಿ ರೈತರು ಸಹ ಈ ಒಂದು ಕೆಲಸಕ್ಕೆ ಕೈಜೋಡಿಸಿದಾಗ ಮಾತ್ರ ಜಾನುವಾರುಗಳು ಸಮೃದ್ಧಿಯಾಗಿ ಇರುತ್ತವೆ. ನಿಮ್ಮಗಳ ಸಹಕಾರದಿಂದ ಈ ಗೋಶಾಲೆ ಚೆನ್ನಾಗಿ ನಿರ್ವಹಣೆ ಮಾಡುತ್ತೇವೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಗ್ರಾಮಸ್ಥರಾದ ಬಂಡೆಪ್ಪ, ಮಲ್ಲಾರೆಡ್ಡಿ, ಬಸವರಾಜ ಕರೇಗೌಡ್ರು, ರಾಮಣ್ಣ ತಳವಾರ, ಮಲ್ಲಪ್ಪ, ತಿರುಮಲರಾವ್ ಕುಲಕರ್ಣಿ, ರವಿ, ಪ್ರಾಣೇಶ ವಕೀಲರು, ತಿಮ್ಮಣ ದಾಸರ, ರಘು ಭಾಂಡಗೆ, ಸುಧೀರ ದೇಶಪಾಂಡೆ, ನಾಗರಾಜ ಗುಪ್ತ, ಮಧ್ವರಾಜ ಆಚಾರ್ಯ, ಉಪಸ್ಥಿತರಿದ್ದರು, ಕೊನೆಯಲ್ಲಿ ಹನುಮೇಶ ವಾಲೇಕರ್ ವಂದಿಸಿದರು.
ರಾಘವೇಂದ್ರ ಕಾಗವಾಡ, ಪ್ರಾಂತ ಕಾರ್ಯವಾಹ.
RSS Karnataka Drought Relief- Request-Page-1.
RSS Karnataka Drought Relief- Request-Page-1.

Vishwa Samvada Kendra

Leave a Reply

Your email address will not be published. Required fields are marked *

Are you Human? Enter the value below *

This site uses Akismet to reduce spam. Learn how your comment data is processed.

Next Post

Interview of RSS functionary J Nandkumar; on Left Terror atrocities against Sangh workers in Kannur, Kerala

Wed Apr 27 , 2016
Interview of J Nandkumar, RSS functionary on Left Terror in Kerala. April 27, 2016. In the killing fields of Kannur lies an untold story that the “old media” has been unable to report, impaired by their inability to override the agenda and disrupt the carefully constructed narrative of an “oppressive” […]